fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಸೆಪ್ಟೆಂಬರ್ 26, 2024

ಮಗ ಮತ್ತು ಮಗಳು ಯಾರು ಶ್ರೇಷ್ಠ ?

ಮಗ ರಾಗವಾದರೆ, ಮಗಳು ಅನುರಾಗವಾಗುವಳು. ಇನ್ನೂ ಹೆಚ್ಚಿನ ಬಗ್ಗೆ ತಿಳಿಯುವದಾದರೆ ಅವುಗಳು ಈ ಕೆಳಗಿನಂತೆ ವಿವರಿಸಬಹುದು.... 
ಮಗ - ಮಗಳು ಮೇಲೆ ಪ್ರೀತಿ ಇರುವವರು ಓದಿ, ಶೇರ್ ಮಾಡುವ ಅಕ್ಷರಗಳು

   ಕ್ರ.ಸಂ  ಮಗಮಗಳು
1ರಾಗಅನುರಾಗ
2ಬುದ್ದಿಸಮೃದ್ಧಿ
3ಸಾಹಿತ್ಯಸಂಗೀತ
4ಗಣ್ಯಧನ್ಯ
5ಚೇತನಸಾಂತ್ವನ
6ಮನೆತನಮರ್ಯಾದೆ
7ಧಣಿಧ್ವನಿ
8ಪ್ರೀತಿವಾತ್ಯಲ್ಯ
9ದೃಷ್ಟಿಸೃಷ್ಟಿ
10ಸೊಬಗುಸೌಂದರ್ಯ
11ಇಂಪುತಂಪು
12     ಝೇಂಕಾರ     ಮಮಕಾರ   
13ಧೈರ್ಯಐಶ್ವರ್ಯ
14ಸಿಹಿಮಧುರ
15ಕಿಮ್ಮತ್ತುಕಿಸ್ಮತ್ತು
16ಹೃದಯಮಿಡಿತ
17ಕಣ್ಣುಬೆಳಕು
18ಮೃದಂಗಅಂತರಂಗ
19ಆತ್ಮಆತ್ಮಸಾಕ್ಷಿ
20ಸ್ವರ್ಗಮೋಕ್ಷ
21ಕೃಷ್ಣಯಶೋಧೆ
22ವಾರಬ್ದಾರಹರ್ಷಧಾರ
23ಸಂಸ್ಕಾರಸಂಸ್ಕೃತಿ
24ಜೀವಜಲಜೀವನದಿ
25ಮಗತಾಯಿ
26  ಮದುವೆಯವರೆಗೆ   ಕೊನೆಯವರೆಗೆ 

ಬುಧವಾರ, ಸೆಪ್ಟೆಂಬರ್ 18, 2024

ಗೂಗಲ ನೆರಳೆ ಹೃದಯ ಪುಟ (Google BTS Pages) 49


Google ನಲ್ಲಿ ಹೀಗೆ ಟೈಪ್ ಮಾಡಿ: 
"BTS" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "2 ವಿಧದ ನೆರಳೆ ಬಲೂನಗಳು" ಕಾಣುತ್ತದೆ. ಒಂದು ದುಂಡಗಿನ ಬಲೂನ, ಇನ್ನೊಂದು ಹೃದಯಾಕಾರದ ಬಲೂನ. ಆಗ ನೀವು ದುಂಡನೆಯ ಬಲೂನ ಮುಟ್ಟಿದಾಗ ಅನೇಕ ನೆರಳೆಯ ಬಲೂನಗಳು ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ. ನೀವು ಒಂದು ಬಲೂನ ಕ್ಲಿಕ್‌ ಮಾಡಿದರೆ ಅದು ಒಡೆದು ಹೋಗುತ್ತದೆ ಹಾಗೂ ಅದರ ಸ್ವಲ್ಪ ಬಣ್ಣ ನಿಮ್ಮ ಪರದೆಯ ಮೇಲೆ ಬೀಳುತ್ತದೆ. ಎಷ್ಟು ಬಾರಿ ದುಂಡನೆಯ ಬಲೂನ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಅದು ಒಡೆದು ಹೋಗುತ್ತದೆ ಹಾಗೂ ಅದರ ಸ್ವಲ್ಪ ಬಣ್ಣ ನಿಮ್ಮ ಪರದೆಯ ಮೇಲೆ ಬೀಳುತ್ತದೆ ಹಾಗೂ ನೀವು ಹೃದಯಾಕಾರದ ಬಲೂನ ಕ್ಲಿಕ್‌ ಮಾಡಿದರೆ ಅದು ಒಡೆದು ನಿಮಗೆ ಕೋರಿಯನ ಬಾಷೆಯಲ್ಲಿ ಹುಟ್ಟು ಹಬ್ಬದ ಶುಭಾಷಯಗಳು ತಿಳಿಸಿ, ಒಂಸು ಬಣ್ಣ ನಿಮ್ಮ ಪರದೆಯ ಮೇಲೆ ಚಲ್ಲಿ ಅಲ್ಲಿ ಅಕ್ಷರಗಳು ನಿಮಗೆ ಕಾಣಿತ್ತವೆ. ಎಷ್ಟು ಬಾರಿ ಹೃದಯಾಕಾರದ ಬಲೂನ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಅದು ಒಡೆದು ನಿಮಗೆ ಕೋರಿಯನ ಬಾಷೆಯಲ್ಲಿ ಹುಟ್ಟು ಹಬ್ಬದ ಶುಭಾಷಯಗಳು ತಿಳಿಸಿ, ಒಂಸು ಬಣ್ಣ ನಿಮ್ಮ ಪರದೆಯ ಮೇಲೆ ಚಲ್ಲಿ ಅಲ್ಲಿ ಅಕ್ಷರಗಳು ನಿಮಗೆ ಕಾಣಿತ್ತವೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಭಾನುವಾರ, ಸೆಪ್ಟೆಂಬರ್ 08, 2024

ನನ್ನ ಕಲ್ಪನೆಯಲ್ಲಿ "ಗ ಣ ಪ ತಿ" ಅಕ್ಷರಗಳಿಂದ ಮೂಡಿಬಂದ ಗಣಪತಿ

Sample image
    ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು

ವಿನಾಯಕ ಚತುರ್ಥಿ ಅಕ್ಷರಗಳ ಅರ್ಥ 
                                                 @ಶ್ರೀಮತಿ ರಾಜೇಶ್ವರಿ (ಚಿಗುರೆಲೆ ಸಾಹಿತಿ)
🐘🦣🐘🦣🐘spn3187🦣🐘🦣🐘🦣

ವಿಶ್ವಾಸ ಬೆಳಸಿಕೊಳ್ಳಿ‌
ನಾನೇ ಎಂಬುದು ದೂರತಳ್ಳಿ ಎನ್ನತ್ತ
ಶಸ್ಸಿನ ಹಾದಿಯ ತೋರಿಸಿರುವ ಭಕ್ತಿಯಿಂದ
ರೆದಾಗ  ಓಡೋಡಿ ಬರುವ

ತುರತೆ ಕೊಟ್ಟಿರುವ
ತು0ಬು ಜೀವನದಲ್ಲಿ ತಂದೆ ತಾಯಿಗಳ ಮಹತ್ವವನ್ನು ಅ
ರ್ಥ ಮಾಡಿಸಿದ ನಮ್ಮ ವಿನಾಯಕನಿಗೆ ನಮನಗಳು  

ಮೊದಲನೆಯ ಅಕ್ಷರದ ಗಾತ್ರ ಮತ್ತು ಬಣ್ಣ 9

ಆಜ್ಞೇಯಂತೆ ನಡೆಯುವೆನು.
ನಿಮ್ಮಿಚ್ಚೆಯಂತೆ ನಡೆಯುವ ನೇವಕ ನಾನು.
ಜೈ ಕನ್ನಡಾಂಬೆ.

ಶುಕ್ರವಾರ, ಸೆಪ್ಟೆಂಬರ್ 06, 2024

ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯಂದು ಶಿಕ್ಷಕ ಸ್ವರಾಕ್ಷರ ಕವನ - ನಮನ

□■○● ಶಿಕ್ಷಕರಿಗೆ ●○■□

ಅ ಕ್ಷರಗಳನ್ನು ತಿದ್ದಿ ತೀಡಿ ಕಲಿಸಿ 

ಆ ಶೀರ್ವದಿಸಿ ಕೈ ಹಿಡಿದು ನಡೆಸಿ 

ಇ ಂದಿನ ನನ್ನಯ

ಈ ಸ್ಥಿತಿಗೆ ಕಾರಣ ಭೂತರಾದ

ಉ ರು ಹೊಡಿಸಿ, ಮರೆಯದಂತೆ

ಊ ಟ ಆಟದ ನಡುವೆ ಪಾಠವ

ಋ ಷಿ ಮುನಿಗಳ ಯಜ್ಞದಂತೆ

ಎ ಲ್ಲಾ ವಿಷಯಗಳ ಜೊತೆ ಜೀವನದ

ಏ ರಿಳಿತ ತಿಳಿಸಿ, ಎಂದೆಂದೂ 

ಐ ದು ಜನರ ಬಾಳಿಗೆ ಬೆಳಕು 

ಒ ದಗಿಸಲು ಸಹಾಯ ಮಾಡಲು 

ಓ ದು ಬರೆಹಗಳನ್ನು ಆಸಕ್ತಿಯಿಂದ 

ಔ ದಾರ್ಯ ಪೂರ್ವಕವಾಗಿ ಮನದ

ಅಂ ಗಳದಲ್ಲಿ ಇಳಿಸಿದ ಎಲ್ಲಾ ಶಿಕ್ಷಕರಿಗೆ ವಂದನೆ. 

✍🏻 ಉ.ವೇಣುಗೋಪಾಲ್

1.. ಜಾಹೀರಾತು

2.ಜಾಹೀರಾತು