fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಸೋಮವಾರ, ಡಿಸೆಂಬರ್ 18, 2023
ಶುಕ್ರವಾರ, ಡಿಸೆಂಬರ್ 15, 2023
ಅ-ಅಃ & ಕ-ಹ ವರೆಗಿನ ಹೆಂಡತಿಯ ಬಗ್ಗೆ
ಅ - ಅಂದದ ಹೆಂಡತಿಯನ್ನು ಅನುಮಾನಿಸಬೇಡಿ.
ಆ - ಆರಾದಿಸಿ ಆದರೆ ಅಳಿಸಬೇಡಿ.
ಇ - ಇರುವೆ ನಿನ್ನ ಜೊತೆಎನ್ನಿ, ಇರಬೇಡ ಎನ್ನಬೇಡಿ.
ಉ - ಉದ್ದಾರ ಮಾಡು ನಮ್ಮನ್ನ ಎನ್ನಿ, ಉರುಗುಟ್ಟ ಬೇಡಿ.
ಊ - ಊರಿಗೆ ಹೋಗಿ ಬಾ ಎನ್ನಿ, ಮುಖ ಊದಿಸಬೇಡಿ.
ಋ - ಋಣಾನುಭಂಧ ಬೆಸೆಯಿರಿ, ಋಣ ಹರಿದುಕೊಳ್ಳಬೇಡಿ.
ಎ - ಎಷ್ಟು ಕಷ್ಟಪಡುವೆ ಎನ್ನಿ, ಎಗರಾಡಬೇಡಿ.
ಏ - ಏನಮ್ಮ ಎನ್ನಿ, ಏನೆಲೇ ಎನ್ನಬೇಡಿ.
ಐ - ಐಲು (ಹುಚ್ಚಿ) ಎನ್ನಬೇಡಿ, ಐಲವ್ ಯು ಎನ್ನಿ.
ಒ - ಒಂದೇ ನಾವೆಲ್ಲರೂ ಎನ್ನಿ, ಒದ್ದಾಡಬೇಡಿ.
ಓ - ಓಡಾಡಲು ಬಿಡಿ, ಓಡಿಸಬೇಡಿ.
ಔ - ಔದಾರ್ಯ ತೋರಿಸಿ, ಔಡು ಕಚ್ಚಬೇಡಿ.
ಅಂ - ಅಂಗೀಕರಿಸಿ, ಅಸಡ್ಡೆ ಮಾಡಬೇಡಿ.
ಅಃ - ಅಃ (ಹಾ) ಎನ್ನಿ, ಹಂಗಿಸಬೇಡಿ.
ಕ - ಕನಿಕರಿಸಿ, ಕಂಗೆಡಿಸಬೇಡಿ.
ಖ - ಖಡಕ್ ಆಗಿರಿ, ಖಂಡಿಸಬೇಡಿ.
ಗ - ಗಂಡನಾಗಿರಿ, ಗಡುಸಾಗಿರಬೇಡಿ.
ಘ - ಘರ್ವದಿಂದಿರಿ, ಘರ್ಜಿಸಬೇಡಿ.
ಚ - ಚೆನ್ನಾಗಿ ನೋಡಿಕೊಳ್ಳಿ, ಚಮಚವಾಗಬೇಡಿ.
ಛ - ಛಲದಿಂದ ಬದುಕಿ, ಛರ್ತಿಯಾಗಬೇಡಿ.
ಜ - ಜನುಮದ ಜೋಡಿ ಎನ್ನಿ, ಜಗಳವಾಡಬೇಡಿ.
ಝ - ಝರಿಯಂತೆ (ನೀರು) ಹರಿ ಎನ್ನಿ, ಝಾಡಿಸಬೇಡಿ.
ಟ - ಟೊಮೋಟೊ ತರಹ ಎನ್ನಿ, ಚಟ್ನಿ ಮಾಡಬೇಡಿ.
ಠ - ಠಕ್ಕ ನಾನು ನಿನಗೆ ಎನ್ನಿ, ಠಕ್ಕರಾಗಬೇಡಿ.
ಡ - ಢಮರುಗ ಬಾರಿಸಿ, ಢಕ್ಕೆ ಹೊಡೆಯಬೇಡಿ.
ಢ - ಢಂಬಾಚಾರ ಮಾಡಬೇಡಿ, ಡೋಲಾಯಮಾನರಾಗಬೇಡಿ.
ತ - ತಕ್ಕವಳು ನೀನು ನನಗೆ ಎನ್ನಿ, ತಕ್ಕಡಿಯಲ್ಲಿ ತೂಗಬೇಡಿ.
ಥ - ಥಕ ಥಕ ಕುಣಿಸಬೇಡಿ, ಥರಥರ ನಡುಗಿಸಬೇಡಿ.
ದ - ದಯಾವಂತರಾಗಿ, ದಬಾಯಿಸಬೇಡಿ.
ಧ - ಧನವಂತರಾಗರಿ, ದಾನವಂತರಾಗರಿ ಬಾಳಿ.
ನ - ನಗು ಮುಖರಾಗಿರಿ, ನಗು ನಗುತಾ ಬಾಳಿರಿ.
ಪ - ಪರಿಹಾರ ಹುಡುಕಿ, ಪರಿಶ್ರಮಪಡಿರಿ.
ಫ - ಫಲ ಪುಫ್ಪ ತನ್ನಿರಿ, ಫಲಭರಿತ ಮರವಾಗಿರಿ.
ಬ - ಬದುಕನ್ನು ಆನಂದಿಸಿ, ಬದಲಾಗಬೇಡಿ.
ಭ - ಭವ ಸಾಗರ ಸುಲಭವಾಗಿ ದಾಟಿ, ಭಯ ಬೀಳಬೇಡಿ.
ಮ - ಮಮತೆಯ ಮಕರಂದವಾಗಿ, ಮಮಕಾರ ಬಿಡಬೇಡಿ.
ಯ - ಯಾರಿವನು? ಎನ್ನುವಂತಾಗಿರಿ, ಯಾಮಾರಬೇಡಿ.
ರ - ರಾಮ ರಾಮ ಎನ್ನಿ, ರಾಮಾಯಣ ಮಾಡಬೇಡಿ.
ಲ - ಲವ ಲವಿಕೆಯಿಂದ ಇರಿ, ಲಾವಣಿಗಳನ್ನು ಹಾಡಿ.
ವ - ವಯಸ್ಸಾಯಿತು ಎನ್ನಿ, ವರಾತ ಮಾಡಬೇಡಿ.
ಶ - ಶರಣಾಗುವೆ ಎನ್ನಿ, ಶಹನಾಯಿ ಬಾರಿಸಿ.
ಸ - ಸಹಕಾರಿಯಾಗಿ, ಸಹಬಾಳ್ವ ನಡೆಸಿ.
ಹ - ಹಾಲಾಹಲ ಬಿಟ್ಟು ಹಂಸ ಪಕ್ಷಿಯಂತೆ ಬಾಳಿ.
ಆ - ಆರಾದಿಸಿ ಆದರೆ ಅಳಿಸಬೇಡಿ.
ಇ - ಇರುವೆ ನಿನ್ನ ಜೊತೆಎನ್ನಿ, ಇರಬೇಡ ಎನ್ನಬೇಡಿ.
ಉ - ಉದ್ದಾರ ಮಾಡು ನಮ್ಮನ್ನ ಎನ್ನಿ, ಉರುಗುಟ್ಟ ಬೇಡಿ.
ಊ - ಊರಿಗೆ ಹೋಗಿ ಬಾ ಎನ್ನಿ, ಮುಖ ಊದಿಸಬೇಡಿ.
ಋ - ಋಣಾನುಭಂಧ ಬೆಸೆಯಿರಿ, ಋಣ ಹರಿದುಕೊಳ್ಳಬೇಡಿ.
ಎ - ಎಷ್ಟು ಕಷ್ಟಪಡುವೆ ಎನ್ನಿ, ಎಗರಾಡಬೇಡಿ.
ಏ - ಏನಮ್ಮ ಎನ್ನಿ, ಏನೆಲೇ ಎನ್ನಬೇಡಿ.
ಐ - ಐಲು (ಹುಚ್ಚಿ) ಎನ್ನಬೇಡಿ, ಐಲವ್ ಯು ಎನ್ನಿ.
ಒ - ಒಂದೇ ನಾವೆಲ್ಲರೂ ಎನ್ನಿ, ಒದ್ದಾಡಬೇಡಿ.
ಓ - ಓಡಾಡಲು ಬಿಡಿ, ಓಡಿಸಬೇಡಿ.
ಔ - ಔದಾರ್ಯ ತೋರಿಸಿ, ಔಡು ಕಚ್ಚಬೇಡಿ.
ಅಂ - ಅಂಗೀಕರಿಸಿ, ಅಸಡ್ಡೆ ಮಾಡಬೇಡಿ.
ಅಃ - ಅಃ (ಹಾ) ಎನ್ನಿ, ಹಂಗಿಸಬೇಡಿ.
ಕ - ಕನಿಕರಿಸಿ, ಕಂಗೆಡಿಸಬೇಡಿ.
ಖ - ಖಡಕ್ ಆಗಿರಿ, ಖಂಡಿಸಬೇಡಿ.
ಗ - ಗಂಡನಾಗಿರಿ, ಗಡುಸಾಗಿರಬೇಡಿ.
ಘ - ಘರ್ವದಿಂದಿರಿ, ಘರ್ಜಿಸಬೇಡಿ.
ಚ - ಚೆನ್ನಾಗಿ ನೋಡಿಕೊಳ್ಳಿ, ಚಮಚವಾಗಬೇಡಿ.
ಛ - ಛಲದಿಂದ ಬದುಕಿ, ಛರ್ತಿಯಾಗಬೇಡಿ.
ಜ - ಜನುಮದ ಜೋಡಿ ಎನ್ನಿ, ಜಗಳವಾಡಬೇಡಿ.
ಝ - ಝರಿಯಂತೆ (ನೀರು) ಹರಿ ಎನ್ನಿ, ಝಾಡಿಸಬೇಡಿ.
ಟ - ಟೊಮೋಟೊ ತರಹ ಎನ್ನಿ, ಚಟ್ನಿ ಮಾಡಬೇಡಿ.
ಠ - ಠಕ್ಕ ನಾನು ನಿನಗೆ ಎನ್ನಿ, ಠಕ್ಕರಾಗಬೇಡಿ.
ಡ - ಢಮರುಗ ಬಾರಿಸಿ, ಢಕ್ಕೆ ಹೊಡೆಯಬೇಡಿ.
ಢ - ಢಂಬಾಚಾರ ಮಾಡಬೇಡಿ, ಡೋಲಾಯಮಾನರಾಗಬೇಡಿ.
ತ - ತಕ್ಕವಳು ನೀನು ನನಗೆ ಎನ್ನಿ, ತಕ್ಕಡಿಯಲ್ಲಿ ತೂಗಬೇಡಿ.
ಥ - ಥಕ ಥಕ ಕುಣಿಸಬೇಡಿ, ಥರಥರ ನಡುಗಿಸಬೇಡಿ.
ದ - ದಯಾವಂತರಾಗಿ, ದಬಾಯಿಸಬೇಡಿ.
ಧ - ಧನವಂತರಾಗರಿ, ದಾನವಂತರಾಗರಿ ಬಾಳಿ.
ನ - ನಗು ಮುಖರಾಗಿರಿ, ನಗು ನಗುತಾ ಬಾಳಿರಿ.
ಪ - ಪರಿಹಾರ ಹುಡುಕಿ, ಪರಿಶ್ರಮಪಡಿರಿ.
ಫ - ಫಲ ಪುಫ್ಪ ತನ್ನಿರಿ, ಫಲಭರಿತ ಮರವಾಗಿರಿ.
ಬ - ಬದುಕನ್ನು ಆನಂದಿಸಿ, ಬದಲಾಗಬೇಡಿ.
ಭ - ಭವ ಸಾಗರ ಸುಲಭವಾಗಿ ದಾಟಿ, ಭಯ ಬೀಳಬೇಡಿ.
ಮ - ಮಮತೆಯ ಮಕರಂದವಾಗಿ, ಮಮಕಾರ ಬಿಡಬೇಡಿ.
ಯ - ಯಾರಿವನು? ಎನ್ನುವಂತಾಗಿರಿ, ಯಾಮಾರಬೇಡಿ.
ರ - ರಾಮ ರಾಮ ಎನ್ನಿ, ರಾಮಾಯಣ ಮಾಡಬೇಡಿ.
ಲ - ಲವ ಲವಿಕೆಯಿಂದ ಇರಿ, ಲಾವಣಿಗಳನ್ನು ಹಾಡಿ.
ವ - ವಯಸ್ಸಾಯಿತು ಎನ್ನಿ, ವರಾತ ಮಾಡಬೇಡಿ.
ಶ - ಶರಣಾಗುವೆ ಎನ್ನಿ, ಶಹನಾಯಿ ಬಾರಿಸಿ.
ಸ - ಸಹಕಾರಿಯಾಗಿ, ಸಹಬಾಳ್ವ ನಡೆಸಿ.
ಹ - ಹಾಲಾಹಲ ಬಿಟ್ಟು ಹಂಸ ಪಕ್ಷಿಯಂತೆ ಬಾಳಿ.
ಭಾನುವಾರ, ಡಿಸೆಂಬರ್ 03, 2023
ಅತಿಯಾಗಿ ದ್ವೇಷಿಸು / ಪ್ರೀತಿ
ಅತಿಯಾಗಿ ದ್ವೇಷಿಸಬೇಕು ನಾ ನಿನ್ನ... || ವಾವ್ಹಾ ವಾವ್ಹಾ ||
ಅತಿಯಾಗಿ ದ್ವೇಷಿಸಬೇಕು ನಾ ನಿನ್ನ... || ವಾವ್ಹಾ ವಾವ್ಹಾ ||
ಅತಿಯಾಗಿ ದ್ವೇಷಿಸಬೇಕು ನಾ ನಿನ್ನ... || ವಾವ್ಹಾ ವಾವ್ಹಾ ||
ಯಾಕೆಂದರೆ,
ಅತಿಯಾಗಿ ದ್ವೇಷಿಸುವವರನ್ನು ಮಾತ್ರ
ಅತಿಯಾಗಿ ಪ್ರೀತಿಸಲು ಸಾಧ್ಯ..
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...