- ರಚಿಸಿದವರು: ಜ್ಯಾಕ್ ಡಾರ್ಸಿ
- ಸಂಸ್ಥಾಪಕರು: ಜ್ಯಾಕ್ ಡಾರ್ಸಿ, ನೋವಾ ಗ್ಲಾಸ್, ಬಿಝ್ ಸ್ಟೋನ್, ಎವನ್ ವಿಲಿಯಮ್ಸ್
- ಬಹುಮಾನಗಳು: Teen Choice Award for Choice Social Network, Shorty Award for Apps
- ನಾಮನಿರ್ದೇಶನಗಳು: Křišťálová Lupa Award – Tools and Services, NME Award for Best Website
- ಇದರಲ್ಲಿ ಬರೆಯಲಾಗಿದೆ: ಜಾವಾ, Ruby, Scala, JavaScript
- ಸೈಟ್ ಪ್ರಕಾರಗಳು: ವಾರ್ತೆ, ಸಾಮಾಜಿಕ ತಾಣ..
ಟ್ವಿಟರ್ ಸೈಟ್ ಬಿಡುಗಡೆಯಾದ ನಂತರ ಸೇವೆ ವೇಗವಾಗಿ ಬೆಳೆದು ೨೦೧೨ ರಲ್ಲಿ ದಿನಕ್ಕೆ 340 ಮಿಲಿಯನ್ ಟ್ವಿಟ್ಗಳು ಪೋಸ್ಟ್ ಆದವು. ಇದು ೫೦೦ ದಶಲಕ್ಷ ನೊಂದಾಯಿತ ಬಳಕೆದಾರರನ್ನು ಹೊಂದಿದ್ದು, ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದೆ. ಟ್ವಿಟರ್ ಪ್ರತಿದಿನ ೧.೬ ಶತಕೋಟಿ ಶೋಧ ಪ್ರಶ್ನೆಗಳನ್ನು ನಿಭಾಯಿಸುತ್ತದೆ. ಈಗ ಇದು ಹತ್ತು ಅತ್ಯಂತ ಭೇಟಿಮಾಡಲಾದ ಜಾಲತಾಣಗಳಲ್ಲಿ ಒಂದಾಗಿದೆ, ಮತ್ತು "ಅಂತರ್ಜಾಲದ ಎಸ್ ಎಮ್ ಎಸ್" ಎಂದು ವಿವರಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.