ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಆಗಸ್ಟ್ 19, 2025

ಗೂಗಲಿನ 59ನೇ ಪುಟದ ವಿಚಿತ್ರ - Dice roller

Google ನಲ್ಲಿ ಹೀಗೆ ಟೈಪ್ ಮಾಡಿ: 
"Dice roller" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "Dice roller" ಕಾಣುತ್ತದೆ. ನೀವು ಆ Dice roller ಚಿತ್ರದ ಕೆಳಗೆ Roll ಗುಂಡಿ ಮುಟ್ಟಿದಾಗ ಆ ಪರದೆಯಲ್ಲಿ ತಿರುಗುತ್ತಾ ಮತ್ತು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ತಿರುಗುವುದನ್ನು ಮತ್ತು ಧ್ವನಿ ಕೇಳುತ್ತದೆ ಹಾಗೂ ಅದನ್ನು Roll ಸಂಖ್ಯೆಯನ್ನು ಬದಲಾಯಿಸಬಹುದು ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...



ಬುಧವಾರ, ಆಗಸ್ಟ್ 13, 2025

ಹೊಸ ವಗ್ಗರಣೆ ಗಾದೆ ಮಾತುಗಳು (ಹಾಸ್ಯಕ್ಕಾಗಿ ಮಾತ್ರ)

೧. ಏನಾದ್ರೂ ಮಾಡು; ಮೊದ್ಲು ಸ್ನಾನ ಮಾಡು
೨. 
ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ.
೩. 
ಕಾಲು ಇದ್ದಷ್ಟು ಹಾಸಿಗೆ ಹಾಸಿಕೋ
೪. 
ಮನಸ್ಸೊಳಗೆ ಅನಾಚಾರ, ಮುಖದಲ್ಲಿ ಬೃಂದಾವನ..
೫. ಆಕಳು ಕಪ್ಪಾದರೆ ಸಗಣಿನೂ ಕಪ್ಪೇ..
೬. 
ಉಪ್ಪು ತಿಂದ ಮೇಲೆ ಬೀಪಿ ಬರಲೇಬೇಕು.
೭. 
ಕೈ ಕೆಸರಾದರೆ ನಾನೇನು ಮಾಡಲಿ ?
೮. 
ಗೆಳೆಯರ ಜಗಳ ಗುಂಡು(ಸಾರಾಯಿ) ಹಾಕುವ ತನಕ..
೯. ಇಬ್ಬರ ಜಗಳ, ಮೂರನೆಯವನಿಗೆ ಪೆಟ್ಟು.
೧೦. ಹಣ್ತಿಂದವ ತಪ್ಪಿಸಿಕೊಂಡ; ಮೂತಿ ಒರೆಸ್ಕಂಡವ ಸಿಕ್ಕಾಕ್ಕೊಂಡ
೧೧. 
ಕಬ್ಬು ಡೊಂಕಾದರೆ ತಿನ್ನೋದು ಬಿಡ್ತೇವ್ಯೇ ?
೧೨. 
ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗಾಗಿದ್ದೂ ಡಯಾಬಿಟೀಸು..

ಸೂಚನೆ ==> ಇವುಗಳನ್ನು ಓದಿ ನಕ್ಕರೆ ನೀವೆ ಜವಾಬ್ದಾರರು...👦😆

ಭಾನುವಾರ, ಆಗಸ್ಟ್ 03, 2025

ತಿಳಿಯುವುದಿಲ್ಲ / ಇರುವುದಿಲ್ಲ

ಆತ್ಮೀಯರೊಂದಿಗೆ ಸಮಯ
ಹೋದದ್ದೇ ತಿಳಿಯುವುದಿಲ್ಲ || ವಾವ್ಹಾ ||
ಆತ್ಮೀಯರೊಂದಿಗೆ ಸಮಯ 
ಹೋದದ್ದೇ ತಿಳಿಯುವುದಿಲ್ಲ || ವಾವ್ಹಾ ||
ಆದರೆ
ಸಮಯದೊಂದಿಗೆ ಆತ್ಮೀಯರ  
ಬಣ್ಣ ಬಯಲಾಗುವುದೇ ಇರುವುದಿಲ್ಲ.

1.. ಜಾಹೀರಾತು

2.ಜಾಹೀರಾತು