ವಚನಕಾರ
|
ಕದಿರಕಾಯಕದ ಕಾಳವ್ವೆ
|
ಅಂಕಿತ ನಾಮ
|
ಗುಮ್ಮೇಶ್ವರ
|
ಕಾಲ
|
|
ದೊರಕಿರುವ ವಚನಗಳು
|
1 (ಆಧಾರ: ಸಮಗ್ರ ವಚನ ಸಂಪುಟ)
|
ತಂದೆ/ತಾಯಿ
|
|
ಹುಟ್ಟಿದ ಸ್ಥಳ
|
|
ಪರಿಚಯ
|
|
ವಚನಕಾರ
|
ಕದಿರರೆಮ್ಮವ್ವೆ
|
ಅಂಕಿತ ನಾಮ
|
ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರ
|
ಕಾಲ
|
1160
|
ದೊರಕಿರುವ ವಚನಗಳು
|
4 (ಆಧಾರ: ಸಮಗ್ರ ವಚನ ಸಂಪುಟ)
|
ತಂದೆ/ತಾಯಿ
|
|
ಹುಟ್ಟಿದ ಸ್ಥಳ
|
|
ಪರಿಚಯ
|
ಕಾಲ ಸು. 1160. ರೆಬ್ಬವ್ವೆ ಎಂಬ ಹೆಸರೂ ಈಕೆಗೆ ಇದೆ. ಈಕೆ ಕದಿರ ರೇಮಯ್ಯನ ಹೆಂಡತಿ ಇರಬಹುದು ಎಂದು ‘ಕವಿಚರಿತೆ’ ಊಹೆ ಮಾಡಿದೆ. ರಾಟೆಯಿಂದ ನೂಲು ತೆಗೆಯುವ ಕಸುಬಿನವಳು. ಈಕೆಯ 4 ವಚನಗಳು ದೊರೆತಿವೆ. ಬೆಡಗಿನ ವಚನಗಳಂತೆ ಇರುವ ಮೂರು ರಚನೆಗಳಿಗೆ ಸಿದ್ಧಬಸವರಾಜನು ಟೀಕೆ ಬರೆದಿದ್ದಾನೆ. ತನ್ನ ವೃತ್ತಿಗೆ ಸಂಬಂಧಿಸಿದ ಪಾರಿಭಾಷಿಕಗಳ ಬಳಕೆ ಈಕೆಯ ರಚನೆಗಳಲ್ಲಿ ಕಾಣುತ್ತದೆ.
|
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.