ನಿನ್ನ ಮೇಲೆ ನಂಬಕೆ ಇಟ್ಟ ಶಿಕ್ಷಕರಿಗಾಗಿ ನೀ ಓದು
ನಿನ್ನ ಕಾಲ ಮೇಲೆ ನಿಲ್ಲಲು ನೀ ಓದು
ಲೋಕವನ್ನು ಅರಿಯಲು ನೀ ಓದು
ಸಮಾಜವನ್ನು ತಿದ್ದುವ ಸಲುವಾಗಿ ನೀ ಓದು
ವಿದ್ಯೆ ಎಂದರೆ ಕೇವಲ ಅಕ್ಷರ ಜ್ಞಾನನಲ್ಲ
ಸಂಸ್ಕಾರವೂ ಹೌದು
ಸಂಸ್ಕೃತಿಯ ಹೌದು
ಆ ಸಂಸ್ಕೃತಿಯ ಉಳಿವಿಗಾಗಿ ನೀ ಓದು.
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.