fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಸೆಪ್ಟೆಂಬರ್ 20, 2021

ಬಾಳೆ ಗಣಪ


ನಾವು ಗಣೇಶ ಚತುರ್ಥಿಯ ಸಲುವಾಗಿ ವಿವಿಧ, ವಿಚಿತ್ರ, ವಿಶೇಷ ರೀತಿಯ ಗಣಪ ಮೂರ್ತಿಯನ್ನು ತಯಾರಿಸಿ ಹಬ್ಬವನ್ನು ಆಚರಿಸುತ್ತೇವೆ. ಹಾಗೇಯೇ ಪ್ರಕೃತಿಯು ಕೂಡ ನಮಗೆ ವಿಶೇಷ ರೀತಿಯ ಗಣಪನನ್ನು ಸುಷ್ಠಿಸುತ್ತದೆ. ಅವುಗಳನ್ನು ನಾವು ಹುಡುಕಬೇಕಷ್ಠೆ. ಅದರ ಒಂದು ಉದಾಹರಣೆ ಈ ರೀತಿಯಾಗಿದೆ. 


ಶನಿವಾರ, ಸೆಪ್ಟೆಂಬರ್ 18, 2021

ಗೂಗಲ ಪುಟದ ವಿಚಿತ್ರಗಳು (Google FlipCoin Pages) 25

     ಆ ಶ್ರೀ ಕೃಷ್ಣನೇ ಹೇಳಿದ ಹಾಗೆ "ಪರಿವರ್ತನೆ ಜಗದ ನಿಯಮ" ಎಂದು ಹೇಳಿದ್ದಾರೆ,

      ಅದರಂತೆ ಈಗ ಜಗತ್ತು ಹೇಗೆ ಬದಲಾವಣೆ ಆಗಿದೆ ಎಂದರೆ, ನಾವೆಲ್ಲಾ ಮೊದಲು ಆಟದ ಮುಂಚೆ ಮೊದಲು ಯಾರು ಆಟವನ್ನು ಆಡಬೇಕೆ ಎಂಬುದನ್ನು ಒಂದು ಸಾಪಾದ (Plane) ಕಲ್ಲಿಗೆ ಒಂದು ಕಡೆ ನೀರನ್ನು ಹಚ್ಚಿ, ಇನ್ನೊಂದು ಕಡೆ ಹಾಗೆ ಬಿಟ್ಟು, ಹಸಿ ಬೇಕೆ ? ಒಣ ಬೇಕೆ ? ಎಂದು ಕೇಳಿ ಆ ಸಾಪಾದ ಕಲ್ಲನ್ನು ಮೇಲಕ್ಕೆ ಎಸೆಯುತ್ತಿದ್ದೇವು, ಅದು ಯಾವ ಭಾಗ ಬಿಳುತ್ತಿತ್ತೋ ಅವರು ಆಟ ಆಡುತ್ತಿದ್ದರು , ಸಮಯ ಬದಲಾದಂತೆ ನಂತರ ನಾಣ್ಯ ಬಂದು ಈಗ ಆನ್ಲೈನ್ ಬಂದಿದೆ.  ಈ ಕೆಳಗಿನ ಚಿತ್ರವನ್ನು ಮುಟ್ಟಿ ನೋಡಿ...                                  
                                                ⇓ 

ಗುರುವಾರ, ಸೆಪ್ಟೆಂಬರ್ 09, 2021

ನಮ್ಮ ನಂಬಿಕೆಗಳು 9


) ಗಂಡಸರ ತಲೆಯ ಮೇಲೆ ಶಿಖೆ:
ಆಯುರ್ವೇದದ ಆದಿ ತಜ್ಞನಾದ ಸುಶ್ರುತ ಋಷಿಯು ತಲೆಯಲ್ಲಿನ ಅತ್ಯಂತ ಸೂಕ್ಷ್ಮ ಭಾಗವನ್ನು "ಅಧಿಪತಿ ಮರ್ಮ" ಎಂದು ಗುರುತಿಸಿದ್ದನು. ಇದು ಎಲ್ಲಾ ನರಗಳು ಕೂಡುವ ಭಾಗವಾಗಿದೆ. ಶಿಖೆಯು ಭಾಗವನ್ನು ರಕ್ಷಿಸುತ್ತದೆ. ಇದು ಮೆದುಳಿನ ಕೆಳಗೆ ಇರುವ ಬ್ರಹ್ಮರಂಧ್ರವನ್ನು ಕಾಪಾಡುತ್ತದೆ. ಇಲ್ಲಿಗೆ ದೇಹದ ಕೆಳಭಾಗದಿಂದ ಬರುವ ಸುಶುಮ್ನಾ ನಾಡಿಯು ಸಂಪರ್ಕಿಸುತ್ತದೆ. ಯೋಗದಲ್ಲಿ ಬ್ರಹ್ಮ ರಂಧ್ರವು ಏಳು ಚಕ್ರಗಳಲ್ಲಿಯೇ ಅತ್ಯಂತ ಶ್ರೇಷ್ಟವಾದ ಚಕ್ರವಾಗಿರುತ್ತದೆ. ಇದು ಸಾವಿರ ದಳಗಳ ಕಮಲಕ್ಕೆ ಸರಿಸಮವೆಂಬ ಭಾವನೆ ಯೋಗಿಗಳಲ್ಲಿ ಇದ್ದು, ಜ್ಞಾನ ಕೇಂದ್ರದಂತೆ ಕೆಲಸ ಮಾಡುತ್ತದೆ. ಶಿಖೆಯು ಕೇಂದ್ರವನ್ನು ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಮತ್ತು ದೇಹದಲ್ಲಿನ ಓಜಸ್ಸು ಎಂಬ ಶಕ್ತಿಯನ್ನು ಸಂರಕ್ಷಿಸುತ್ತದೆ.

1.. ಜಾಹೀರಾತು

2.ಜಾಹೀರಾತು