ಹುಡುಗಿ 👧:- ಈ ವಿಳಾಸ ಎಲ್ಲಿ ಬರುತ್ತೆ ಅಂತಾ ಹೇಳ್ತೀರಾ ?
ಹುಡುಗ:- ಇಂಗೆ, ನೇರವಾಗಿ ಹೋಗಿ,
ಅಲ್ಲಿ 3 ರೋಡ್⛙⛙⛙ ಸಿಗುತ್ತೆ,
3ನೇ ರೋಡಲ್ಲಿ ಹೋಗಿ
ಅಲ್ಲಿ 3 ಬಸ್🚌🚌🚌 ನಿಂತಿರುತ್ತೆ
3ನೇ ಬಸ್ ಹತ್ತಿ,
3ನೇ ಸ್ಟಾಪಲ್ಲಿ ಇಳೀರಿ..
ಎದುರಿಗೆ 3 ಮನೆ🏠🏠🏠 ಕಾಣ್ಸುತ್ತೆ
3ನೇ ಮನೆಗೆ ಹೋಗಿ,
ಅಲ್ಲಿ 3 ಮಹಡಿ🏬ಇದೆ.
3ನೇ ಮಹಡಿಗೆ ಹೋಗಿ,
ಅಲ್ಲಿ 3 ರೂಮ್⛺⛺⛺ ಸಿಗುತ್ತೆ..
3ನೇ ರೂಮ್ ಗೆ ಹೋಗಿ, ಅಲ್ಲಿ
3 ಟೇಬಲ್ ಮೇಲೆ 3 ಬುಕ್📓📓📓 ಇದೆ
3ನೇ ಬುಕ್ ನ 3ನೇ ಪೇಜಲ್ಲಿ📄📄📄
3 ಫೋಟೋ👤👤👤 ಇದೆ.
ಆ 3ನೇ ಫೋಟೋ ನನ್ನ ದೇವರದು..
@ಸುದರ್ಶನ್ (ಶಿರಾ)
ನಿಮಗೆ
S % ಬೇಜಾರ್ ಆದ್ರೆ,
P % ಕೋಪ ಇದ್ರೆ,
N % ಕಷ್ಟ ಇದ್ರೆ
31 % ಸಂತೋಷ ಇದ್ರೆ,
87 % ಭಯಾ ಇದ್ರೆ.....
ಈ ಎಲ್ಲಾ ಅಕ್ಷರಗಳನ್ನು ಸೇರಿಸಿ..spn3187.. .Google.. ನಲ್ಲಿ ಹುಡುಕಾಟ ಮಾಡಿದರೆ... ಉತ್ತಮ ಮಾಹಿತಿಗಳು ಹಾಗೂ ಕನ್ನಡದ ತಾಣಗಳು ಸಿಗ್ತಾವೆ..