| ಮಗ | ಮಗಳು |
| ರಾಗ | ಅನುರಾಗ |
| ಬುದ್ದಿ | ಸಮೃಧ್ಧಿ |
| ಸಾಹಿತ್ಯ | ಸಂಗೀತ |
| ಪ್ರೀತಿ | ವಾತ್ಸಲ್ಯ |
| ಧಣಿ | ಧ್ವನಿ |
| ಮನೆತನ | ಮರ್ಯಾದೆ |
| ಚೇತನ | ಸಾಂತ್ವನ |
| ಗಣ್ಯ | ಧನ್ಯ |
| ಧೈರ್ಯ | ಐಶ್ವರ್ಯ |
| ಸಿಹಿ | ಮಧುರ |
| ಝೇಂಕಾರ | ಮಮಕಾರ |
| ಇಂಪು | ತಂಪು |
| ಸೊಬಗು | ಸೌಂದರ್ಯ |
| ದೃಷ್ಟಿ | ಸೃಷ್ಟಿ |
| ಕಿಮ್ಮತ್ತು | ಕಿಸ್ಮತ್ತು |
| ಹೃದಯ | ಮಿಡಿತ |
| ಕಣ್ಣು | ಬೆಳಕು |
| ಮೃದಂಗ | ಅಂತರಂಗ |
| ಆತ್ಮ | ಆತ್ಮಸಾಕ್ಷಿ |
| ಸ್ವರ್ಗ | ಮೋಕ್ಷ |
| ಕೃಷ್ಣ | ಯಶೋಧೆ |
| ವಾರಸ್ದಾರ | ಹರ್ಷಧಾರ |
| ಸಂಸ್ಕಾರ | ಸಂಸ್ಕೃತಿ |
| ಜೀವಜಲ | ಜೀವನದಿ |
| ಮಗ | ತಾಯಿ |
| ಮದುವೆಯವರೆಗೆ | ಕೊನೆಯವರೆಗೆ |
ಹೆಣ್ಣು ಹೆತ್ತೊಡಲ ಹೆಮ್ಮೆಯಾಗಲಿ, ಅದುವೇ ನನ್ನ ಕಳಕಳಿ.
(ಕನ್ನಡ ಕಂದನ ಕನ್ನಡದ ತಾಣ ಅದುವೇ https://t.me/spn3187 & https://spn3187.blogspot.in ಕನ್ನಡವನ್ನು ಕನ್ನಡಿಗರೇ ಬೆಳೆಸದಿದ್ದರೆ ಮತ್ಯಾರು ಬೆಳೆಸುವರು ಅದಕ್ಕೆ ನಮ್ಮ ಕನ್ನಡವನ್ನು ನಾವು ಬೆಳೆಸಲು ಚಿಕ್ಕ ಪ್ರಯತ್ನ ಜೈ ಕನ್ನಡಾಂಬೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.