ನನ್ನ ಧ್ಯಾನ ಕನ್ನಡ💛❤️
ನನ್ನ ಮೌನ ಕನ್ನಡ💛❤️
ನನ್ನ ಉಸಿರು ಕನ್ನಡ💛❤️
ನನ್ನ ಮಾತೃಭಾಷೆ ಕನ್ನಡ💛❤️
ನನ್ನ ಮನದ ಭಾಷೆ ಕನ್ನಡ💛❤️
ನನ್ನ ಮನದಾಳದ ಭಾಷೆ ಕನ್ನಡ💛❤️
ನನ್ನ ರಕ್ತದ ಕಣ ಕಣದಲ್ಲೂ ಕನ್ನಡ💛❤️
ಅನ್ಯ ಭಾಷೆ ಹೊರಿಕೆ ನಿಂತರೆ ಮಾತೃ ಭಾಷೆ ಉಳಿಯುತ್ತೆ, ಬೆಳೆಯುತ್ತೆ.
ವಿಶ್ವ ತಾಯಿ ನುಡಿ ದಿನ ಶುಭಹಾರೈಕೆಗಳು....
https://t.me/spn3187/39131
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.