ಈ ಪ್ರಪಂಚದಲ್ಲಿನ ಜನರು ಯಾವಾಗಲೂ ತಪ್ಪು ಮಾಡುದಾಗ ಸತ್ಯವನ್ನು ಮುಚ್ಚಿಹಾಕಿ ಸುಳ್ಳನ್ನು ಸಾಧಿಸಲು ಯಾವಾಗಲೂ ಪ್ರಯತ್ನವನ್ನು ಪಡುತ್ತಲೇ ಇರುತ್ತಾರೆ. ಆದರೆ ಕೊನೆಗೆ ಸತ್ಯವೇ ಜಯ ಸಾಧಿಸುತ್ತದೆ ಎಂಬುದು ಮೂಡರಿಗೆ ಆರ್ಥವಾಗುವುದಿಲ್ಲ. ನಾವು ಇಲ್ಲಿ ಸತ್ಯ ಮತ್ತು ಸುಳ್ಳಿನ ನಡುವೆ ಸಾಕಷ್ಟು ವ್ಯತ್ಯಾಸವನ್ನು ಕಾಣುತ್ತೇವೆ. ಅವುಗಳ ಬಗ್ಗೆ ಒಂದೊಂದಾಗಿ ತಿಳಿಯೋಣ
| ಕ್ರ.ಸಂ | ಸತ್ಯ | ಸುಳ್ಳು |
|---|---|---|
| 1 | ಸಾಕ್ಷೀಕರಿಸಲ್ಪಡುತ್ತದೆ | ಪ್ರಶಂಸಿಲ್ಪಡುತ್ತದೆ |
| 2 | ಅನುಮಾನಿಸುತ್ತೇವೆ | ವಿಜೃ೦ಭಿಸುತ್ತೇವೆ |
| 3 | ಸಾಯವುದಿಲ್ಲ | ಆಯಸ್ಸಿಲ್ಲ |
| 4 | ಮುಖ | ಮುಖವಾಡ |
| 5 | ಅಂಜುವುದಿಲ್ಲ | ಅಂಜುತ್ತದೆ |
| 6 | ಧೈರ್ಯ ಜಾಸ್ತಿ | ಭಯ ಜಾಸ್ತಿ |
| 7 | ಒಂಟಿಯಾಗಿಯೇ ಇರುತ್ತದೆ | ಮತ್ತೊಂದು ಸುಳ್ಳಿನ ಜೊತೆಯಲ್ಲೇ ಇರುತ್ತದೆ |
| 8 | ದೇವರು | ರಾಕ್ಷಸ |
| 9 | ಗೆಲ್ಲುತ್ತದೆ | ಸೋಲುತ್ತದೆ |
| 10 | ಶಾಂತಿ ನೀಡುತ್ತದೆ | ಅಶಾಂತಿ ನೀಡುತ್ತದೆ |
| 11 | ವಾಸ್ತವಕ್ಕೆ ಹತ್ತಿರ | ವಾಸ್ತವಕ್ಕೆ ದೂರ |
| 12 | ನಂಬಿಕೆಯನ್ನು ಬೆಳೆಸುತ್ತದೆ | ನಂಬಿಕೆಯನ್ನು ಕಳೆದುಕೊಳ್ಳುತ್ತದೆ |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.