fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಫೆಬ್ರವರಿ 25, 2025

ಮೆಹಂದಿ ಬಣ್ಣ ಹೆಚ್ಚು ಕೆಂಪಗಾಗಬೇಕಾ...

       ಮಹಿಳೆಯರಿಗೆ ಕೈಗೆ ಮೆಹಂದಿ ಹಚ್ಚಿಕೊಳ್ಳುವುದೆಂದರೆ ಅಚ್ಚುಮೆಚ್ಚು. ಕೇವಲ ಮದುವೆ ಸಮಾರಂಭಗಳಿಗೆ ಮಾತ್ರವಲ್ಲ, ಇತರ ದಿನಗಳಲ್ಲಿಯೂ ಕೈಗೆ ಮಹಂದಿ ಹಚ್ಚಿಕೊಳ್ಳುತ್ತಾರೆ. ತಮ್ಮ ಕೈಯಲ್ಲಿನ ಮೆಹಂದಿ ಬಣ್ಣ ಗಾಢವಾದಾಗ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ.

ಮೆಹಂದಿ ಬಣ್ಣ ಕೆಂಪಗಾಗಲು ಇಲ್ಲಿದೆ ಕೆಲವು ಟಿಪ್ಸ್‌
  • ಮೆಹಂದಿ ಹಚ್ಚಿಕೊಂಡ ನಂತರ ಅದರ ಮೇಲೆ ಲವಂಗದ ಎಣ್ಣೆ ಹಚ್ಚಿಕೊಳ್ಳಿ.
  • ಮೆಹಂದಿ ಹಚ್ಚಿಕೊಳ್ಳುವ ಮೊದಲು ಕೈಯನ್ನು ಚೆನ್ನಾಗಿ ತೊಳೆದು ಸೆಟ್ರೋನೆಲ್‌ ಎಣ್ಣೆ ಹಚ್ಚಿಕೊಳ್ಳಿ. ಮೆಹಂದಿ ಗಾಢ ಬಣ್ಣ ಬರಬೇಕಾದರೆ ತಾಳ್ಮೆ ಅಗತ್ಯ. 4 ಗಂಟೆಗಳ ತನಕ ಕೈಯಲ್ಲಿ ಮೆಹಂದಿ ಇಟ್ಟುಕೊಳ್ಳಿ.
  • ಮೆಕಪ್‌ ಎಕ್ಸ್‌ಪರ್ಟ್ಸ್‌ ಮೆಹಂದಿ ಬಣ್ಣ ಗಾಢವಾಗಲು ಫೌಂಡೇಶನ್‌ನ ಸಲಹೆ ನೀಡುತ್ತಾರೆ. ಇದನ್ನು ಹಚ್ಚಿಕೊಂಡರೆ ಕೈನ ಬಿಸಿಯ ಜೊತೆಗೆ ಸೇರಿ ಆಕ್ಸಿಡೈಸ್‌ ಆಗಿ ಮೆಹಂದಿಗೆ ಒಂದು ಗಾಢ ಬಣ್ಣ ಬರುತ್ತದೆ.
  • ನೀವು ಚಳಿಗಾಲದಲ್ಲಿ ಕೈಗೆ ಮೆಹಂದಿ ಹಚ್ಚಿಕೊಂಡಿದ್ದರೆ, ಮೆಹಂದಿ ಹಚ್ಚಿದ ಬಳಿಕ ಬೆಚ್ಚನೆಯ ಕಂಬಳಿಯನ್ನು ಕೈ ಮೇಲೆ ಮುಚ್ಚಿ. ಬೆಳಗ್ಗೆ ಹೊತ್ತಿಗೆ ನಿಮ್ಮ ಮೆಹಂದಿಗೆ ಒಳ್ಳೆ ಬಣ್ಣ ಬರುತ್ತದೆ.

ಬುಧವಾರ, ಫೆಬ್ರವರಿ 19, 2025

ಗೂಗಲ ಕ್ಷುದ್ರಗ್ರಹ ಅಪ್ಪಳಿಸುವಿಕೆ ಪುಟದ ವಿಚಿತ್ರಗಳು (Google Chicxulub Pages) 54

Google ನಲ್ಲಿ ಹೀಗೆ ಟೈಪ್ ಮಾಡಿ: 
"Chicxulub" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಚಿಕ್ಸುಲಬ್ ಕುಳಿ" ಕಾಣುತ್ತದೆ. ಆಗ ನಿಮಗೆ ಅಲ್ಲಿ ಒಂದು ಬಣ್ಣದ ಚಿಕ್ಸುಲಬ್ ಕುಳಿ ಚಿತ್ರ ಕಾಣುತ್ತದೆ. ಅದು ನಿಮ್ಮ Google ಪರದೆ ಚಲಿಸುತ್ತಾ ಕೊನೆಗೆ ನಮ್ಮ Google ಪುಟಕ್ಕೆ ಅಪ್ಪಳಿಸುತ್ತದೆ. ಆಗ ನಮ್ಮ Google ಪರದೆ ಅಲುಗಾಡುತ್ತದೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...
█▓▒▒░░░⮊⯮ ಕೃಪೆ: 🙶Google 🙷 ⮈░░░▒▒▓█

ಸೋಮವಾರ, ಫೆಬ್ರವರಿ 03, 2025

ಸಂಚಲನ / ಕಾಲವಂಚನ

ಅನುಭವಿಸಿ ಶಾಲೆ ಪ್ರಾರಂಭದ ಸಂಚಲನ ||  ವಾವ್ಹಾ   ||
ಅನುಭವಿಸಿ ಶಾಲೆ ಪ್ರಾರಂಭದ ಸಂಚಲನ || ವಾವ್ಹಾ ||
ಆದರೆ
ಇನ್ನು ಮುಂದೆ ಆಗದಿರಲಿ "ಕಾಲವಂಚನ".

1.. ಜಾಹೀರಾತು

2.ಜಾಹೀರಾತು