ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ನವೆಂಬರ್ 26, 2019

ಕಾಡಸಿದ್ಧೇಶ್ವರ

ವಚನಕಾರ ಕಾಡಸಿದ್ಧೇಶ್ವರ
ಅಂಕಿತ ನಾಮ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ
ಕಾಲ

ದೊರಕಿರುವ ವಚನಗಳು500 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ಅಮ್ಮನ ಮೊಮ್ಮಗಳ ಗಂಡ
ಪುಟ್ಟಿದಲ್ಲಿ ಹೊಂದದೆ, ಹೊಂದಿದವರ ಹಿಂಗದೆ,
ಅಂಗಜನರಮನೆಯ ನಂದಾದೀವಿಗೆಯ ಬೆಳಗು ಕುಂದದೆ
ತಂದೆ - ತಾಯಿಯ ಕೊಂದು
ಕಮಲದಲ್ಲಿ ಸತ್ತು ಎತ್ತ ಹೋದನೆಂದರಿಯೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.

ಸೋಮವಾರ, ನವೆಂಬರ್ 25, 2019

ಮಹಾಭಾರತ ಪರ್ವಗಳು ವಿವರ

1.  ಆದಿಪರ್ವ: ಪರಿಚಯ, ವಿಶ್ವ ಸೃಷ್ಟಿ ವಿವರ ಸೃಷ್ಟಿ ಮತ್ತು ಮಹಾಭಾರತ, ಹಿನ್ನೆಲೆ, ಪಾಂಡವ ಮತ್ತು ಕೌರವರ ಜನನ ಹಾಗೂ ಬೆಳವಣಿಗೆ
2.  ಸಭಾಪರ್ವಆಸ್ಥಾನದ ಜೀವನ, ಪಗಡೆಯಾಟ, ಇಂದ್ರಪ್ರಸ್ಥ, ಪಾಂಡವರ ವನವಾಸ ಆರಂಭ
3.  ಅರಣ್ಯಕಪರ್ವ: ಹನ್ನೆರಡು ವರ್ಷದ ವನವಾಸ
4.  ವಿರಾಟಪರ್ವ: ವಿರಾಟನ ಆಸ್ಥಾನದಲ್ಲಿ ಒಂದು ವರ್ಷದ ಅಜ್ಞಾತವಾಸ
5.  ಉದ್ಯೋಗಪರ್ವ: ಯುದ್ಧದ ತಯಾರಿ
6.  ಭೀಷ್ಮಪರ್ವ: ಯುದ್ಧ ಆರಂಭಭೀಷ್ಮ ಕೌರವ ಸೇನಾನಿಕೃಷ್ಣನಿಂದ ಭಗವದ್ಗೀತೆ ಉಪದೇಶ
7.  ದ್ರೋಣಪರ್ವ: ಯುದ್ಧದ ಮುಂದುವರಿಕೆದ್ರೋಣ ಸೇನಾಧಿಪತ್ಯದಲ್ಲಿ
8.  ಕರ್ಣಪರ್ವ: ಕರ್ಣ ಸೇನಾಧಿಪತ್ಯ, ಕರ್ಣಾವಸಾನ
9.  ಶಲ್ಯಪರ್ವ: ಶಲ್ಯನ ಸೇನಾಧಿಪತ್ಯ
10.  ಸೌಪ್ತಿಕಪರ್ವ: ಅಶ್ವತ್ಥಾಮ ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ
11.  ಸ್ತ್ರೀಪರ್ವ: ಗಾಂಧಾರಿಯ ವಿಲಾಪ
12.  ಶಾಂತಿಪರ್ವಯುಧಿಷ್ಠಿರ ಪಟ್ಟಾಭಿಷೇಕಭೀಷ್ಮನಿಂದ ಸಲಹೆ
13.  ಅನುಶಾಸನಪರ್ವ: ಭೀಷ್ಮ ಕೊನೆಯ ಮಾತುಗಳು
14.  ಅಶ್ವಮೇಧಿಕಪರ್ವ: ಯುಧಿಷ್ಠಿರನಿಂದ ಅಶ್ವಾಮೇಧ ಯಜ್ಞ
15.  ಆಶ್ರಮವಾಸಿಕಪರ್ವ: ಧೃತರಾಷ್ಟ್ರಗಾಂಧಾರಿಕುಂತಿಯರ ಆಶ್ರಮವಾಸ, ಕೊನೆಗೆ ಮರಣ
16.  ಮೌಸಲಪರ್ವ: ಯಾದವರಲ್ಲಿ ಕಲಹ (ಯಾದವೀ ಕಲಹ)
17.  ಮಹಾಪ್ರಸ್ತಾನಿಕಪರ್ವ: ಪಾಂಡವರ ಮರಣದ ಮೊದಲ ಭಾಗ
18.  ಸ್ವರ್ಗಾರೋಹಣಪರ್ವ: ಪಾಂಡವರ ಸ್ವರ್ಗಾರೋಹಣ

ಶುಕ್ರವಾರ, ನವೆಂಬರ್ 22, 2019

ಅಮ್ಮಾ ನ ಮಡಿಲಲ್ಲಿ

ಬರೆವ ಪದಗಳೆಲ್ಲ ಕವನವಾಗು ವಂತಿದ್ದರೆ...!!
ಅರಳಿದ ಹೂವುಗಳೆಲ್ಲ ದೇವರ ಪಾದ ಸೇರುವಂತಿದ್ದರೆ...!!
ಕಂಡ ಕನಸೆಲ್ಲ ನನಸಾಗುವ ಆಗಿದ್ದರೆ....ಬೇಕು ಎನಿಸಿದೆಲ್ಲ ಸಿಗುವಂತಿದ್ದರೆ...!!
ಅವಕ್ಕೆ ಇರಬೇಕಾದ ಮೌಲ್ಯ ಇರುತಿತ್ತೇ....?
ಕಷ್ಟ ಇಷ್ಟ ಗಳ ನಡುವಿನ ಅಂತರ ತಿಳಿಯುತಿತ್ತೆ....?

ಪ್ರೀತಿಸಿದ ಎಲ್ಲರಿಗೂ ಪ್ರೀತಿ ಸಿಗುವಂತಿದ್ದರೆ...ಕಾಯುವಿಕೆಗೆ ನೋಯುವಿಕೆಗೆ ಅರ್ಥ ಇರುತಿತ್ತೆ...?
ಪ್ರೀತಿಯ ಮೌಲ್ಯ ಎಲ್ಲರಿಗೂ ಅರಿವಾಗುತಿತ್ತೆ....?
ವಿರಹದ ಬೇಗೆಯ ಅನುಭವದ ಅರಿವು ನಮಗಾಗುತಿತ್ತೆ...? 

ಭೂಮಿಯ ಮೇಲೆ ಜನಿಸಿದ ಎಲ್ಲರಿಗೂ...ತಂದೆ ತಾಯಿಯ ಪ್ರೀತಿ ಸಿಗುವಂತಿದ್ದರೆ...!!
ಬಂಧು ಬಳಗದ ನಂಟು ಸಿಗುವಂತಿದ್ದರೆ...!!
ಆ ಮಮತೆಯ ವಾತ್ಸಲ್ಯದ ಬೆಲೆ ತಿಳಿಯುತಿತ್ತೆ....? !!

ಕೃಪೆ: - ಮಲ್ಲಿಕಾರ್ಜುನ

ಸೋಮವಾರ, ನವೆಂಬರ್ 18, 2019

ಗೂಗಲ ಕಾಮನಬಿಲ್ಲು ಪುಟ (Google Rainbow Pages) 3

ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಬೆರಳೆಣಿಕೆಯಷ್ಟು ಇತರ ಮೋಜಿನ ಗೂಗಲ್ ಟ್ರಿಕ್‌ಗಳಂತೆ, ಈ ಮೂರನೇ ವ್ಯಕ್ತಿಯ ವೆಬ್‌ಸೈಟ್ ಗೂಗಲ್‌ನೊಂದಿಗೆ ಯಾವುದೇ ಅಧಿಕೃತ ಸಂಬಂಧವನ್ನು ಹೊಂದಿಲ್ಲ ಆದರೆ ಸರ್ಚ್ ಎಂಜಿನ್ ಅನ್ನು ಸಂತೋಷಕರ ರೀತಿಯಲ್ಲಿ ಅನುಭವಿಸಲು ಜನರಿಗೆ ಅವಕಾಶ ನೀಡುವಲ್ಲಿ ಅದರ ಎರಡು ಸೆಂಟ್‌ಗಳನ್ನು ಮಾತ್ರ ನೀಡುತ್ತದೆ. ನೀವು ಬಣ್ಣಗಳನ್ನು ಬಯಸಿದರೆ, ಈ ಸೈಟ್ ಅದನ್ನು ನೀಡುತ್ತದೆ-ಆದರೂ 1990 ರ ದಶಕದ ಆರಂಭದಲ್ಲಿ, ಅದರ ಎಲ್ಲಾ ಅನಿಮೇಟೆಡ್ GIF ಗಳೊಂದಿಗೆ ಇದು ನಿಮಗೆ ಹೆಚ್ಚಿನ ಇಂಟರ್ನೆಟ್ ಸಿರ್ಕಾವನ್ನು ನೆನಪಿಸುತ್ತದೆ.
 spn3187

ಶುಕ್ರವಾರ, ನವೆಂಬರ್ 15, 2019

1.. ಜಾಹೀರಾತು

2.ಜಾಹೀರಾತು