ಆತ್ಮವಿಶ್ವಾಸ ಕಡಿಮೆಯಾಗುತ್ತಾ ಹೋದಂತೆ ಮುಖವಾಡಗಳ ಅಗತ್ಯ ಹೆಚ್ಚುತ್ತಾ ಹೋಗುತ್ತದೆ.
ಕಡು ಬಡತನವೆಂದರೆ ಒಂಟಿತನ ಮತ್ತು ಪ್ರೀತಿಗೆ ಅನರ್ಹನೆಂಬ ಭಾವನೆ...
— ಮದರ್ ತೆರೆಸಾ
— ಮದರ್ ತೆರೆಸಾ
ಯೌವ್ವನ, ಧನ, ಅಧಿಕಾರ, ಅವಿವೇಕ - ಇವು ಒಂದೊಂದೇ ಅನರ್ಥಕಾರಿ. ಇನ್ನು ನಾಲ್ಕೂ ಇರುವಲ್ಲಿ ಕೇಳುವುದೇನು!
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.