Aನೆಂದು ಬರೆಯಲಿ Bಡಿಸಲಾಗದ ನಿನ್ನ Cನಿಮಾದ Dಗ್ರಿಯ ದೊಡ್ಡ E ಸಿನಿಮಾದವರ F.ಆಯ್.ಆರ್ ಆದಾಗ Gಗದ ಜಿಗದ ಹೇಳಿ Hಚ್ಚೆನು ಮಾತ್ಯಾಡ್ದ Iಯ್ಯ ಇಲ್ಲಿ ಬಾ Jಓರಾಗಿ Kಳದೆ Lಲ್ಲಾರು Mನೆಗೆ ಹೋಗಿ Nನ್ನಿ ಹೊಡದು Oಪನ ಆಗಿ ಹೇಳಿ Pಪಿ ಮಾರಾಂವ Qಡಾ ಇದ್ದರು Rರಾಮ ಇರ್ತಾನ ಅಂತಾ S ಅಂದ್ರ ಇಲ್ಲೇ Tಕಾನಿ ಹಾಕಿ Uಟಾ ಮಾಡಿ Vಶ್ರಾಂತಿ ಮಾಡ್ತಾನ ಅಂತ Wಶಾ Xಆರ್ Yಯರ ತಗುಂಡ Z ಬರು ತನಕಾ ಹ್ಯಾಂಗ್ ಬೇಕ ಹಂಗ ಜಡದ
ಹೋದಾ ರೀ ಅಂವಾ…..
ರಚನೆ (ಕತಿ ಬರದಾಂವ): ಶಿವಕುಮಾರ.PN (ಇಂತಿ ನಿಮ್ಮಾಂವ ಕರುನಾಡ ಕನ್ನಡಿಗ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.