fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಬುಧವಾರ, ಏಪ್ರಿಲ್ 29, 2015
ಮಂಗಳವಾರ, ಏಪ್ರಿಲ್ 28, 2015
ಅಲ್ಪ ಗುಣ
ಅಲ್ಪರ ಜೊತೆ ವಾಗ್ವಾದಕ್ಕಿಳಿದು ಸೋಲೊಪ್ಪಿಕೊಳ್ಳುವುದಕ್ಕಿಂತ
ಅವರ ಅಲ್ಪ ಗುಣಗಳನ್ನೇ ಹೊಗಳಿ ಗೆದ್ದು ಬರುವುದೇ ಲೇಸು.
ಸೋಮವಾರ, ಏಪ್ರಿಲ್ 27, 2015
ಭಾನುವಾರ, ಏಪ್ರಿಲ್ 26, 2015
ಅನಾಮಿಕ ನಾಚಯ್ಯ
ಅಂಕಿತ ನಾಮ:
ನಾಚಯ್ಯಪ್ರಿಯ ಚೆನ್ನರಾಮಯ್ಯ
ಕಾಲ: 1160
ದೊರಕಿರುವ ವಚನಗಳು: 5 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಮಾರುಡಿಗೆ
ಪರಿಚಯ: ಕಾಲ: ಸು. 1160. ಊರು: ಮಾರುಡಿಗೆ. ವೃತ್ತಿ: ಗಾಣಿಗ. ಅನಾಮಿಕ ಎಂಬ ವಿಶೇಷಣವು ಈತ ಶೂದ್ರನಿರಬಹುದು ಅನ್ನುವುದರ ಸೂಚನೆ ಎಂಬುದು ವಿದ್ವಾಂಸರ ಅಭಿಪ್ರಾಯ. ಈತನ 5 ವಚನಗಳು ದೊರೆತಿವೆ. ಬೆಡಗಿನ ರೂಪದಲ್ಲಿ ತಾತ್ವಿಕ ಚಿಂತನೆಗಳ ಪ್ರಸ್ತಾಪ ಈತನ ವಚನಗಳ ವೈಶಿಷ್ಟ್ಯ,
ಕಾಲ: 1160
ದೊರಕಿರುವ ವಚನಗಳು: 5 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಮಾರುಡಿಗೆ
ಪರಿಚಯ: ಕಾಲ: ಸು. 1160. ಊರು: ಮಾರುಡಿಗೆ. ವೃತ್ತಿ: ಗಾಣಿಗ. ಅನಾಮಿಕ ಎಂಬ ವಿಶೇಷಣವು ಈತ ಶೂದ್ರನಿರಬಹುದು ಅನ್ನುವುದರ ಸೂಚನೆ ಎಂಬುದು ವಿದ್ವಾಂಸರ ಅಭಿಪ್ರಾಯ. ಈತನ 5 ವಚನಗಳು ದೊರೆತಿವೆ. ಬೆಡಗಿನ ರೂಪದಲ್ಲಿ ತಾತ್ವಿಕ ಚಿಂತನೆಗಳ ಪ್ರಸ್ತಾಪ ಈತನ ವಚನಗಳ ವೈಶಿಷ್ಟ್ಯ,
ಏಕಾಕ್ಷರ ದ್ವ್ಯಕ್ಷರ ತ್ರ್ಯಕ್ಷರ ಪಂಚಾಕ್ಷರ.
ಅಕಾರವೇ ಬೀಜ, ಆಕಾರವೇ ಮೂರ್ತಿ.
ಕಕಾ ಕಿಕೀ ಕುಕೂ ಧಾಂ ಧೀಂ ಧೋಂ zsõ್ಞಂ
ಎಂಬ ಶಬ್ದದೊಳಗೆ ತ್ರೈಜಗವೆಲ್ಲಾ.
ಈ ನಾಮನಷ್ಟವಾದಂಗೆ ನಾಮ ಸೀಮೆಯೆಂಬುದೇನು,
ಅನಾಮಿಕ ನಾಚಯ್ಯಪ್ರಿಯ ಚೆನ್ನರಾಮೇಶ್ವರ?
ಅಕಾರವೇ ಬೀಜ, ಆಕಾರವೇ ಮೂರ್ತಿ.
ಕಕಾ ಕಿಕೀ ಕುಕೂ ಧಾಂ ಧೀಂ ಧೋಂ zsõ್ಞಂ
ಎಂಬ ಶಬ್ದದೊಳಗೆ ತ್ರೈಜಗವೆಲ್ಲಾ.
ಈ ನಾಮನಷ್ಟವಾದಂಗೆ ನಾಮ ಸೀಮೆಯೆಂಬುದೇನು,
ಅನಾಮಿಕ ನಾಚಯ್ಯಪ್ರಿಯ ಚೆನ್ನರಾಮೇಶ್ವರ?
ಪೂರ್ವಕರ್ಮವ ಕೆಡಸಿದನೆನ್ನ ಗುರು
ಉಭಯ ಕರ್ಮವ ಬಿಡಿಸಿ ತೋರಿದ ಶರಣರ.
ಅವರಿಂದ ಬದುಕಿದೆನು.
ತೋರಿದ ಸದುಭಕ್ತರ;
ಅವರಿಂದ ಬದುಕಿದೆನು.
ನಾಚಯ್ಯಪ್ರಿಯ ಮಲ್ಲಿನಾಥಯ್ಯಾ,
ಗುರುವಿಂದ ಬದುಕಿದೆನು, ನಿಮ್ಮ ಹಂಗೇನು?
ಉಭಯ ಕರ್ಮವ ಬಿಡಿಸಿ ತೋರಿದ ಶರಣರ.
ಅವರಿಂದ ಬದುಕಿದೆನು.
ತೋರಿದ ಸದುಭಕ್ತರ;
ಅವರಿಂದ ಬದುಕಿದೆನು.
ನಾಚಯ್ಯಪ್ರಿಯ ಮಲ್ಲಿನಾಥಯ್ಯಾ,
ಗುರುವಿಂದ ಬದುಕಿದೆನು, ನಿಮ್ಮ ಹಂಗೇನು?
ಶನಿವಾರ, ಏಪ್ರಿಲ್ 25, 2015
ಶುಕ್ರವಾರ, ಏಪ್ರಿಲ್ 24, 2015
ಬುಧವಾರ, ಏಪ್ರಿಲ್ 22, 2015
ಪ್ರೀತಿಯ ಹಾಡು
ಭಾವನೆಗಳ ತೇರಲ್ಲಿ.. ಪ್ರೀತಿಯ ಹಾಡು,
ಪ್ರೀತಿಗೆ ಪ್ರೀತಿನೇ ಸರಿಸಾಟಿ ನೋಡು.
ಇಳೆಗಾಗಿ ತಾನುರಿದು ಆ ಮುಗಿಲಲ್ಲಿ,
ಉಷೆಯಾಗಿ ಮಿನುಗುತಿದೆ ಪ್ರೀತಿಯ ಹಾಡು.
ರವಿಕಿರಣಕೆ ಕಾಯುವ ನೈದಿಲೆಯಲ್ಲಿ,
ಘಮ್ಮೆಂದಿದೆ ಹೂವಿನ ಪ್ರೀತಿಯ ಹಾಡು.
ನಸುನಾಚಿ ನಿಂತಾಗ ಕೆನ್ನೆಕೆಂಪಲ್ಲಿ,
ಮೂಡಿತ್ತು ನಲ್ಲೆಯ ಪ್ರೀತಿಯ ಹಾಡು
ಅವನೊಲವಿನ ಸತಿಗಾಗಿ ರಸಿಕತೆಯಲ್ಲಿ,
ಹೊಮ್ಮಿತು ನಲ್ಲನ ಪ್ರೀತಿಯ ಹಾಡು.
ಮಗುವನ್ನ ಮಲಗಿಸೋ ಲಾಲಿಹಾಡಲ್ಲಿ,
ನಲಿದಿತ್ತು ಅಮ್ಮನ ಪ್ರೀತಿಯ ಹಾಡು.
ಮುಗ್ಧತೆಯ ಸಿರಿಯಾಗಿ ತಾಯ ಮಡಿಲಲ್ಲಿ,
ನಗುಚೆಲ್ಲಿ ಹೊರಬಂತು, ಕಂದನ ಪ್ರೀತಿಯ ಹಾಡು.
ಪ್ರೀತಿಗೆ ಪ್ರೀತಿನೇ ಸರಿಸಾಟಿ ನೋಡು.
ಇಳೆಗಾಗಿ ತಾನುರಿದು ಆ ಮುಗಿಲಲ್ಲಿ,
ಉಷೆಯಾಗಿ ಮಿನುಗುತಿದೆ ಪ್ರೀತಿಯ ಹಾಡು.
ರವಿಕಿರಣಕೆ ಕಾಯುವ ನೈದಿಲೆಯಲ್ಲಿ,
ಘಮ್ಮೆಂದಿದೆ ಹೂವಿನ ಪ್ರೀತಿಯ ಹಾಡು.
ನಸುನಾಚಿ ನಿಂತಾಗ ಕೆನ್ನೆಕೆಂಪಲ್ಲಿ,
ಮೂಡಿತ್ತು ನಲ್ಲೆಯ ಪ್ರೀತಿಯ ಹಾಡು
ಅವನೊಲವಿನ ಸತಿಗಾಗಿ ರಸಿಕತೆಯಲ್ಲಿ,
ಹೊಮ್ಮಿತು ನಲ್ಲನ ಪ್ರೀತಿಯ ಹಾಡು.
ಮಗುವನ್ನ ಮಲಗಿಸೋ ಲಾಲಿಹಾಡಲ್ಲಿ,
ನಲಿದಿತ್ತು ಅಮ್ಮನ ಪ್ರೀತಿಯ ಹಾಡು.
ಮುಗ್ಧತೆಯ ಸಿರಿಯಾಗಿ ತಾಯ ಮಡಿಲಲ್ಲಿ,
ನಗುಚೆಲ್ಲಿ ಹೊರಬಂತು, ಕಂದನ ಪ್ರೀತಿಯ ಹಾಡು.
ಮಂಗಳವಾರ, ಏಪ್ರಿಲ್ 21, 2015
ಬೀಟ್‍ರೂಟ್ ಹಲ್ವಾ
ತಯಾರಿಕೆಗೆ ತಗುಲುವ ಸಮಯ : 10 ನಿಮಿಷ
ಅಡುಗೆಗೆ ತಗುಲುವ ಸಮಯ: 60 ನಿಮಿಷ
ಮಾಡಲು ಬೇಕಾದ ಪದಾರ್ಥಗಳು:
*ಬೀಟ್‍ರೂಟ್ - 4
*ಹಾಲು - 2 ಕಪ್
*ಸಕ್ಕರೆ - 1/2 ಕಪ್ ಅಥವಾ ರುಚಿಗೆ ತಕ್ಕಷ್ಟು
*ಏಲಕ್ಕಿ ಪುಡಿ - 1 ಟೀ ಚಮಚ
*ತುಪ್ಪ - 3 ಟೇಬಲ್ ಚಮಚ
*ಗೋಡಂಬಿ - ಸ್ವಲ್ಪ
*ಒಣ ದ್ರಾಕ್ಷಿ - ಸ್ವಲ್ಪ
*ಬಾದಾಮಿ - ಒಂದು ಹಿಡಿ
*ಕೋವಾ - 100 ಗ್ರಾಂ (ಐಚ್ಛಿಕ)
*ಮಂದಗೊಳಿಸಿದ ಹಾಲು - ನಿಮ್ಮ ರುಚಿಗೆ ತಕ್ಕಷ್ಟು (ಐಚ್ಛಿಕ)
ಬೀಟ್‍ರೂಟ್ ಹಲ್ವಾ ತಯಾರಿಸುವ ವಿಧಾನ
1. ಬೀಟ್‍ರೂಟನ್ನು ಚೆನ್ನಾಗಿ ತೊಳೆದು, ಹ್ಯಾಂಡ್ ಗ್ರೇಟರಿನಿಂದ ಸಿಪ್ಪೆಯನ್ನು
ಸುಲಿಯಿರಿ.
2. ತುಪ್ಪವನ್ನು ಆಳವಾದ ತಳವಿರುವ ಬಾಣಲೆಯಲ್ಲಿ ಹಾಕಿಕೊಂಡು ಕಾಯಿಸಿ.
3. ಗೋಡಂಬಿ, ಬಾದಾಮಿ ಬೀಜಗಳನ್ನು ತುಪ್ಪದಲ್ಲಿ ಹಾಕಿ, ಕಡಿಮೆ ಉರಿಯಲ್ಲಿ ಸ್ವಲ್ಪ
ಹೊತ್ತು ಹುರಿಯಿರಿ. ಇದರಿಂದ ಅವುಗಳು ಗರಿಗರಿಯಾಗುತ್ತವೆ.
4. ನಂತರ ಅವುಗಳನ್ನು ಬಾಣಲೆಯಿಂದ ತೆಗೆದು ಪಕ್ಕದಲ್ಲಿಡಿ.
5. ಸಿಪ್ಪೆ ತೆಗೆದ ಬೀಟ್‍ರೂಟ್‍ಗಳನ್ನು ಬೆಚ್ಚಗಿನ ತುಪ್ಪದಲ್ಲಿ ಹಾಕಿ ಮತ್ತು ಸ್ವಲ್ಪ
ಹೊತ್ತು ಕಡಿಮೆ ಹುರಿಯಲ್ಲಿ ಹುರಿಯಿರಿ.
6. ಈಗ, ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ. ಕಡಿಮೆ ಹುರಿಯಲ್ಲಿ ಹುರಿಯಿರಿ.
7. ನಂತರ, ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಇದನ್ನು ಕಡಿಮೆ ಗಾತ್ರದ ಹುರಿಯಲ್ಲಿ ಬೇಯಿಸಿ ಮತ್ತು ಆಗಾಗ ಚೆನ್ನಾಗಿ ಕಲೆಸಿ ಕೊಡಿ.
8. ಇದರ ರುಚಿ ಮತ್ತಷ್ಟು ಹೆಚ್ಚಾಗಲು ಮಂದಗೊಳಿಸಿದ ಹಾಲನ್ನು ಬೆರೆಸಿ.
9. ಹಾಲು ಮತ್ತಷ್ಟು ಮಂದಗೊಳ್ಳುವವರೆಗೆ ಹಾಗು ಮಿಶ್ರಣವು ಗಟ್ಟಿಯಾಗುವವರೆಗೆ ಬೇಯಿಸುತ್ತ
ಇರಿ.
10. ಹುರಿಯನ್ನು ಆರಿಸಿ ಮತ್ತು ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಗಳಿಂದ
ಹಲ್ವಾವನ್ನು ಅಲಂಕರಿಸಿ.
11. ಈಗ ಬೀಟ್‍ರೂಟ್ ಹಲ್ವಾ ಬಡಿಸಲು ಸಿದ್ಧವಾಗಿದೆ. ಆರೋಗ್ಯಕರವಾದ ಹಲ್ವಾವನ್ನು ನಿಮ್ಮ
ಪ್ರೀತಿ ಪಾತ್ರರೊಂದಿಗೆ ಹಂಚಿಕೊಂಡು ಸೇವಿಸಿ.
ಗುರುವಾರ, ಏಪ್ರಿಲ್ 16, 2015
ಶುಕ್ರವಾರ, ಏಪ್ರಿಲ್ 10, 2015
ನುಡಿಮುತ್ತು 21
ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.
— ಜೇಮ್ಸ್ ಬ್ರಾಡ್‌ಸ್ಕಿ
— ಜೇಮ್ಸ್ ಬ್ರಾಡ್‌ಸ್ಕಿ
ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.
— ಸಿಗ್ಮಂಡ್ ಫ್ರಾಯ್ಡ್
— ಸಿಗ್ಮಂಡ್ ಫ್ರಾಯ್ಡ್
ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...
— ಎಮರ್ಸನ್
— ಎಮರ್ಸನ್
ಭಾರತ ಚಿತ್ತವಪ್ಪಳಿಸುತಿವೆಬೇರೆಯ ನಾಡಿನ ಚಿತ್ತಗಳುಬೇರೆಯಾಗುತಿದೆ ಸ್ವ೦ತಿಕೆಯಳಿಯುತನೇರಗಾಣದೀ ಒತ್ತಿನೊಳು.
— ಪು ತಿ ನ
— ಪು ತಿ ನ
ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.
— ಜೆ. ಪಾಲ್ ಗೆಟ್ಟಿ
— ಜೆ. ಪಾಲ್ ಗೆಟ್ಟಿ
ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.
— ಮಹಾತ್ಮ ಗಾಂಧಿ
ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.
— ಅಲ್‌ಬರ್ಟ್ ಐನ್‌ಸ್ಟೀನ್
— ಅಲ್‌ಬರ್ಟ್ ಐನ್‌ಸ್ಟೀನ್
ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.
— ವಿನೋಬಾ ಭಾವೆ
— ವಿನೋಬಾ ಭಾವೆ
"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"
— ಕುವೆಂಪು
— ಕುವೆಂಪು
ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.
— ವಿನೋಬಾ ಭಾವೆ
— ವಿನೋಬಾ ಭಾವೆ
ಬುಧವಾರ, ಏಪ್ರಿಲ್ 08, 2015
ಭಾನುವಾರ, ಏಪ್ರಿಲ್ 05, 2015
ಗುರುವಾರ, ಏಪ್ರಿಲ್ 02, 2015
ಮಾರ್ಚ ಟಾಪ್ - 3
ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 ) ಮಾರ್ಚ - 2015
ರಾಷ್ಟ್ರಗಳ ಪ್ರಕಾರ ವೀಕ್ಷಣೆ ಟಾಪ್ 3
ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ಜರ್ಮನಿ
ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ಜರ್ಮನಿ
ಬ್ರೌಸರ್ಗಳ ಪ್ರಕಾರ ವೀಕ್ಷಣೆ ಟಾಪ್
Chrome
Firefox
Opera
ಆಪರೇಟಿಂಗ್ ಸಿಸ್ಟಮ್ಗಳ ವೀಕ್ಷಣೆ ಟಾಪ್ 3
Windows
Android
Linux
ಆಪರೇಟಿಂಗ್ ಸಿಸ್ಟಮ್ಗಳ ವರ್ಷನಗಳ ಪ್ರಕಾರ
Windows XP |
Windows 7 |
Nokia Phones |
ಕಳೆದ ತಿಂಗಳಲ್ಲಿ ಪುಟಗಳ ವೀಕ್ಷಣೆ
1,771
1,771
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...