>>> spn3187 <<<
ಪರೀಕ್ಷೆಗಳು ಮುಗಿದು
ಆಟಕ್ಕಾಗಿ ಉತ್ಸುಕ ಬಾಲಕರು,
ಬೇಸಿಗೆ ಶಿಬಿರಗಳಿಗೆ ಕಳುಹಿಸಿ
ಕೈ ತೊಳೆವ ಪಾಲಕರು,
ಮಕ್ಕಳ ಜೊತೆಯಲಿ
ಒಡನಾಟವಿರದ ತಂದೆತಾಯಿ,
ಅದಕೆಂದೆ ಮಕ್ಕಳಾಗಿಹರು
ಪುಸ್ತಕದ ಬದನೆಕಾಯಿ..
█▓▒▒░░░⮊⯮ ಕೃಪೆ: 🙶@ಎನ್.ಕೆ.ಪಾಟೀಲ🙷 ⮈░░░▒▒▓█
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.