ಜಾರ ಬಂಡಿ
ಆಟ
ಜಾರಿ ಬೀಳೊ
ಆಟ
ಜಾರಿ ಬಿದ್ದ
ರಾಮಣ್ಣ
ಹಲ್ಲು ಮುರಿದು
ಚೂರಾಗಿ
ಕಣ್ಣಲ್ ಬಂತು
ನೀರು
ಆಡುತ್ತಿದ್ದ ಮಕ್ಕಳು
ಅವನ ನಗಿಸಿ
ನಕ್ಕರು
ಹ್ಹ ಹ್ಹ
ಹ್ಹ
...
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.