ಅಂದದ ಗೊಂಬೆ ನಿನಗೆ
ಆಭರಣ ತೋಡಿಸಿ
ಇಂದ್ರನ ಮಗಳು ನಾಚುವಂತೆ
ಈಳಕಲ್ ಸೀರೆ ಉಡಿಸಿ
ಉರ್ಕೋಳ್ಳೋ ಹಂಗ
ಊರ ಮಂದಿಯಲ್ಲಾ
ಋಕ್ಮಿನಿಯನ್ನು
ಎಲ್ಲಮ್ಮನ ಜಾತ್ರ್ಯಾಗ ನಾ
ಏತ್ಕೋಂಡು ನನ್ನ ಹೇಗಲಮ್ಯಾಲ
ಐಸಿರಿಲೆ ಸುತ್ತಾಡುವಾಗ
ಒಡನಾಡಿಗಳೆಲ್ಲ
ಓಯ್ ಎಂದು ಕೂಗಿ
ಔಸರದಲ್ಲಿ ಬಳಿ ಬಂದು
ಅಂದೆ ಬಿಡಬೇಕು. ನಮ್ಮನ್ ನೋಡಿ
ಅಃ ಎಂಥ ಅದ್ಭುತ,
ಯಾರ್ ಕೆಟ್ ಕಣ್ಣು ಬಿಳ್ದೆ ಇರ್ಲಿ ನಿಮ್ ಜೋಡಿ ಮ್ಯಾಲ ಅಂತ..
fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಮಂಗಳವಾರ, ಡಿಸೆಂಬರ್ 15, 2020
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.