ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶುಕ್ರವಾರ, ಏಪ್ರಿಲ್ 03, 2026

ಹೂರಣ - ಚೂರ್ಣ

ಬಡತನವೆಂದರೆ ಹೋಳಿಗೆಯೊಳಗಿನ
ಹೂರಣ || ವಾವ್ಹಾ ||
ಬಡತನವೆಂದರೆ ಹೋಳಿಗೆಯೊಳಗಿನ
ಹೂರಣ || ವಾವ್ಹಾ ||

ಆದರೆ
ಸಿರಿತನವೆಂದರೆ ಹೂರಣದ ಮೇಲಣ ಮೈದಾ ಹಿಟ್ಟಿನ ಚೂರ್ಣ..

                                             @ಕೊಟ್ರೇಶ ಜವಳಿ

ಬುಧವಾರ, ಮಾರ್ಚ್ 18, 2026

ಗೂಗಲಿನ 66 ನೇ ಪುಟದ ವಿಚಿತ್ರ - la tomatina

Google ನಲ್ಲಿ ಹೀಗೆ ಟೈಪ್ ಮಾಡಿ: 
 "la tomatina" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ ಒಂದು ಟೊಮೆಟೋ ಕುಣಿದಾಡುವುದನ್ನು Google ಪುಟದ ಮೇಲೆ ಕಾಣುತ್ತದೆ. ನೀವು ಆ ಕುಣಿದಾಡುವ ಟೊಮೆಟೋ ಚಿತ್ರವನ್ನು ಮುಟ್ಟಿದಾಗ ಆ ಪರದೆಯಲ್ಲಿ ಟೊಮೆಟೋ ಬಂದು ಬಿಳುತ್ತದೆ ಮತ್ತು ಧ್ವನಿ ಕೇಳುತ್ತದೆ. ನೀವು Google ಪುಟದ ಮೇಲೆ ಪ್ರತಿ ಬಾರಿ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಆ ಪರದೆಯಲ್ಲಿ ಟೊಮೆಟೋ ಬಂದು ಬಿಳುತ್ತದೆ ಮತ್ತು ಧ್ವನಿ ಕೇಳುತ್ತದೆ. ನಂತರ  ಆ ಪರದೆಯ ಮೇಲೆ ಇರುವ ಎಲ್ಲ ಟೊಮೆಟೋಗಳನ್ನು ತೊಳೆಯಲು ಕೆಳಗೆ ಒಂದು ನೀರಿನ ಹನಿ ಚಿತ್ರ ಕಾಣುತ್ತದೆ. ನೀವು ಆ ನೀರಿನ ಹನಿಯನ್ನು ಮುಟ್ಟಿದಾಗ ಆ ಪೂರ್ಣ ಪರದೆಯು ನೀರು ಹರಿಯುತ್ತಾ ಬರುವುದು ಹಾಗೂ ಧ್ವನಿ ಕೇಳುತ್ತದೆ. ಆಗ ನಿಮ್ಮ  Google ಪುಟ ಮತ್ತೆ ಮೊದಲಿನಂತೆ ಸ್ವಚ್ಚವಾಗುತ್ತದೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...
█▓▒░⯮ ಕೃಪೆ: 🙶Google  🙷 ░▒▓█

ಮಂಗಳವಾರ, ಮಾರ್ಚ್ 10, 2026

ವ್ಯತ್ಯಾಸ ಓದಿ ತಿಳಿ ( Word to World )

1) ಶಬ್ದದಲ್ಲಿ ಅಡಗಿದೆ ಜಗತ್ತು - ವ್ಯತ್ಯಾಸ ಓದಿ ತಿಳಿ
ಅದು ಹೆಗೆಂದರೆ
" Word (ಶಬ್ದ)" to "World (ಜಗತ್ತು)"
ಇಂಗೀಷಿನ L ಎಂಬ ಒಂದೇ ಅಕ್ಷರ ಮದ್ಯಪ್ರವೇಶದಿಂದ 
Word ದಿಂದ World ಆಗುತ್ತದೆ.

ಶನಿವಾರ, ಮಾರ್ಚ್ 07, 2026

18. ಐದು ಪೆಟ್ಟಿಗೆಯ ಗ್ರೇಡಿಯಂಟ್ಗಳು ಭಾಗ 2

6
spn3187

7
spn3187

8
spn3187

9
spn3187

10
spn3187

ಬುಧವಾರ, ಫೆಬ್ರವರಿ 18, 2026

ಗೂಗಲಿನ 65 ನೇ ಪುಟದ ವಿಚಿತ್ರ - ಪ್ರೇಮಿಗಳ ದಿನಾಚರಣೆ

"valentine day" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ HCL ಒಂದು ಚಿತ್ರ Google ಪುಟದ ಮೇಲೆ  ಕಾಣುತ್ತದೆ. ನೀವು ಆ HCL ಚಿತ್ರವನ್ನು ಮುಟ್ಟಿದಾಗ ಆ ಪರದೆಯಲ್ಲಿ ರಸಪ್ರಶ್ನೆ ಮತ್ತು ಮೂಲ ಧಾತುಗಳ ಬಗ್ಗೆ ಪ್ರಶ್ನೆಗಳು ಉತ್ತರಿಸಿದಾಗ ಪ್ರತಿ ಉತ್ತರಕ್ಕೂ ಒಂದು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಪ್ರಶ್ನೆ ಮತ್ತು ಧ್ವನಿ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಮಂಗಳವಾರ, ಫೆಬ್ರವರಿ 03, 2026

ಮಿಕ್ಸರ್ - ಗ್ರೈಂಡರ್

ಚೆನ್ನಾಗಿ ಮಿಕ್ಸ ಮಾಡಿ ಅರಿಯಲು ಬೇಕು ಮಿಕ್ಸರ್ || ವಾವ್ಹಾ ||
ಚೆನ್ನಾಗಿ ಮಿಕ್ಸ ಮಾಡಿ ಅರಿಯಲು ಬೇಕು ಮಿಕ್ಸರ್ || ವಾವ್ಹಾ ||
                                        ಆದರೆ
ಮಿಕ್ಸರ್ ಕೈ ಕೊಟ್ಟರೆ ಇದ್ದೇ ಇದೆಯಲ್ಲ
ಗಂಡನೆಂಬ ಗ್ರೈಂಡರ್ ..

@ ಕೊಟ್ರೇಶ ಜವಳಿ

ಸೋಮವಾರ, ಜನವರಿ 19, 2026

ಗೂಗಲಿನ 64ನೇ ಪುಟದ ವಿಚಿತ್ರ - emoji kitchen

Google ನ ಹುಡುಕಾಟದ ಪುಟದಲ್ಲಿ "emoji kitchen" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಇಮೋಜಿ ಚಿತ್ರಗಳು ಹಾಗೂ ಒಂದು ಬಟನ್‌" Google ಪುಟದ ಮೇಲೆ ಕಾಣುತ್ತದೆ. ನೀವು ಆ ಅಡುಗೆ ಮಾಡು ಬಟನ್‌ ಚಿತ್ರವನ್ನು ಮುಟ್ಟಿದಾಗ ಆ ಪರದೆಯಲ್ಲಿ ಹಲವಾರು ಇಮೋಜಿಗಳು ಕಾಣುತ್ತವೆ . ನೀವು 2 ಇಮೋಜಿಗಳನ್ನು ಜೋಡಿಸಿ ಹೊಸ ಇಮೋಜಿ ಸೃಷ್ಟಿಸಬಹುದು ಹಾಗೂ ಅದನ್ನು ಹಂಚಿಕೊಳ್ಳಬಹುದು ನೀವು ಎಷ್ಟು ಬಾರಿ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಹೊಸ ಇಮೋಜಿ ಸೃಷ್ಟಿಸಬಹುದು ಹಾಗೂ ಅದನ್ನು ಹಂಚಿಕೊಳ್ಳಬಹುದು. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...


ಗುರುವಾರ, ಜನವರಿ 15, 2026

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು - ಪದದ ಅರ್ಥ

🌹 🌹 🌹 🌹 🌹 🌹 🌹 🌹 🌹 🌹 🌹 🌹 🌹 

 #spn3187

ನೆಮನೆಯಲ್ಲೂ ಸಡಗರವು
ಣಕಣದಲ್ಲೂ ಹರ್ಷವು
ಸಾನುಭೂತಿಯ ಆನಂದವು

ಸಂಭ್ರಮದ ಹಬ್ಬವು
ಸಂಕ್ರಾಂತಿಯ ವಿಶೇಷ ದಿನವು
ತಿಲದೊಡನೆ ಬೆಲ್ಲ ಸೇವನೆಯು

ರುಷವು ರೈತಾಪಿ ಜನರಿಗೆ
ಬ್ಬನ್ನು ತಿನ್ನುವ ಸಮಯವು
ನಕರುಗಳ ಪೂಜೆಯು

ಶುಭಕಾಮನೆಯ ಕೋರುತ
ಭಾಷೆಯ ಭಾವವ ತೋರುತ
ರಣೆಂದು ದೇವಗೆ ನಮಿಸುತ
ಶ ನೀಡೆಂದು ವರ ಬೇಡುತ
ಣನಾಯಕನ ಸ್ಮರಿಸುತ
ಬಾಳು ಬೆಳಗಲೆಂದು ಹರಸುವ

🌹🌹🌹spn3187🌹🌹🌹

=●>ಸುಜಾತ ಪ್ರಾಣೇಶ್

ಬುಧವಾರ, ಜನವರಿ 07, 2026

17. ಐದು ಪೆಟ್ಟಿಗೆಯ ಗ್ರೇಡಿಯಂಟ್ಗಳು ಭಾಗ 1

1
spn3187

2
spn3187

3
spn3187

4
spn3187

5
spn3187

1.. ಜಾಹೀರಾತು

2.ಜಾಹೀರಾತು