ದಶರಥ ಮುದುಕನಾದ ಮೇಲೆ ರಾಮ ಹುಟ್ಟಿದ
ಮದುವೆಯಾಗಿ ಬಹಳ ವರ್ಷಗಳವರೆಗೂ ದಶರಥ ರಾಜನಿಗೆ
ಮಕ್ಕಳಿರಲಿಲ್ಲ. ಮೂವರು ಹೆಂಡಿರಿದ್ದರೂ ಅವನಿಗೆ ಸಂತಾನ ಭಾಗ್ಯ ಲಭಿಸಿರಲಿಲ್ಲ. ಕೊನೆಗೆ 60 ವರ್ಷವಾದಾಗ ಚಿಂತೆ ಜೋರಾಯಿತು. 'ನನ್ನ ನಂತರ ಅಯೋಧ್ಯೆಯ ಕತೆಯೇನು?' ಆಗ
ಪುತ್ರಕಾಮೇಷ್ಠಿ ಯಾಗ ಮಾಡಿದ. ರಾಮ ಹುಟ್ಟಿದ. ನಂತರ ಲಕ್ಷ್ಮಣ, ಭರತ, ಶತ್ರುಘ್ನರು ಹುಟ್ಟಿದರು. ಕೃಪೆ
: ಕೆ.ಟಿ.ಆರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.