Google ನ ಹುಡುಕಾಟದ ಪುಟದಲ್ಲಿ "emoji kitchen" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಇಮೋಜಿ ಚಿತ್ರಗಳು ಹಾಗೂ ಒಂದು ಬಟನ್" Google ಪುಟದ ಮೇಲೆ ಕಾಣುತ್ತದೆ. ನೀವು ಆ ಅಡುಗೆ ಮಾಡು ಬಟನ್ ಚಿತ್ರವನ್ನು ಮುಟ್ಟಿದಾಗ ಆ ಪರದೆಯಲ್ಲಿ ಹಲವಾರು ಇಮೋಜಿಗಳು ಕಾಣುತ್ತವೆ . ನೀವು 2 ಇಮೋಜಿಗಳನ್ನು ಜೋಡಿಸಿ ಹೊಸ ಇಮೋಜಿ ಸೃಷ್ಟಿಸಬಹುದು ಹಾಗೂ ಅದನ್ನು ಹಂಚಿಕೊಳ್ಳಬಹುದು ನೀವು ಎಷ್ಟು ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಹೊಸ ಇಮೋಜಿ ಸೃಷ್ಟಿಸಬಹುದು ಹಾಗೂ ಅದನ್ನು ಹಂಚಿಕೊಳ್ಳಬಹುದು. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ
ಸೋಮವಾರ, ಜನವರಿ 19, 2026
ಗುರುವಾರ, ಜನವರಿ 15, 2026
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು - ಪದದ ಅರ್ಥ
🌹 🌹 🌹 🌹 🌹 🌹 🌹 🌹 🌹 🌹 🌹 🌹 🌹
#spn3187
ಮನೆಮನೆಯಲ್ಲೂ ಸಡಗರವು
ಕಣಕಣದಲ್ಲೂ ಹರ್ಷವು
ರಸಾನುಭೂತಿಯ ಆನಂದವು
ಸಂಭ್ರಮದ ಹಬ್ಬವು
ಸಂಕ್ರಾಂತಿಯ ವಿಶೇಷ ದಿನವು
ತಿಲದೊಡನೆ ಬೆಲ್ಲ ಸೇವನೆಯು
ಹರುಷವು ರೈತಾಪಿ ಜನರಿಗೆ
ಕಬ್ಬನ್ನು ತಿನ್ನುವ ಸಮಯವು
ದನಕರುಗಳ ಪೂಜೆಯು
ಶುಭಕಾಮನೆಯ ಕೋರುತ
ಭಾಷೆಯ ಭಾವವ ತೋರುತ
ಶರಣೆಂದು ದೇವಗೆ ನಮಿಸುತ
ಯಶ ನೀಡೆಂದು ವರ ಬೇಡುತ
ಗಣನಾಯಕನ ಸ್ಮರಿಸುತ
ಬಾಳು ಬೆಳಗಲೆಂದು ಹರಸುವ
🌹🌹🌹spn3187🌹🌹🌹
=●>ಸುಜಾತ ಪ್ರಾಣೇಶ್
ಬುಧವಾರ, ಜನವರಿ 07, 2026
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...