fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಅಕ್ಟೋಬರ್ 18, 2024

ಗೂಗಲ The last of Us ಪುಟ (Google The last of Us Pages) 50


Google ನಲ್ಲಿ ಹೀಗೆ ಟೈಪ್ ಮಾಡಿ:

"The last of Us" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ಕಡುಗೆಂಪು ಬಣ್ಣದ ಕೊಡೆ " ಕಾಣುತ್ತದೆ. ಆಗ ನೀವು ಕಡುಗೆಂಪು ಬಣ್ಣದ ಕೊಡೆ ಮುಟ್ಟಿದಾಗ ಬಳ್ಳಿ ಹರಡುವುದನ್ನು ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ. ನೀವು ಒಂದು ಬಾರಿ ಕಡುಗೆಂಪು ಬಣ್ಣದ ಕೊಡೆ ಕ್ಲಿಕ್‌ ಮಾಡಿದರೆ ಅದು ಹರಡುತ್ತ ಹೋಗುವುದನ್ನು ನಿಮ್ಮ ಪರದೆಯ ಮೇಲೆ ಕಾಣುತ್ತದೆ. ನೀವು ಎಷ್ಟು ಬಾರಿ ಕಡುಗೆಂಪು ಬಣ್ಣದ ಕೊಡೆ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಅದು ಹರಡುವುದನ್ನು ನಿಮ್ಮ ಪರದೆಯ ಮೇಲೆ ಕಾಣುತ್ತದೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಸೋಮವಾರ, ಅಕ್ಟೋಬರ್ 14, 2024

ನಾರದಮುನಿ ಹೇಳುವ ಆದರ್ಶ ಮನುಷ್ಯನ ೧೬ ಗುಣಗಳು . .

  1. ಗುಣವಾನ್ - ನೀತಿವಂತ
  2. ವೀರ್ಯವಾನ್- ಶೂರ
  3. ಧರ್ಮಜ್ಞ - ಧರ್ಮವನ್ನು ತಿಳಿದವನು
  4. ಕೃತಜ್ಞ - ಮಾಡಿದ ಸಹಾಯ/ಉಪಕಾರವನ್ನು ನೆನಪಿನಲ್ಲಿಟ್ಟು ಕೊಳ್ಳುವವನು
  5. ಸತ್ಯವಾಕ್ಯ – ಸತ್ಯವನ್ನು ನುಡಿಯುವವನು
  6. ಧೃಡವೃತ – ಮನೋನಿಶ್ವಯಕ್ಕೆ ಒಳಗಾದವನು
  7. ಚರಿತ್ರವಾನ್ – ಒಳ್ಳೆಯ ನಡತೆಯುಳ್ಳವನು,
  8. ಸರ್ವಭೂತಹಿತ – ಎಲ್ಲ ಜೀವಿಗಳ ಹಿತವನ್ನು ಬಯಸುವವನು
  9. ವಿದ್ವಾನ್ - ಎಲ್ಲ ವಿದ್ಯೆಗಳನ್ನು ಬಲ್ಲವನು
  10. ಸಮರ್ಥ – ಸಮರ್ಥನು
  11. ಸದೈಕ ಪ್ರಿಯದರ್ಶನ – ನೋಡಲು ಕಣ್ಣುಗಳಿಗೆ ಸದಾ ಸುಖಕರನು
  12. ಆತ್ಮವಂತ – ಧೈರ್ಯಸ್ಥ
  13. ಜಿತಕ್ರೋಧ – ಕೋಪವನ್ನು ಗೆದ್ದವನು
  14. ದ್ಯುತಿಮಾನ್ – ಕಾಂತಿಯುಳ್ಳವನು,
  15. ಅನಸೂಯಕ – ಅಸೂಯೆ ಇಲ್ಲದವನು,
  16. ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಶಸ್ಯ ಸಂಯುಗೆ - ಯಾರ ಕೋಪಕ್ಕೆ ದೇವತೆಗಳೂ ಹೆದರುವರೋ ಅಂಥವನು.

ಗುರುವಾರ, ಅಕ್ಟೋಬರ್ 03, 2024

ಇಷ್ಟೆ / ಈಗಷ್ಟೆ

ನಮ್ಮ ಸಂಸಾರದ ಗುಟ್ಟು ಇಷ್ಟೆ || ವಾವ್ಹಾ ||
ನಮ್ಮ ಸಂಸಾರದ ಗುಟ್ಟು ಇಷ್ಟೆ || ವಾವ್ಹಾ ||
ಆದರೆ
ಮಡದಿಯ ಕೈಗೆ ಸಂಬಳವನ್ನೇಲ್ಲಾ ಕೊಟ್ಟು ಬಂದೆ ಈಗಷ್ಟೆ.

1.. ಜಾಹೀರಾತು

2.ಜಾಹೀರಾತು