- ಟಾಟ ಕನ್ಸಲ್ಟನ್ಸಿ ಸರ್ವಿಸೆಸ್ ಎನ್ನುವುದು - ಸಾಫ್ಟ್ ವೇರ್ ರಪ್ತು ಸಂಸ್ಥೆ .
- ನಾಣ್ಯಗಳು : ಅಮೇರಿಕ - ಡಾಲರ್, ಬ್ರಿಟನ್ - ಪೌಂಡ್ , ಜಪಾನ್ - ಯೆನ್, ಐರೋಪ್ಯ ಒಕ್ಕೂಟ - ಯೂರೋ , ಭಾರತ - ರೂಪಾಯಿ .
- ಭಾರತೀಯ ರೂಪಾಯಿ ಚಿನ್ಹೆಯ ವಿನ್ಯಾಸಕಾರ - ಬಾಂಬೆ ಐ.ಟಿ.ಐ. ಯ ಸ್ನಾತಕೋತ್ತರ ಪದವೀಧರ ಶ್ರೀ. ಡಿ.ಉದಯ ಕುಮಾರ್.
- ಭಾರತೀಯ ರೂಪಾಯಿ ಚಿನ್ಹೆ ಒಳಗೊಂಡಿರುವುದು - ದೇವನಾಗರಿ ಅಕ್ಷರ "ರ " ಮತ್ತು ರೋಮನ್ " ಆರ್ ".
- ಡೆಕೊ ನದಿ ಇರುವುದು - ಅಸ್ಸಾಂ ನಲ್ಲಿ.
- BRTF ಅಂದರೆ - ಗಡಿ ರಸ್ತೆ ಕಾರ್ಯ ಪಡೆ.
- ಸುಹೈಲಿ ಏನ್ನುವುದು - ಜನರಹಿತ ದ್ವೀಪ , ಲಕ್ಷ ದ್ವೀಪ ಸಮೀಪದಲ್ಲಿದೆ.
- ಶಶಿದರ್ ಭೀಮ ರಾವ್ ಮಜ - ರಾಜ್ಯದ ನೂತನ ಉಪ ಲೋಕಾಯುಕ್ತ. ಇವರು ಹಾಯ್ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗು ಕರ್ನಾಟಕ ನ್ಯಾಯ ಮಂಡಳಿಯ ಮಾಜಿ ಉಪಾದ್ಯಾಕ್ಷ ರಾಗಿದ್ದರು.
- EFC ಅಂದರೆ - ವೆಚ್ಚ ನಿಗಾ ಆರ್ಥಿಕ ಸಮಿತಿ.
- ಇಸ್ರೋ ಅನ್ನುವುದು - ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ.
- ಸ್ವದೇಶೀ ನಿರ್ಮಿತ ಉಪಗ್ರಹ ಉಡಾವಣ ವಾಹನ - PSLV ಸರಣಿ.
- ಕರ್ನಾಟಕ ಸಂಗೀತದ ತ್ರಿವಳಿಗಳು ಎಂದು ಹೆಸರಾದವರು - ಎಂ.ಎಸ.ಸುಬ್ಬಲಕ್ಷ್ಮಿ, ಎಂ.ಎಲ್.ವಸಂತ ಕುಮಾರಿ, ಪಟ್ಟಮ್ಮಾಳ್ ಡಿ.ಕೆ.
- ಮೋನಿಕ ಬೇಡಿ ಯಾರು - ಭೂಗತ ದೊರೆ ಅಬು ಸಲೇಂ ನ ಪ್ರೇಯಸಿ ಹಾಗು ಮಾಜಿ ಬಾಲಿವುಡ್ ತಾರೆ .
- MPI ಅಂದರೆ - ಬಹು ಆಯಾಮ ಬಡತನ ಸೂಚ್ಯಂಕ .
- UNDP: ವಿಶ್ವ ಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮ .
- IOA: ಭಾರತ ಒಲಂಪಿಕ್ ಸಂಸ್ಥೆ .
- ಶಿತ ಲಾಖ್ಯ ನದಿ ಇರುವುದು - ಬಾಂಗ್ಲ ದೇಶದಲ್ಲಿ.
- ETIM ಎಂದರೆ ಏನು - ಪೂರ್ವ ತುರ್ಕಿಸ್ತಾನ ಇಸ್ಲಾಮಿಕ್ ಮೂವೆಮೆಂಟ್. ಇದು ಚೀನಾದ ಜಿಯಾನ್ಗ ಪ್ರಾಂತ್ಯದಲ್ಲಿವೆ.
- BCCI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ.
- BSNL:ಭಾರತ ಸಂಚಾರ್ ನಿಗಮ ನಿಯಮಿತ .
- MTNL:ಮಹಾನಗರ ಟೆಲಿಕಾಂ ನಿಗಮ ನಿಯಮಿತ .
- ಅಮೇರಿಕ ಸ್ವಾತಂತ್ರ ದಿನಾಚರಣೆ ಆಚರಿಸುವುದು - ಜುಲೈ 4 ರಂದು.
- ಕೂಪ್ ಅಂದರೇನು ? ಮಿಲಿಟರಿ ಬಂಡಾಯವನ್ನು ಕೂಪ್ ಅಂತ ಕರಿತಾರೆ.ಅರ್ಥ ಸೇನಾಕ್ರಾಂತಿ .
- ಅಮೆರಿಕಾದ ವಿದೇಶಾಂಗ ಮಂತ್ರಿಯನ್ನು ಏನೆಂದು ಕರೆಯುತ್ತಾರೆ. ? ಸೆಕ್ರೆಟರಿ ಆಪ್ ಸ್ಟೇಟ್
- ಅಮೆರಿಕಾದ ವಿದೇಶಾಂಗ ಮಂತ್ರಿ ಯಾರು ? ಹಿಲರಿ ಕ್ಲಿಂಟನ್
- ಪಾಕ್ ಸೇನಾ ಮುಖ್ಯಸ್ಥ ಯಾರು? ಜ// ಆಶ್ ಪ್ಹಾಕ್ ಕಯಾನಿ
- ಪಾಕ್ ಬೇಹುಗಾರಿಕ ಸಂಸ್ಥೆ ಯಾವುದು? ಐ .ಎಸ್.ಐ.
- ISI ನ ಮುಖ್ಯಸ್ಥ ಯಾರು? ಸೈಯದ್ ಅಹಮದ್ ಶೂಜ್ ಪಾಷಾ
- ಪಾಕ್ ನ ಪ್ರಧಾನಿ ಯಾರು ? ಯೂಸುಪ್ಹ್ ಗಿಲಾನಿ.
- ಪಾಕ್ ನ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಯಾರು ? ನ್ಯಾ//ಇಪ್ತಿಕಾರ್ ಚೌಧರಿ .
- ನ್ಯೂಕ್ ಎಂದರೇನು ? ನ್ಯೂಕ್ಲಿಯರ್ ವೆಪನ್ಸ್
- ಪಾಕ್ ನಲ್ಲಿ ಎಷ್ಟು ಅಣುಸ್ಥಾವರ ಗಳಿವೆ ? ಒಂದು
- ಪಾಕ್ ಅಣು ಸ್ಥಾವರದ ಹೆಸರೇನು ? ಕಹೂತ (ಸಿಂಧ್ ಪ್ರಾಂತ್ಯ ದಲ್ಲಿದೆ)
- ಇತಿಹಾಸದಲ್ಲಿ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ದಿಗ್ಬಂಧನ ಎದುರಿಸುತ್ತಿರುವ ಪಾಕ ನ ವಿವಾದಾತ್ಮಖ ಅಣು ವಿಜ್ಞಾನಿ ಯಾರು ?ಡಾ/ಅಬ್ದುಲ್ ಖಾದಿರ್ ಖಾನ್
- ಡಾ/ಅಬ್ದುಲ್ ಖಾದಿರ್ ಖಾನ್ ಮೇಲಿನ ಆರೋಪ ಏನು ? ನ್ಯೂಕ್ಲಿಯರ್ ವೆಪನ್ ತಂತ್ರಜ್ಞಾನವನ್ನು ಇರಾನ್ ದೇಶಕ್ಕೆ ಹೇಳಿಕೊಟ್ಟಿದ್ದಾರೆ.
- IAEA ವಿಸ್ತರಿಸಿ ? International Automic Energy Agency .
- IAEA ದ ಕೇಂದ್ರ ಕಚೇರಿ ಎಲ್ಲಿದೆ ? ವಿಯೆನ್ನಾ
- ವಿಯೆನ್ನಾ ಯಾವ ದೇಶದ ರಾಜಧಾನಿ ? ಆಸ್ಟ್ರಿಯ
- IAEA ದ ಅದ್ಯಕ್ಷರಾಗಿದ್ದ ಇರಾನ್ ನ ಅದ್ಯಕ್ಷರು ಯಾರು ?ಮಹಮದ್ ದಿನೇಜಾದಿ .
- ಭಾರತದಲ್ಲಿ ಎಸ್ಟು ಅಣು ಸ್ಥಾವರಗಳಿವೆ ? 22
- ಕರ್ನಾಟಕದಲ್ಲಿ ಎಸ್ಟು ಅಣು ಸ್ಥಾವರಗಳಿವೆ ? 01 ಕೈಗಾ
- ಕ್ಯಾಪ್ಸ್ (CAPS)ವಿಸ್ತರಿಸಿ ? KAIGA AUTOMIC POWER STATION .
fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಮಂಗಳವಾರ, ಏಪ್ರಿಲ್ 01, 2014
ಸಾಮಾನ್ಯ ಜ್ಞಾನ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
-
ನಾಮಕರಣಕ್ಕೆ "ಡ" ಕಾರದ ಹೆಣ್ಣಿನ ಹೆಸರುಗಳಿದ್ದರೆ ಹೇಳಿ... ಬೇಗ ಹೇಳಿ…. ನಿಮ್ಮ ಉತ್ತರ ಈ ತಾಣಕ್ಕೆ ಕಮೆಂಟ್ ಅಥವಾ 8951734903 ಗೆ ಸಂದೇಶ / ವಾ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.