ಚುಕುಬುಕು ರೈಲನು |
ನಡೆಸಿದ ಪುಟ್ಟ |
ಇಂಧನ ಇಲ್ಲದೆ |
ಕಾಲಲಿ ನಡೆದು |
ನಿಲ್ದಾಣವ ಸೇರಿ |
ಹಿರಿಹಿರಿ ಹಿಗ್ಗಿದ |
ಬಸ್ಸನು ಏರಿ |
ಸೀಟಲಿ ಕುಳಿತ |
ಪೆಟ್ರೋಲ್ ಇಲ್ಲದೆ |
ಬಸ್ಸನು ಚಲಿಸಿದ |
ಬಾಯಿಯಿಂದಲೇ |
ಸದ್ದನು ಮಾಡಿ |
ಸಂತಸ ಹೊಂದಿದ |
ಡರ್ ಡರ್ ನಾದದಿ |
ಟ್ಯ್ರಾಕ್ಟರ್ ಏರಿದ |
ಗೇರು ತೆಗೆಯುತ |
ಮುಂದಕೆ ಚಲಿಸಿದ |
ಓಡುವ ರಭಸಕೆ |
ಕೇಕೆಯ ಹಾಕಿದ |
ಬುರ್ ಬುರ್ ಶಬ್ದದಿ |
ಲಾರಿಯನೇರಿ |
ಹಾರನ್ ಹೊಡೆಯುತ |
ಮುಂದಕೆ ನಡೆದು |
ಎದುರುಬದುರು |
ಗಾಡಿಯ ತಡೆದು |
ನಿಲ್ಲದೆ ಓಡಿದ |
ಟಕ್ ಟಕ್ ಟರ್ರ್ ಟರ್ಸ್ |
ಎನ್ನುತಲವನು |
ಟ್ರ್ಯಾಕ್ಸಲಿ ಕುಳಿತು |
ಗೆಳೆಯರ ಕರೆದು |
ಓಣಿಯ ಸುತ್ತಿದ |
ಕುದುರೆಯ ಹಿಡಿದು |
ಜಟಕಾ ಬಂಡಿಯ |
ಮೇಲಕೆ ಏರಿ |
ಜನಗಳ ಕೂರಿಸಿ |
ಓಡಿಸುತದನು |
ಮನೆಮನೆ ತಿರುಗಿ |
ಸಂಭ್ರಮ ಪಟ್ಟಿಹನು. |
-ಅಕ್ಬರ್ ಸಿ. ಕಾಲಿಮಿರ್ಚಿ |
fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಬುಧವಾರ, ಆಗಸ್ಟ್ 20, 2014
ಚುಕುಬುಕು ರೈಲು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
-
ನಾಮಕರಣಕ್ಕೆ "ಡ" ಕಾರದ ಹೆಣ್ಣಿನ ಹೆಸರುಗಳಿದ್ದರೆ ಹೇಳಿ... ಬೇಗ ಹೇಳಿ…. ನಿಮ್ಮ ಉತ್ತರ ಈ ತಾಣಕ್ಕೆ ಕಮೆಂಟ್ ಅಥವಾ 8951734903 ಗೆ ಸಂದೇಶ / ವಾ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.