ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಗುರುವಾರ, ಜೂನ್ 01, 2017

ಡೋಣಿ ನದಿ

ಡೋಣಿ ನದಿ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿಬಳಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿಯುತ್ತದೆ.ಇದು ಕರ್ನಾಟಕದ ಬಿಜಾಪೂರ,ಬೆಳಗಾಂ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಹರಿದು ತಾಳಿಕೋಟೆಯ ಬಳಿ ಕೃಷ್ಣಾ ನದಿಯನ್ನು ಸೇರುತ್ತದೆ. ಇದು ಬಿಜಾಪುರ ಜೊಲ್ಲೆಯಜೋಳದ ಬೆಳೆಯ ಜೀವನಾಡಿಯಾಗಿದೆ.

ಬುಧವಾರ, ಮೇ 31, 2017

ನನ್ನ ಭಾರತ (My India)

ನೋಡು ಬಾ ನೋಡು ಬಾ
ನನ್ನ ಭಾರತ
ಹಾಡು ಬಾ ಹಾಡು ಬಾ
ಸುಪ್ರಭಾತಾ...

ಅದೋ ನೋಡು ಬಾನಿನಲ್ಲಿ ನಮ್ಮ ಬಾವುಟ
ಕೇಸರಿ ಬೀಳಿ ಹಸಿರ ರಂಗಿನಲ್ಲಿ
ಹಾರಾಡುತಿದೆ ಪಟಪಟ
ರೀನಾ ರೀಮಾ ರಿಹಾನಾ
ಎಲ್ಲ ಬನ್ನಿರೆ
ಪ್ರೀತಿ ಸ್ನೇಹ ಸೌಹಾರ್ದನಾ
ಬಹಳ ತನ್ನಿರೆ...
ಪರಿಸರವ ಕಾಪಾಡುವ
ಮಾಡೋಣ ಸ್ವಚ್ಛ ಭಾರತ
ಪವಿತ್ರ ಭೂಮಿ ಎನುತ
ಹಾಡೋಣ ನಲಿಯುತ
ಖನಿಜ ಸಂಪತ್ತುಗಳ
ತವರು ಭಾರತ
ಸತ್ಯ ಶಾಂತಿ ಧರ್ಮಗಳ
ಉಸಿರು ಭಾರತ
ಜೈ ಭಾರತ ಜೈ ಭಾರತ
ಎಂದು ಮೆರೆಯುವಾ
ಭಾರತ ಭಾಗ್ಯ ವಿಧಾತ
ಎಂದು ನಮಿಸುವಾ...

ಕೃಪೆ -> ರಾಧಾ ಪ್ರಕಾಶ್‌

ಶುಕ್ರವಾರ, ಮೇ 26, 2017

ಎಲೆಗಾರ ಕಾಮಣ್ಣ

ಅಂಕಿತ ನಾಮಆತುರೇಶ್ವರ ಲಿಂಗ 
ಕಾಲ೧೪೦೦ 
ದೊರಕಿರುವ ವಚನಗಳು1 (ಆಧಾರಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ
ಪರಿಚಯಕಾಲ: 1400. 
ಎಲೆ ಮಾರುವ ವೃತ್ತಿಯವನುಈತನ ಒಂದು ವಚನ ದೊರೆತಿದೆ.

1.. ಜಾಹೀರಾತು

2.ಜಾಹೀರಾತು