fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಡಿಸೆಂಬರ್ 25, 2024

ಓದು ಓದು ನೀ ಓದು ಭಾಗ - 2

ನಿನ್ನ ಮೇಲೆ ನಂಬಕೆ ಇಟ್ಟ ಶಿಕ್ಷಕರಿಗಾಗಿ ನೀ ಓದು 
ನಿನ್ನ ಕಾಲ ಮೇಲೆ ನಿಲ್ಲಲು ನೀ ಓದು
ಲೋಕವನ್ನು ಅರಿಯಲು ನೀ ಓದು
ಸಮಾಜವನ್ನು ತಿದ್ದುವ ಸಲುವಾಗಿ ನೀ ಓದು
ವಿದ್ಯೆ ಎಂದರೆ ಕೇವಲ ಅಕ್ಷರ ಜ್ಞಾನನಲ್ಲ
ಸಂಸ್ಕಾರವೂ ಹೌದು
ಸಂಸ್ಕೃತಿಯ ಹೌದು
ಆ ಸಂಸ್ಕೃತಿಯ ಉಳಿವಿಗಾಗಿ ನೀ ಓದು.

ಮಂಗಳವಾರ, ಡಿಸೆಂಬರ್ 24, 2024

ಗೂಗಲ ಪುಟದ ವಿಚಿತ್ರಗಳು (Google christmas Pages) 52

Google ನಲ್ಲಿ ಹೀಗೆ ಟೈಪ್ ಮಾಡಿ: 
"Christmas" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಗಿಪ್ಟ ಬಾಕ್ಸ" ಕಾಣುತ್ತದೆ. ಆಗ ನಿಮಗೆ ಅಲ್ಲಿ ಒಂದು ಕೆಂಪು ಬಣ್ಣದ ಬಾಕ್ಷ ಕುಣಿದಾಡುವ ಚಿತ್ರ ಕಾಣುತ್ತದೆ. ನೀವು ಆ ಕೆಂಪು ಬಣ್ಣದ ಬಾಕ್ಸನ್ನು ಮುಟ್ಟಿದಾಗ ಆ ಪರದೆ ಚಲಿಸುತ್ತಾ ಮತ್ತು ಧ್ವನಿ ಕೇಳುತ್ತದೆ. ಆಗ ನಿಮ್ಮನ್ನು ಕ್ರಿಸ್‌ ಮಸ್‌ ಲೋಕಕ್ಕೆ ಕರೆದೊಯುತ್ತದೆ, ನಂತರ ಅಲ್ಲಿ ಹಲವಾರು ಬಗೆ ಬಗೆಯ ಆಟ, ಮೋಜು ಮಸ್ತಿ ಕಾಣಬಹುದು.. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...
█▓▒▒░░░⮊⯮ ಕೃಪೆ: 🙶Google 🙷 ⮈░░░▒▒▓█

ಭಾನುವಾರ, ಡಿಸೆಂಬರ್ 15, 2024

ಅ-ಅಃ (ಅ ಆ ಇ ಈ ಕಲಿಯೋಣ)

ಅ ಆ ಇ ಈ ಬರೆಯೋಣ
ಮ್ಮನ ನುಡಿಯನು ಕಲಿಯೋಣ


ಉ ಊ ಋ ಬರೆಯೋಣ
ರಿನ ನುಡಿಯನು ಕಲಿಯೋಣ

ಎ ಏ ಐ ಬರೆಯೋಣ
ಲ್ಲರ ಜೊತೆಯಲಿ ಕಲಿಯೋಣ

ಒ ಓ ಔ ಬರೆಯೋಣ
ಡಾಡುತ ನಾವು ಕಲಿಯೋಣ

ಅಂ ಅಃ ಬರೆಯೋಣ
ಅಂದದ ಅಕ್ಷರ ಕಲಿಯೋಣ

ಮುಂದಿನ ಅಕ್ಷರ ಚಂದದಿ ಕಲಿಯುತ
ಮುಂದಕೆ ನಾವು ಸಾಗೋಣ


ನಮ್ಮಯ ನಾಡನು ಕಟ್ಟೋಣ
ನಾವೆಲ್ಲರು ಒಟ್ಟಿಗೆ ಬಾಳೋಣ

ಮಂಗಳವಾರ, ಡಿಸೆಂಬರ್ 03, 2024

ಹಸಿರು / ಉಸಿರು


ಕಂಕಣವ ತೊಟ್ಟು ಹಬ್ಬಿಸಬೇಕು ಹಸಿರು || ವಾವ್ಹಾ ||
ಕಂಕಣವ ತೊಟ್ಟು ಹಬ್ಬಿಸಬೇಕು ಹಸಿರು || ವಾವ್ಹಾ ||

ಇಂಗಿ ಹೋಗುವ ಮುನ್ನ ಇಳೆಯ ಉಸಿರು.

1.. ಜಾಹೀರಾತು

2.ಜಾಹೀರಾತು