"ಕಡಲಲ್ಲಿ ಸಾವಿರ
ಮುತ್ತುಗಳು ಸಿಗಬಹುದು
ಆದರೆ
ಜೀವನದಲ್ಲಿ ಸಿಗುವುದು ಎರಡೆ
ಮುತ್ತುಗಳು
ಅದುವೆ
ಪ್ರೀತಿ
ಮತ್ತು
ಸ್ನೇಹ
ಇದರಲ್ಲಿ ಯಾವುದನ್ನೆ ಕಳಕೊಂಡರು ಮನಸಿಗೆ
ನೊವಾಗುತ್ತೆ ಅಲ್ವ"
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.