fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಡಿಸೆಂಬರ್ 31, 2019

ಅದಿಂದ-ಅಃವರೆಗಿನ ಆನೆ ಕಥೆ (A-AH line story)

0ದು ನಾನು 
ನೆಯನ್ನು ಕಂಡಾಗ 
ಲಿಯನ್ನು ಕಂಡ ಬೆಕ್ಕಿನಂತೆ 
ಶನ ಹತ್ತಿರ ಹೋದಾಗ 
0ಯ್ಯ ಎಂದು ಆನೆ ಕೂಗಿದ್ದು, ನಾ 
ಮಾಡುವಾಗಲೆಲ್ಲ ಅದನ್ನೆ 
ಷಿ ಹತ್ತಿರ ಆ ಚಿತ್ರ ನೋಡುತ್ತ 
ಆನೆಯೇ 
ಳು ಎದ್ದೇಳೆ 
ರಾವತದಂತೆ ಸುಮ್ಮನೆ ಅಲ್ಲಿ 
ನಗದೇ ಅಲ್ಲಿಂದ 
ಡು ನಿನು 
ದಾರ್ಯದಿಂದ ಇದ್ದರೆ 
ಅಂದು ನಿನ್ನ 
ಅಃ ಆಗ ನೋಡು ನೀನ್ನ ಸ್ವಾತಂತ್ರ್ಯ.

ಗುರುವಾರ, ಡಿಸೆಂಬರ್ 26, 2019

ಕಾಮಾಟದ ಭೀಮಣ್ಣ + ಕಾಲಕಣ್ಣಿಯ ಕಾಮಮ್ಮ + ಕಿನ್ನರಿ ಬ್ರಹ್ಮಯ್ಯ + ಕೀಲಾರದ ಭೀಮಣ್ಣ

ವಚನಕಾರ
ಕಾಮಾಟದ ಭೀಮಣ್ಣ 
ಅಂಕಿತ ನಾಮ
ದಾರೇಶ್ವರ ಲಿಂಗ 
ಕಾಲ

ದೊರಕಿರುವ ವಚನಗಳು
4 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ವಚನಕಾರ
ಕಾಲಕಣ್ಣಿಯ ಕಾಮಮ್ಮ 
ಅಂಕಿತ ನಾಮ
ನಿರ್ಭೀತ ನಿಜಲಿಂಗ 
ಕಾಲ

ದೊರಕಿರುವ ವಚನಗಳು
1 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ವಚನಕಾರ
ಕಿನ್ನರಿ ಬ್ರಹ್ಮಯ್ಯ 
ಅಂಕಿತ ನಾಮ
ತ್ರಿಪುರಾಂತಕ ಲಿಂಗ 
ಕಾಲ

ದೊರಕಿರುವ ವಚನಗಳು
18 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ವಚನಕಾರ
ಕೀಲಾರದ ಭೀಮಣ್ಣ 
ಅಂಕಿತ ನಾಮ
ಶ್ರೀಗುರುಸಿದ್ಧೇಶ್ವರನು 
ಕಾಲ

ದೊರಕಿರುವ ವಚನಗಳು
10 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ



ಭಾನುವಾರ, ಡಿಸೆಂಬರ್ 22, 2019

ಅಮ್ಮಾ ನೀನ್ನ ಕಂದನ ಮೇಲಿರುವ ಪ್ರೀತಿ

ನಾನು ಇಡಿಯಾಗಿ ನೆಂದ
ಜೋರು ಮಳೆಯ ರಾತ್ರಿ 
ಮನೆಯೊಳಗೆ ಕಾಲಿಡುತ್ತಲೆ
ಕೇಳಿದ ಅಣ್ಣ "ಒಯ್ಯಬಾರದಿತ್ತೇ ಛತ್ರಿ" 

ದಾವಣಿ ಸರಿಪಡಿಸುತ್ತಾ ಬಂದು
ಪಿಸುಗುಟ್ಟಿದಳು ತಂಗಿ 
“ಮಳೆ ನಿಲ್ಲುವವರೆಗೆ ತಡೆದು 
ಬರಬಾರದಿತ್ತೇ ಕಮಂಗಿ" 

ಅಷ್ಟರಲ್ಲಿ ಗುಡುಗುಟ್ಟಿತು
ಅಪ್ಪನ ಘಡಸು ಧ್ವನಿ 
" ಶೀತಜ್ವರ ಬಂದರೆ ದುಡ್ದಿಡಬೇಕು 
ಹುಡುಗಾಟ ಬಿಡೋ ಶನಿ" 

ಮೃದು ಕೈಯಲಿ ತಲಿ ಒರೆಸುತ್ತಾ
ಅಮ್ಮ ದೂರಿದಳು ಮಮತೆಯಲಿ 
"ಹಾಳು ಮಳೆಯೇ ತಡಿಯಬಾರದಿತ್ತೇ 
ಮಗ ಕಾಲಿಡುವ ತನಕ ಮನೆಯಲಿ" 

ಅಮ್ಮನ ಪ್ರೀತಿಗೆ ಸಾಟಿ ಇಲ್ಲ. ಅದನ್ನೇ ನಿರೂಪಿಸುತ್ತಿದೆ ಈ ಕವಿತೆ 

ಇಂದ==> ಮಹದೇವ ಕುಲಕರ್ಣಿ

ಬುಧವಾರ, ಡಿಸೆಂಬರ್ 18, 2019

ಗೂಗಲ ಬ್ಯಾರೆಲ್ ರೋಲ್ ಪುಟ (Google Barrel Roll Pages) 4

ಇಂದಿಗೂ ಪ್ರವೇಶಿಸಬಹುದಾದ ಮೋಜಿನ ಗೂಗಲ್ ಟ್ರಿಕ್, ಬ್ಯಾರೆಲ್ ರೋಲ್ ಎಂದರೆ ಅದು ಹೇಳಿದಂತೆ ಅರ್ಥ: ಗೂಗಲ್ ಅನ್ನು ಬ್ಯಾರೆಲ್ ರೋಲ್ ಮಾಡುವಂತೆ ಮಾಡಿ. ಹುಡುಕಾಟ ಪಟ್ಟಿಯಲ್ಲಿ “ಬ್ಯಾರೆಲ್ ರೋಲ್ ಮಾಡಿ” ಎಂದು ಟೈಪ್ ಮಾಡಿ ಮತ್ತು ಗೂಗಲ್ ಕರ್ತವ್ಯದಿಂದ ಪಾಲಿಸುತ್ತದೆ. ಈ ವಿಶೇಷವಾಗಿ ಮೋಜಿನ ಗೂಗಲ್ ಟ್ರಿಕ್ ನ್ನು May 1, 2018.
 spn3187

ಭಾನುವಾರ, ಡಿಸೆಂಬರ್ 15, 2019

ಹಿಂದಿನ ಕಾಲದ ಆಹಾರಕ್ಕೂ ಇಂದಿನ ಆಹಾರಕ್ಕೂ ವ್ಯತ್ಯಾಸ ಏನು?

ಹಿಂದಿನ ಕಾಲದ ಆಹಾರಕ್ಕೂ ಇಂದಿನ
ಆಹಾರಕ್ಕೂ ವ್ಯತ್ಯಾಸ ಏನು?
..
ಹಿಂದಿನ ಕಾಲದ ಆಹಾರವೇ ಔಷಧವಾಗಿತ್ತು,
ಇಂದಿನ 
ಕಾಲದ 
ಔಷಧವೇ ಆಹಾರವಾಗಿದೆ.

ಮಂಗಳವಾರ, ಡಿಸೆಂಬರ್ 03, 2019

ಮುಲಾಮ್ / ಅಬ್ದುಲ್ ಕಲಾಮ್

ಹೃದಯದ ಗಾಯಕ್ಕೆ ಇಲ್ಲಾ ಮುಲಾಮ್ //ವ್ಹಾ ವ್ಹಾ//


ಹೃದಯದ ಗಾಯಕ್ಕೆಇಲ್ಲಾ ಮುಲಾಮ್ //ವ್ಹಾ ವ್ಹಾ//

..
ಅದಕ್ಕೆ,
ಮದುವೆ ಆಗಲಿಲ್ಲಾ 'ಅಬ್ದುಲ್ ಕಲಾಮ್'..

1.. ಜಾಹೀರಾತು

2.ಜಾಹೀರಾತು