fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಸೋಮವಾರ, ಮೇ 31, 2021
ಶನಿವಾರ, ಮೇ 22, 2021
ಶ್ರೇಷ್ಠ ತಾಯಿ
ಶ್ರೇಷ್ಠಳಲ್ಲವೆ ತಾಯಿ ಭೂ ತಾಯಿ..?
ಇವಳೊಡಲ ಅಗೆದು ಬಗೆದರೂ..
ನರನಾಡಿ ಹೀರಿದರೂ..
ನಾನು ಇದ್ದರುˌ ಸತ್ತರು ಭಾರವಲ್ಲ
ಇವಳಿಗೆ.! ಹೌದು ಇವಳು ನನ್ನ ತಾಯಿಗಿಂತ ಶ್ರೇಷ್ಠ ತಾಯಿ...!
ಶ್ರೇಷ್ಠಳಲ್ಲವೆ ತಾಯಿ ಗೋತಾಯಿ..?
ಮುಕ್ಕೋಟಿ ದೇವರಿಗೂ ಹಂಚಿಕೊಂಡ
ಮಹಾ ತಾಯಿ..!
ಕಡಿವ ಕಟುಕನಿಗೂ ಕರುಳ ಕರುವಿನಂತೆ
ಕಂಡ ಕರುಣಾಮಯಿ..!
ಹೌದುˌ ಇವಳು ನನ್ನ ತಾಯಿಗಿಂತ ಶ್ರೇಷ್ಠ ತಾಯಿ
ಕೃಪೆ: ಅni
ಮಂಗಳವಾರ, ಮೇ 18, 2021
ಸೋಮವಾರ, ಮೇ 10, 2021
ತಾಯಂದಿರ ದಿನದ ಶುಭಾಷಯಗಳು (Mothers Day)
ಶಾರದಾಂಬೆಯೂ ಕರುಣಿಸರಾಳಲು ನಿನ್ನ ವರ್ಣಿಸುವ ಪದವನ್ನು
ನೀನಿಲ್ಲದ ನನ್ನ ಬಾಳು ಊಹಿಸಲೂ ಅಸಾಧ್ಯ
ಎಂತಹ ಕರುಣೆ,
ಸಹನೆ ತಾಯಿ ನಿನ್ನದು
ನಿನ್ನ ಪ್ರೇಮಾಮೃತದಲ್ಲಿ ಮಿಂದು ಬೆಳೆದ ಈ ಮಗ/ಳು
ಇವತ್ತು ಮಾತ್ರ ತಾಯಂದಿರ ದಿನವೆಂದು ಶುಭಾಷಯ
ಹೇಳಿದರೆ ನೀ ಕೊಟ್ಟ ಪ್ರೀತಿಗೆ ನಾ ಬೆಲೆ ಕಟ್ಟಲಾದಿತೆ
ನನ್ನ ಕೊನೆಯುಸಿರು ಇರುವರೆಗೂ ನಾ ಬಯಸುವೆ ನಿನ್ನ ನಗುವ
ನನ್ನ ಬದುಕಿನ ಕೊನೆದಿನವು ಬರುವರೆಗೂ ನಾ ಹೇಳುವೆ
ನಿನಗೆ ತಾಯಂದಿರ ದಿನದ ಶುಭಾಷಯ
Posted by Shwetha Hoolimath
ಭಾನುವಾರ, ಮೇ 09, 2021
ನಮ್ಮ ನಂಬಿಕೆಗಳು 5
೫) ಹಣೆಗೆ ತಿಲಕ ಹಚ್ಚುವ ಕ್ರಮ:
ಪುರಾತನ
ಕಾಲದಿಂದಲು ಹಣೆಯ ಮೇಲೆ ಎರಡು ಹುಬ್ಬುಗಳ ನಡುವಿನ ಭಾಗದಲ್ಲಿ ನೆಲೆಸಿರುವ ಸ್ಥಳವನ್ನು ಮಾನವ ದೇಹದ ಪ್ರಧಾನ ನರಕೇಂದ್ರವೆಂದು ಪರಿಗಣಿಸಲಾಗಿದೆ. ತಿಲಕವು ದೇಹದಲ್ಲಿನ ಶಕ್ತಿಯು ಪೋಲಾಗುವುದನ್ನು ತಡೆಯುತ್ತದೆ. ಎರಡು ಹುಬ್ಬುಗಳ ನಡುವೆ ಇಡುವ ಕೆಂಪು "ಕುಂಕುಮ"ವು ದೇಹದಲ್ಲಿನ ಶಕ್ತಿಯನ್ನು ಮರು ಸಂಚಯಗೊಳಿಸುತ್ತದೆ ಮತ್ತು ಏಕಾಗ್ರತೆಯ ವಿವಿಧ ಘಟ್ಟಗಳನ್ನು ನಿಯಂತ್ರಿಸುತ್ತದೆ.
ಟ್ವಿಟ್ಟರ್ (Twitter)
- ರಚಿಸಿದವರು: ಜ್ಯಾಕ್ ಡಾರ್ಸಿ
- ಸಂಸ್ಥಾಪಕರು: ಜ್ಯಾಕ್ ಡಾರ್ಸಿ, ನೋವಾ ಗ್ಲಾಸ್, ಬಿಝ್ ಸ್ಟೋನ್, ಎವನ್ ವಿಲಿಯಮ್ಸ್
- ಬಹುಮಾನಗಳು: Teen Choice Award for Choice Social Network, Shorty Award for Apps
- ನಾಮನಿರ್ದೇಶನಗಳು: Křišťálová Lupa Award – Tools and Services, NME Award for Best Website
- ಇದರಲ್ಲಿ ಬರೆಯಲಾಗಿದೆ: ಜಾವಾ, Ruby, Scala, JavaScript
- ಸೈಟ್ ಪ್ರಕಾರಗಳು: ವಾರ್ತೆ, ಸಾಮಾಜಿಕ ತಾಣ..
ಟ್ವಿಟರ್ ಸೈಟ್ ಬಿಡುಗಡೆಯಾದ ನಂತರ ಸೇವೆ ವೇಗವಾಗಿ ಬೆಳೆದು ೨೦೧೨ ರಲ್ಲಿ ದಿನಕ್ಕೆ 340 ಮಿಲಿಯನ್ ಟ್ವಿಟ್ಗಳು ಪೋಸ್ಟ್ ಆದವು. ಇದು ೫೦೦ ದಶಲಕ್ಷ ನೊಂದಾಯಿತ ಬಳಕೆದಾರರನ್ನು ಹೊಂದಿದ್ದು, ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದೆ. ಟ್ವಿಟರ್ ಪ್ರತಿದಿನ ೧.೬ ಶತಕೋಟಿ ಶೋಧ ಪ್ರಶ್ನೆಗಳನ್ನು ನಿಭಾಯಿಸುತ್ತದೆ. ಈಗ ಇದು ಹತ್ತು ಅತ್ಯಂತ ಭೇಟಿಮಾಡಲಾದ ಜಾಲತಾಣಗಳಲ್ಲಿ ಒಂದಾಗಿದೆ, ಮತ್ತು "ಅಂತರ್ಜಾಲದ ಎಸ್ ಎಮ್ ಎಸ್" ಎಂದು ವಿವರಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...