ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಅಕ್ಟೋಬರ್ 31, 2020

ನಾಡಹಬ್ಬ


ಮನದೊಳಗೂ ಕನ್ನಡ,

ಮನಸ್ಸೊಳಗೂ ಕನ್ನಡ,
ಕನ್ನಡವೇ ಎಲ್ಲಾ,
ಕನ್ನಡವಿಲ್ಲದೇ ಬೇರೇನೂ ಇಲ್ಲ,
ನಮ್ಮ ನಾಡಿನ ಸಮಸ್ತ ನಾಡಿನ ಜನತೆಗೆ
ನಾಡಹಬ್ಬದ ಶುಭಾಶಯಗಳು

ಗುರುವಾರ, ಅಕ್ಟೋಬರ್ 22, 2020

ಅಮ್ಮಾ ನೀ ನನಗೆ ಬೇಕು..

ಅಮ್ಮಾ ನೀ ನನಗೆ ಬೇಕು
ಕತ್ತಿಡಿದು ಕುಯ್ದಷ್ಟು ಸಂಕಟ
ನೆನಪಾದಾಗ
ನಿನ್ನ ಕಳಕೊಂಡ ಕ್ಷಣ
ಇಂದಾದರೂ ಒಮ್ಮೆ ನೀ ಬರಬಾರದೆ!!

ಅಂದು ಮಸಣದ ಹಾದಿ
ಗುಂಟ ನಿನ್ನ ಶವ
ಕಳಿಸಲು ಜನರೊಟ್ಟಿಗೆ ಬಂದೆ
ಅಲ್ಲಿ ಬರೀ
ಸ್ಮಶಾನ ಮೌನ ಅಡಗಿತ್ತು.

ಚಿತೆ ಧಗಧಗನೆ ಉರಿದು
ಕೆನ್ನಾಲಿಗೆ ಕೆಂಪನೆ ನೆಗೆತ
ಆಕಾಶದಲ್ಲಿ
ನೀ ಲೀನವಾಗಿಬಿಟ್ಟೆ
ಸಂಕಟ ಭೂದಿ ಮುಚ್ಚಿದ ಕೆಂಡ.

ಕೈ ತೆರೆಯಂತೆ ಹಿಡಿದು
ದಾಟಿ ಮತ್ತೆ
ಹಿಂದೆ ತಿರುಗಿ ನೋಡಬೇಡಿ
ಅಣತಿಯಂತೆ ಬಂದೆ
ನೀನಿಲ್ಲದ ಆ ಮನೆಗೆ.

ದೇವರಿಲ್ಲದಾಲಯ ಭಣ ಭಣ
ಚಡಪಡಿಸಿದೆ
ಕಣ್ಣೀರು ಹಾಕಿತ್ತು ಶವಾಸನ
ಬಂದು ಹೋಗುವವರ ಸಾಂತ್ವನ
ಆದರೆ ಅದು ನೀನಲ್ಲವಲ್ಲವಮ್ಮಾ.

ಕಾಲ ಸರಿದರೂ
ಕಾವಲಾಗಿ ನಿಂತಿದೆ ನನ್ನೆದೆಯಲ್ಲಿ
ಮಮತೆ ವಾತ್ಸಲ್ಯ
ಮರೆಯಲೊಲ್ಲೆ ದೇಹ
ನಿನ್ನ ಹಾದಿ ಹಿಡಿಯುವವರೆಗೂ!

ಸಿಗದ ತಾರೆ ನೀನು
ಬಾನಲ್ಲಿ ಮಿಣ ಮಿಣ ಮಿಂಚುತ್ತ
ಸ್ವರ್ಗ ಸೇರಿದೆ ಉತ್ತರಾಯಣದಲ್ಲಿ
ಇದೊಂದೇ ಖುಷಿ
ಚಿರ ಮುತ್ತೈದೆ ನನ್ನಮ್ಮ.

ಭಾನುವಾರ, ಅಕ್ಟೋಬರ್ 18, 2020

ಗೂಗಲ ಚೈನ್ ಪುಟ (Google zipper Pages) 14

ಆಧುನಿಕ ಜಿಪ್ಪರ್(zipper) ಪುಟವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದ ಕೀರ್ತಿ ಸ್ವೀಡಿಷ್ ಎಂಜಿನಿಯರ್ ಗಿಡಿಯಾನ್ ಸಂಡ್‌ಬ್ಯಾಕ್ ಅವರ 132 ನೇ ಹುಟ್ಟುಹಬ್ಬವನ್ನು ಆಚರಿಸಲು ಗೂಗಲ್ ಇದನ್ನು ರಚಿಸಿದೆ ...
ಈ ಕೆಳಗೆ ಕಾಣಿಸುತ್ತಿರುವ ಚೈನನ್ನು ಎಳೆಯಿರಿ, ಆನಂದಿಸಿರಿ.
https://elgoog.im/zipper/

ಶುಕ್ರವಾರ, ಅಕ್ಟೋಬರ್ 09, 2020

ಚಿಟ್ಟೆ


ಟೆಲಿಗ್ರಾಮ (Telegram)

Telegram 2019 Logo.svg
ಆರಂಭಿಕ ಬಿಡುಗಡೆಯ ದಿನಾಂಕ: ಆಗಸ್ಟ್ 14, 2013
macOS (Mac ಆ್ಯಪ್‌ ಸ್ಟೋರ್ ಆವೃತ್ತಿ): 5.8 / ಅಕ್ಟೋಬರ್ 23, 2019;
Android, ಮೂಲ ಆವೃತ್ತಿ: 5.12.1 / ನವೆಂಬರ್ 4, 2019;
Windows ಫೋನ್: 3.4.0 / ಅಕ್ಟೋಬರ್ 12, 2018;
ಈ ಭಾಷೆಗಳಲ್ಲಿ ಲಭ್ಯವಿದೆ: ಆಂಗ್ಲ, ಇನ್ನಷ್ಟು
ಪ್ಲಾಟ್‌ಫಾರ್ಮ್‌ಗಳು: ಆಂಡ್ರಾಯ್ಡ್, iOS, ಇನ್ನಷ್ಟು

ನನ್ನ ಗುಂಪು: ನಮ್ಮ ಕನ್ನಡ ನಾಡು

ಶನಿವಾರ, ಅಕ್ಟೋಬರ್ 03, 2020

ವಾಸಿ / ಒಸಿ

ಜಿಲೇಬಿ ಕೊಟ್ಟ ಚೆಲುವೆ ಇರೋದ್ರಲ್ಲಿ ವಾಸಿ 

ಜಿಲೇಬಿ ಕೊಟ್ಟ ಚೆಲುವೆ ಇರೋದ್ರಲ್ಲಿ ವಾಸಿ 


ನನ್ನ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ನೋಡಿ ಒಸಿ 

-ಅರವಿಂದ್

1.. ಜಾಹೀರಾತು

2.ಜಾಹೀರಾತು