fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಏಪ್ರಿಲ್ 22, 2021

ಕನಸನು ಹೊತ್ತು ಪ್ರಾಣವ ಕೊಟ್ಟು ತಾಯಿ

ಕನಸನು ಹೊತ್ತು ಪ್ರಾಣವ ಕೊಟ್ಟು 
ನನ್ನ ಭೂಮಿಗೆ ತಂದೆ ನೀನು 
ಬದುಕಲ್ಲಿ ಬರೀ ನೋವಲ್ಲಿ ಕಳೆದರೂ 
ತೋರಗೊಡಲಿಲ್ಲ ಕಣ್ಣೀರು 

ಎದೆಯ ನೋವು ಮುಚ್ಚಿಟ್ಟು ಕೊಂಡೆ 
ಎದೆ ಹಾಲು ಕುಡಿಸಿ ಆನಂದ ಕಂಡೆ 
ಬೆಟ್ಟ ದಷ್ಟು ಆಸೆಯ ಮರೆತು 
ದಿಟ್ಟತನದಿ ಕಂದನ ಬೆಳೆಸಿದೆ 

ನಡುಗಿದರು ಲೋಕದ ಜನತೆಗೆ 
ಧೈರ್ಯ ವ ತುಂಬಿದೆ ಮಗುವಿಗೆ 
ಸಾಟಿ ಯಾರು ನಿನಗೆ 
ನಿನಗಿಂತ ಬೇರೆ ದೈವ ಬೇಕೆ 

ಮರುಭೂಮಿ ಯಂಥ ಜೀವನ 
ಆದರೂ ತೋರಿದೆ ನಂದನವನ 
ನೆನೆಯುವುದು ಲೋಕ ಅಮ್ಮನ 
ಉಸಿರಿರುವ ತನಕ ಪ್ರೀತಿಸುವೆ ಕಂದನ 

=> ☆ ಸುರಭಿ

ಭಾನುವಾರ, ಏಪ್ರಿಲ್ 18, 2021

ಗೂಗಲ ಪುಟದ ವಿಚಿತ್ರಗಳು (Google Joey Tribbiani Pages) 20

       ಗೂಗಲ್  “Joey Tribbiani” ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿರಿ. ಮತ್ತು ಹುಡುಕಾಟ ಪುಟದ ಬಲಭಾಗದಲ್ಲಿರುವ ''ಪುಟ್ಟ ಪಿಜ್ಜಾ '' ಚಿತ್ರದ ಮೇಲೆ ಕ್ಲಿಕ್ ಮಾಡಿ. ನಂತರ Google ಹುಡುಕಾಟ ಪುಟದಲ್ಲಿ ನೀವು ಈ ರೀತಿಯದನ್ನು ನೋಡುತ್ತೀರಿ:



ಶುಕ್ರವಾರ, ಏಪ್ರಿಲ್ 09, 2021

ನಮ್ಮ ನಂಬಿಕೆಗಳು 4


) ನೆಲದ ಮೇಲೆ ಕುಳಿತು ಊಟ ಮಾಡುವುದು:
ನೆಲದ ಮೇಲೆ ಕುಳಿತು ಊಟ ಮಾಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ. ಅದು ಯೋಗ ಸಾಧನೆಯ ಒಂದು ಆಸನವೆನ್ನುವುದು ಬಹುತೇಕ ಮಂದಿಗೆ ತಿಳಿದಿಲ್ಲ. ಯೋಗದಲ್ಲಿ ಸುಖಾಸನ ಎಂಬ ಒಂದು ಆಸನವಿದೆ. ಹೆಸರೇ ಹೇಳುವಂತೆ ಇದು ಸುಖವಾಗಿ ಅಂದರೆ ಯಾವುದೇ ನೋವಿಲ್ಲದೆ ಕೂರ ಬಹುದಾದ ಆಸನ. ಆಸನದಲ್ಲಿ ಕೂರುವುದರಿಂದ ರಕ್ತ ಪರಿಚಲನೆಯು ಯಾವುದೇ ಅಡೆತಡೆಗಳಿಲ್ಲದೆ ನಡೆದು, ಜೀರ್ಣಾಂಗ ವ್ಯೂಹವು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನೇ ನಾವು ಕುರ್ಚಿಯ ಮೇಲೆ ಕುಳಿತು ಅಥವಾ ನಿಂತು ಊಟ ಮಾಡುವುದರಿಂದ ನಮಗೆ ಪ್ರಯೋಜನಗಳು ಸಿಗುವುದಿಲ್ಲ.

ಯುಟ್ಯೂಬ್ (YouTube)



ಯೂಟ್ಯೂಬ್ ಒಂದು ವೀಡಿಯೋ ಹಂಚಿಕೊಳ್ಳುವ ಜಾಲತಾಣವಾಗಿದ್ದು, ಇಲ್ಲಿ ಬಳಕೆದಾರರು ತಮ್ಮ ವೀಡಿಯೋಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ. PayPalನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಉದ್ಯೋಗಿಗಳು ಯೂಟ್ಯೂಬ್ ಅನ್ನು ಫೆಬ್ರವರಿ 2005ನಲ್ಲಿ ಸೃಷ್ಟಿಸಿದರು. ನವೆಂಬರ್ 2006ನಲ್ಲಿ, ಯೂಟ್ಯೂಬ್ LLC ಯನ್ನು Google Inc.
  • ಸ್ಥಾಪಿಸಲಾಗಿದೆ: ಫೆಬ್ರವರಿ 14, 2005, ಸ್ಯಾನ್ ಮ್ಯಾಟೆಯೊ, ಕ್ಯಾಲಿಫೊರ್ನಿಯ, ಯುನೈಟೆಡ್ ರಾಜ್ಯದ
  • ಸಿಇಒ: ಸುಸಾನ್ ವೊಜ್ಸಿಕ್ಕಿ (ಫೆಬ್ರವರಿ 5,2014–)
  • ಕೇಂದ್ರ ಕಚೇರಿ: San Bruno, ಕ್ಯಾಲಿಫೊರ್ನಿಯ, ಯುನೈಟೆಡ್ ರಾಜ್ಯದ
  • ಸ್ವಾಧೀನಪಡಿಸಿಕೊಂಡ ದಿನಾಂಕ: ನವೆಂಬರ್ 13, 2006
  • ಸ್ಥಾಪಕರು: Jawed Karim, Steve Chen, ಚಡ್ ಹರ್ಲೆ
  • ಮಾತೃ ಸಂಸ್ಥೆ: ಗೂಗಲ್

ಶನಿವಾರ, ಏಪ್ರಿಲ್ 03, 2021

ಅತಿಯಾಗಿ / ಕೊನೆಯಾಗಿ


ಹೆಂಡ ಕುಡಿಯಬ್ಯಾಡಿ ಅತಿಯಾಗಿ


ಹೆಂಡ ಕುಡಿಯಬ್ಯಾಡಿ ಅತಿಯಾಗಿ
**
ಒಂದು ದಿನ ಹೋಗುತಿರಾ ಕೊನೆಯಾಗಿ

(ತಮಾಷೆಯಿಂದ ನಿಮ್ಮವ)
-ಮಧುಸೂದನ್ ಗೌಡ

1.. ಜಾಹೀರಾತು

2.ಜಾಹೀರಾತು