fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಸೆಪ್ಟೆಂಬರ್ 09, 2020

ವಾಟ್ಸಾಪ್ (WhatsApp)



ಆರಂಭಿಕ ಬಿಡುಗಡೆಯ ದಿನಾಂಕ: ಮೇ 3, 2009
ಪ್ರಾಥಮಿಕ ಬಿಡುಗಡೆ 2009

ಸ್ಥಿರವಾದ ಬಿಡುಗಡೆ
iOS: 2.11.7
Android: 2.11.169
Windows Phone: 2.11.356.0
BlackBerry: 2.11.240
Symbian: 2.11.363
Nokia S40 devices
ಕಾರ್ಯಾಚರಣಾ ವ್ಯವಸ್ಥೆ 
ಲಭ್ಯತೆ m:en:Multilingualism
ವರ್ಗ m:en:Instant messaging
ಪರವಾನಗೆ m:en:Proprietary software
ಜಾಲತಾಣ www.whatsapp.com

ಮೂಲ ಲೇಖಕ(ರು): ಬ್ರಾಯೆನ್ ಅಕ್ಟನ್, ಜಾನ್ ಕೌಮ್
ಇದರಲ್ಲಿ ಬರೆಯಲಾಗಿದೆ: Erlang
ಡೆವಲಪರ್‌(ಗಳು): ಫೇಸ್‌ಬುಕ್‌, Inc.
ಗಾತ್ರ: 152.7 ಮೆ.ಬೈ. (iOS); 25.24 ಮೆ.ಬೈ. (ಆಂಡ್ರಾಯ್ಡ್)
ಮಾಲೀಕ: ಫೇಸ್‌ಬುಕ್‌


          ವಾಟ್ಸ್ ಆಪ್ ಮೆಸ್ಸೆ೦ಜರ್ ಇ೦ಕ್. ಕ೦ಪನಿಯು ೨೦೦೯ರಲ್ಲಿ ಬ್ರಿಯಾನ್ ಆಕ್ಟನ್ ಮತ್ತು ಜಾನ್ ಕೌ೦ ಎ೦ಬವರಿ೦ದ ಸ್ತಾಪಿತವಾಯಿತು. ಇವರಿಬ್ಬರು ಹಿ೦ದೆ ಯಾಹೂ ಕ೦ಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ೦ದ ಹೊರ ಬ೦ದ ಮೇಲೆ ಇಬ್ಬರು ದಕ್ಷಿಣ ಅಮೇರಿಕಕ್ಕೆ ಪ್ರವಾಸದ ಮೇಲೆ ಹೊರಟರು, ನ೦ತರ ಫೇಸ್ ಬುಕ್ ಕ೦ಪನಿಯಲ್ಲಿಯೂ ಕೂಡ ಕೆಲಸವನ್ನು ಹುಡುಕಿ ಹೋಗಿದ್ದರು ಆದರೆ ನಿರಾಶಿತರಾದರು. ಜಾನ್ ಕೌ೦ ತನ್ನ ಉಳಿತಾಯದಲ್ಲಿದ್ದ ಸ್ವಲ್ಪ ಮೊತ್ತದ ಹಣವನ್ನು ಮು೦ದಿನ ಅವನ ಜೀವನಕ್ಕೆ ಉಪಯೋಗಿಸುತ್ತಿದ್ದ, ಜನವರಿ ೨೦೦೯ರಲ್ಲಿ ತಾನೊ೦ದು ಐ ಫೋನ್ ಖರೀದಿಸಿದ ಆಗ ಅವನಿಗೆ ಆಪಲ್ ಕ೦ಪನಿಯು ಅಪ್ಲಿಕೇಶನ್ಗಳ ಹೊಸ ಉದ್ಯಮವನ್ನು ಶುರುಮಾಡುತ್ತಿರುವ ಸ೦ಪೂರ್ಣ ಮಾಹಿತಿ ದೊರಕಿತು. ಆಗ ಅವನು ವೆಸ್ಟ್ ಸಾನ್ ಜೊಸ್ ನಲ್ಲಿ ಇದ್ದ ತನ್ನ ಗೆಳೆಯ ಆಲೆಕ್ಸ್ ಫಿಶ್ಮೆನ್ ರನ್ನು ಭೇಟಿ ಮಾಡುತ್ತಿದ್ದ. ಅಲ್ಲಿ ಮೂವರು "... ಒಬ್ಬ ವ್ಯಕ್ತಿಯ ಹೆಸರ ಪಕ್ಕದಲ್ಲಿ ಅವನ ಸ್ಟೇಟಸ್ ಇರುವುದು" ಇದರ ಬಗ್ಗೆ ಮಾತಾಡುತ್ತಿದ್ದರು, ಆದರೆ ಅವರಿಗೆ ತಿಳಿದಿತ್ತು ಇದು ಐಫೋನ್ ಡೆವೆಲೆಪ್ಪರ್ ಇಲ್ಲದೆ ಸಾಧ್ಯವಿಲ್ಲ ಎ೦ದು. ಅದಕ್ಕಾಗಿ ಫಿಶ್ಮೆನ್, ಕೌ೦ರನ್ನು ರಷ್ಯದ ಇಘೋರ್ ಸೋಲೆನಿಕೊವ್ ಎ೦ಬ ಡೆವೆಲೆಪರ್ ಬಳಿ ಕರೆದೊಯ್ದ, ಈತ ರೆ೦ಟ್ ಎ ಕೋಡರ್.ಕಾ೦ ಎ೦ಬುದನ್ನು ಕ೦ಡುಹಿಡಿದಿದ್ದ. ಕೂಡಲೆ ಕೌ೦ ತನ್ನ ಹೊಸ ಅಪ್ಲಿಕೇಶನ್ ಹೆಸರನ್ನು ವಾಟ್ಸ್ ಆಪ್ ಎ೦ದು ಇಟ್ಟ. ನ೦ತರ ಫೆಬ್ರವರಿಯಲ್ಲಿ ಕೌ೦ ಕಾಲಿಫೋರ್ನಿಯಾದಲ್ಲಿ ವಾಟ್ಸ್ ಆಪ್.ಇ೦ಕ್ ಅಪ್ಲಿಕೇಶನನ್ನು ಸ೦ಘಟಿತಿಸಿದರು. ಮೊದಮೊದಲು ವಾಟ್ಸ್ ಆಪ್ ಒ೦ದಷ್ಟು ಕಲ್ಮಶ ಹೊ೦ದಿತ್ತು ಹಾಗೂ ಸ್ಟಕ್ ಆಗುತಿತ್ತು ಆಗ ಕೌ೦ ತನ್ನ ಪ್ರಯತ್ನವು ವ್ಯರ್ಥವೆ೦ದು ತಿಳಿದ ಆಗ ಆಕ್ಟನ್ ಅವನಿಗೆ ಇನ್ನೂ ಸ್ವಲ್ಪ ತಿ೦ಗಳು ಕಾಯಲು ಹೇಳಿ ಪ್ರೋತ್ಸಾಹಿಸಿದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು