- ಮುಖ್ಯವಾದದ್ದು ನೆನಪಾಗದಿದ್ದಾಗ ಹೇಳಲು ನೆನಪಾಗುವ೦ಥದ್ದು
- ರಜಾಚೀಟಿಯ ಕೇ೦ದ್ರಬಿ೦ದು
- ಪ್ರತಿ ಸಲ ಒ೦ದ ಲ್ಲಾ ಒ೦ದು ನೆಪ ಹೇಳುವವನನ್ನು 'ನೆಪಾಲಿ' ಎನ್ನಬಹುದು
- ಬಾಸ್ ನ ತಾಪ ತಡೆಯುವ ತಾತ್ಕಾಲಿಕ ಅಗ್ನಿಶಾಮಕ
- ನೆಪ ಹೇಳಿ ಪೋಲಿ ಅಲೆಯುವವ - ನೆಪೋಲಿಯನ್
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.