ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಗುರುವಾರ, ಫೆಬ್ರವರಿ 05, 2015
ಬುಧವಾರ, ಫೆಬ್ರವರಿ 04, 2015
ಮಂಗಳವಾರ, ಫೆಬ್ರವರಿ 03, 2015
ಜನೇವರಿ ಜ್ಞಾನ 7
1. ಭಾರತ ರತ್ನ ಪಡೆದ ಮೊದಲಿಗ ಯಾರು?
2. ಭಾರತದ ಪ್ರಥಮ ಮಹಿಳಾ ಚಿತ್ರ ನಿರ್ದೇಶಕಿ ಯಾರು?
3. ಭಾರತದ ಹೈಕೋರ್ಟ್ ಒಂದರ ಪ್ರಥಮ ಮಹಿಳಾ ಮುಖ್ಯ ನ್ಯಾಯಾಧೀಶರು ಯಾರು?
4. ಅಬ್ದುಲ್ ಕಲಾಂರ ಪೂರ್ಣ ಹೆಸರೇನು?
5. ಭಾರತದ ವಿಸ್ತೀರ್ಣವೆಷ್ಟು?
6. ಟೆಸ್À್ಟ ಕ್ರಿಕೆಟ್‍ನಲ್ಲಿ ವಿಶ್ವದಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಪ್ರಥಮ ಭಾರತೀಯ ಯಾರು?
7. ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯನಾದ ಪ್ರಥಮ ಭಾರತೀಯ ಯಾರು?
8. ವಿಶ್ವ ಬಿಲಿಯಡ್ಸ್ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ ಯಾರು?
9. ಇಂಗ್ಲೀಷ್ ಕಾಲುವೆಯನ್ನು ಈಜಿದ ಪ್ರಥಮ ಭಾರತೀಯ ಯಾರು?
10. ಭಾರತರತ್ನ ಪ್ರಶಸ್ತಿ ಪಡೆದ ಮೊದಲ ರಾಜಕೀಯ ವ್ಯಕ್ತಿ ಯಾರು?
11. ಒಂದೇ ಇನ್ನಿಂಗ್ಸ್‍ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಭಾರತೀಯ ಯಾರು?
12. ಮೊದಲ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯ ಯಾರು?
13. ಭಗವದ್ಗೀತೆಯಲ್ಲಿರುವ ಒಟ್ಟು ಅಧ್ಯಾಯಗಳೆಷ್ಟು?
14. ಗೌತಮ ಬುದ್ಧನ ತಂದೆಯ ಹೆಸರೇನು?
15. ‘ಸಸ್ಯಗಳಿಗೂ ಜೀವವಿದೆ’ ಎಂದು ನಿರೂಪಿಸಿದ ಆಧುನಿಕ ಭಾರತೀಯ ಸಸ್ಯ ವಿಜ್ಞಾನಿ ಯಾರು?
16. ‘ಓಂ’ ಕಾರದಲ್ಲಿರುವ ಮೂರು ಅಕ್ಷರಗಳು ಯಾವವು?
17. ವಾಲ್ಮೀಕಿ ರಾಮಾಯಣದಲ್ಲಿರುವ ಶ್ಲೋಕಗಳ ಸಂಖ್ಯೆ ಎಷ್ಟು?
18. ಹಿಂದಿ ಭಾಷೆಯಲ್ಲಿ ಪ್ರಸಿದ್ಧವಾದ ರಾಮಾಯಾಣ ಗ್ರಂಥ ಯಾವುದು?
19. ರವೀಂದ್ರನಾಥ ಠಾಗೋರ್ ರವರ ಯಾವ ಕೃತಿಗೆ ನೊಬೆಲ್ ಪಾರಿತೋಷಕ ದೊರಕಿದೆ?
20. ಸಿಂಡಿಕೇಟ್ ಬ್ಯಾಂಕಿನ ಘೋಷಣಾ ವಾಕ್ಯ ಏನು?
21. ಹಿಂದೂಸ್ತಾನಿ ಸಂಗೀತದಲ್ಲಿನ ಮಳೆಗಾಲದ ರಾಗ ಯಾವುದು?
22. ಮೆಣಸುಕಾಳನ್ನು ಅಧಿಕವಾಗಿ ಬೆಳೆಯುವ ರಾಜ್ಯ ಯಾವುದು?
23. ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ಯಾರು?
24. ರಾಜೀವ್‍ಗಾಂಧಿ ಜನಿಸಿದ ಊರು ಯಾವುದು?
25. ರಾಣಿಖೇತ್ ಗಿರಿಧಾಮ ಭಾರತದ ಯಾವ ರಾಜ್ಯದಲ್ಲಿದೆ?
26. ಆಧುನಿಕ ಭಾರತದ ಶ್ರೇಷ್ಠ ಗಣಿತಜ್ಞ ಯಾರು?
27. ಅಮೀರ್ ಖುಸ್ರೋ ಯಾವ ಭಾಷೆಯ ಕವಿ?
28. ಭಾರತದ ಜ್ಯೋತಿಷ ಶಾಸ್ತ್ರದ ಪಿತಾಮಹ ಯಾರು?
29. ಅಧಿಕಾರದಲ್ಲಿದ್ದಾಗಲೇ ತಿರಿಕೊಂಡ ಪ್ರಥಮ ರಾಷ್ಟ್ರಪತಿ ಯಾರು?
ಸೋಮವಾರ, ಫೆಬ್ರವರಿ 02, 2015
ಟಾಪ್ - 3 ಜನೇವರಿ - 2015
ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 ) ಜನೇವರಿ - 2015
ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ಜರ್ಮನಿ
ಬ್ರೌಸರ್ಗಳ ಪ್ರಕಾರ ವೀಕ್ಷಣೆ ಟಾಪ್
Chrome
Firefox
Internet Explorer
ಆಪರೇಟಿಂಗ್ ಸಿಸ್ಟಮ್ಗಳ ವೀಕ್ಷಣೆ ಟಾಪ್ 3
Windows
Android
Linux
ಆಪರೇಟಿಂಗ್ ಸಿಸ್ಟಮ್ಗಳ ವರ್ಷನಗಳ ಪ್ರಕಾರ
| Windows XP |
| Windows 7 |
| Nokia Phones |
ಕಳೆದ ತಿಂಗಳಲ್ಲಿ ಪುಟಗಳ ವೀಕ್ಷಣೆ
1,415
1,415
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...

