| ವಚನಕಾರ | ಕಾಡಸಿದ್ಧೇಶ್ವರ |
| ಅಂಕಿತ ನಾಮ | ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ |
| ಕಾಲ | |
| ದೊರಕಿರುವ ವಚನಗಳು | 500 (ಆಧಾರ: ಸಮಗ್ರ ವಚನ ಸಂಪುಟ) |
| ತಂದೆ/ತಾಯಿ | |
| ಹುಟ್ಟಿದ ಸ್ಥಳ | |
| ಪರಿಚಯ |
ಅಮ್ಮನ ಮೊಮ್ಮಗಳ ಗಂಡ
ಪುಟ್ಟಿದಲ್ಲಿ ಹೊಂದದೆ, ಹೊಂದಿದವರ ಹಿಂಗದೆ,
ಅಂಗಜನರಮನೆಯ ನಂದಾದೀವಿಗೆಯ ಬೆಳಗು ಕುಂದದೆ
ತಂದೆ - ತಾಯಿಯ ಕೊಂದು
ಕಮಲದಲ್ಲಿ ಸತ್ತು ಎತ್ತ ಹೋದನೆಂದರಿಯೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.