|
---|
ಮೇ ೩: ಪತ್ರಿಕಾ ಸ್ವಾತಂತ್ರ್ಯ ದಿನ
ಮೇ ೫ : ರಾಷ್ಟ್ರೀಯ ಶ್ರಮಿಕರ ದಿನ, ವಿಶ್ವ ನಗುವಿನ ದಿನ(ಮೊದಲನೇ ರವಿವಾರ),
ವಿಶ್ವ ಅಸ್ತಮಾ ದಿನ (ಮೊದಲನೇ ಮಂಗಳವಾರ).
ಮೇ ೮: ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ದಿನಾಚರಣೆ.
ಮೇ ೯: ಅ.ನ.ಕೃಷ್ಣರಾಯರಜನ್ಮದಿನ, ೧೯೪೫ರಲ್ಲಿ ಎರಡನೇ ಮಹಾಯುದ್ಧ ಕೊನೆಗೊಂಡ ದಿನ. ಮೇ ೧೦: ಭಾರತದ ಮೊದಲನೇ ಸ್ವಾತಂತ್ರ್ಯ ಸಂಗ್ರಾಮದ ೧೫೧ನೇ ವಾರ್ಷಿಕೋತ್ಸವ.
ಮೇ ೧೨: ವಿಶ್ವದ ಹಲವೆಡೆ ತಾಯಂದಿರ ದಿನ (ಎರಡನೇ ರವಿವಾರ ).
ಮೇ ೧೩: ತತ್ವಜ್ಞಾನಿಗಳ ದಿನ, ರಾಷ್ಟ್ರೀಯ ಭಾವೈಕ್ಯತೆಯ ದಿನ
ಮೇ ೧೪: ಗೌತಮ ಬುದ್ಧನ (ಚಿತ್ರಿತ) ಜನ್ಮದಿನೋತ್ಸವವಾದಬುದ್ಧ ಪೂರ್ಣಿಮ.
ಮೇ ೧೫: ಅಂತಾರಾಷ್ಟ್ರೀಯ ಕುಟುಂಬ ದಿನ
ಮೇ ೧೪: ಗೌತಮ ಬುದ್ಧನ (ಚಿತ್ರಿತ) ಜನ್ಮದಿನೋತ್ಸವವಾದಬುದ್ಧ ಪೂರ್ಣಿಮ.
ಮೇ ೧೫: ಅಂತಾರಾಷ್ಟ್ರೀಯ ಕುಟುಂಬ ದಿನ
ಮೇ ೧೭: ವಿಶ್ವ ದೂರಸಂಪರ್ಕ ದಿನ
ಮೇ ೨೧: ಭಯೋತ್ಪಾದನೆ ವಿರೋಧಿ ದಿನ ಮೇ ೨೪: ಕಾಮನ್ ವೆಲ್ತ್ ದಿನ
ಮೇ ೨೯: ೧೯೫೩ರಲ್ಲಿ ಎಡ್ಮಂಡ್ ಹಿಲರಿ ಮತ್ತು ತೇನ್‌ಸಿಂಗ್ ನೋರ್ಗೆಯವರಿಂದ ಮೌಂಟ್ ಎವರೆಸ್ಟ್ ಪರ್ವತದ ಮೊದಲ ಆರೋಹಣ - ಮೌಂಟ್ ಎವರೆಸ್ಟ್ ದಿನ
ಮೇ ೩೦: ಫ್ರಾನ್ಸ್ ದೇಶದ ನಾಯಕಿ ಜೋನ್ ಆಫ್ ಆರ್ಕ್ದಹನದ ಆಚರಣೆ.
ಮೇ ೩೧: ವಿಶ್ವ ತಂಬಾಕುರಹಿತ ದಿನ
ಕೃಪೆ: ಕನ್ನಡದ ವಿಕಿಪೀಡಿಯ (ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.