🌹 🌹 🌹 🌹 🌹 🌹 🌹 🌹 🌹 🌹 🌹 🌹 🌹
#spn3187
ಮನೆಮನೆಯಲ್ಲೂ ಸಡಗರವು
ಕಣಕಣದಲ್ಲೂ ಹರ್ಷವು
ರಸಾನುಭೂತಿಯ ಆನಂದವು
ಸಂಭ್ರಮದ ಹಬ್ಬವು
ಸಂಕ್ರಾಂತಿಯ ವಿಶೇಷ ದಿನವು
ತಿಲದೊಡನೆ ಬೆಲ್ಲ ಸೇವನೆಯು
ಹರುಷವು ರೈತಾಪಿ ಜನರಿಗೆ
ಕಬ್ಬನ್ನು ತಿನ್ನುವ ಸಮಯವು
ದನಕರುಗಳ ಪೂಜೆಯು
ಶುಭಕಾಮನೆಯ ಕೋರುತ
ಭಾಷೆಯ ಭಾವವ ತೋರುತ
ಶರಣೆಂದು ದೇವಗೆ ನಮಿಸುತ
ಯಶ ನೀಡೆಂದು ವರ ಬೇಡುತ
ಗಣನಾಯಕನ ಸ್ಮರಿಸುತ
ಬಾಳು ಬೆಳಗಲೆಂದು ಹರಸುವ
🌹🌹🌹spn3187🌹🌹🌹
=●>ಸುಜಾತ ಪ್ರಾಣೇಶ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.