fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಜೂನ್ 18, 2024

ಗೂಗಲ ಕಾನೂನುಬದ್ಧವಾಗಿ ಹೊಂಬಣ್ಣದ ಪುಟ (Google legally blonde Pages) 46

Google ನಲ್ಲಿ ಹೀಗೆ ಟೈಪ್ ಮಾಡಿ: " legally blondelegally blonde " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ಬಣ್ಣದ ಪಟ್ಟಿ " ಕಾಣುತ್ತದೆ. ಆಗ ನೀವು ಆ ಆಗ ನಿಮಗೆ ಗುಲಾಬಿ ಬಣ್ಣದ ಬ್ಯಾಗ ಕಾಣುತ್ತದೆ. ನೀವು ಅದನ್ನು ಮುಟ್ಟಿದಾಗ ಆ ಬ್ಯಾಗನಿಂದ ದ್ವನಿಯನ್ನು ಹೊರಡಿಸುತ್ತಾ ಒಂದು ನಾಯಿ ಮರಿ ಹೊರಗೆ ಬಂದು ತನ್ನ ಬಟ್ಟೆಯ ಮೇಕಪ್ ಮಾಡಿಸಿಕೊಂಡು ಮತ್ತೆ ತನ್ನ ಬ್ಯಾಗ ಒಳಗೆ ಹೋಗುವುದನ್ನು ನಿಮ್ಮ ಪರದೆಯ ಮೇಲೆ ಕಾಣಬಹುದು. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಶನಿವಾರ, ಜೂನ್ 15, 2024

ಅ-ಅಃ (ನಮ್ಮ ಭಾಷೆ ಕನ್ನಡ)

- ಮ್ಮನಿಂದ ಕಲಿತ ಭಾಷೆ ಕನ್ನಡ
- ರಾಧಿಸೋ ಮೊದಲ ಭಾಷೆ ಕನ್ನಡ
- ಷ್ಟಪಟ್ಟು ಕಲಿಯೋ ಭಾಷೆ ಕನ್ನಡ
- ಶ್ವರನೊಪ್ಪುವ ಭಾಷೆ ಕನ್ನಡ
- ನ್ಮಾದ ನೀಡುವ ಭಾಷೆ ಕನ್ನಡ
- ನೀಡುವ ಭಾಷೆ ಕನ್ನಡ
- ಣವ ತೀರಿಸಲಾಗದ ಭಾಷೆ ಕನ್ನಡ
- ದೆಯಲ್ಲಿ ತುಂಬಿರುವ ಭಾಷೆ ಕನ್ನಡ
- ದುಸಿರಲ್ಲೂ ಬೆರೆತಿರೋ ಭಾಷೆ ಕನ್ನಡ
- ಕ್ಯತೆಯ ಮೂಲ ಭಾಷೆ ಕನ್ನಡ
- ಲವಿನ ಭಾವನೆಗಳ ಭಾಷೆ ಕನ್ನಡ
- ಲೈಸುವ ಮಧುರ ಭಾಷೆ ಕನ್ನಡ
- ದಾರ್ಯಕೆ ಹೆಸರಾದ ಭಾಷೆ ಕನ್ನಡ
ಅಂ - ಅಂಧಕಾರವ ತೊರೆವ ಭಾಷೆ ಕನ್ನಡ
ಅಃ - ಹಂ ಅಡಗಿಸೋ ಭಾಷೆ ಕನ್ನಡ

- ನಸಲ್ಲೂ ಕನವರಿಸೋ ಭಾಷೆ ಕನ್ನಡ
- ಗಮೃಗಗಳಿಗೂ ಅರಿಯೋ ಭಾಷೆ ಕನ್ನಡ
- ಗಾನಗಾರುಡಿಗರ ಭಾಷೆ ಕನ್ನಡ
- ನವೆತ್ತ ಗಂಭೀರ ಭಾಷೆ ಕನ್ನಡ
- ನ್ಯಾ ವಿನ್ಯಾಸದ ಭಾಷೆ ಕನ್ನಡ

- ರಿತ್ರೆಯ ಪುಟಗಳಲ್ಲಿರುವ ಭಾಷೆ ಕನ್ನಡ
- ಛಿದ್ರಿತ ಮನಗಳ ಬೆಸೆಯೋ ಭಾಷೆ ಕನ್ನಡ
- ಗದಗಲದ ಮೊದಲ ಭಾಷೆ ಕನ್ನಡ
- ರಿತೊರೆಯಲ್ಲಿ ಬೆರೆತ ಭಾಷೆ ಕನ್ನಡ
- ಜ್ಞಾ ಸಂಪತ್ತಿನ ಭಾಷೆ ಕನ್ನಡ

- ಗರ ಪೊಗರಿನ ಭಾಷೆ ಕನ್ನಡ
- ಠಂಕಸಾಲೆಯಲೂ ಸೇರಿದ ಭಾಷೆ ಕನ್ನಡ
- ಮರುಗ ಸದ್ದಲ್ಲೂ ಕೇಳುವ ಭಾಷೆ ಕನ್ನಡ
- ಢಂಗೂರ ಸಾರಿ ಹೇಳುವ ಭಾಷೆ ಕನ್ನಡ
- ರಣದಲ್ಲೂ ಜೊತೆಯಾಗೋ ಭಾಷೆ ಕನ್ನಡ

- ನುವಿನೊಳಗಡಗಿರುವ ಭಾಷೆ ಕನ್ನಡ
- ಕಥೈ ಕುಣಿಸುವ ಭಾಷೆ ಕನ್ನಡ
- ಧಾರಾಳ ಮನಸಿನ ಭಾಷೆ ಕನ್ನಡ
- ರೆಯಿರೊವರೆಗೂ ಉಳಿಯೋ ಭಾಷೆ ಕನ್ನಡ
- ನೈದಿಲೆಯೂ ನಾಚುವಂತ ಭಾಷೆ ಕನ್ನಡ

- ರಿಪರಿಯಾಗಿ ಮುದ್ರಿತ ಭಾಷೆ ಕನ್ನಡ
- ಲವೆತ್ತ ಸಮೃದ್ಧ ಭಾಷೆ ಕನ್ನಡ
- ಣ್ಣಿಸಲಸದಳ ಭಾಷೆ ಕನ್ನಡ
- ರ್ಜರಿ ಗಾಂಭೀರ್ಯ ಭಾಷೆ ಕನ್ನಡ
- ನಮನೆಗಳ ತಣಿಸೋ ಭಾಷೆ ಕನ್ನಡ

- ಮನಿಂದಲೂ ಕಾಪಾಡಬಲ್ಲ ಭಾಷೆ ಕನ್ನಡ
- ತ್ನನೌಕೆಯಲಿ ಸಾಗಿಬಂದ ಭಾಷೆ ಕನ್ನಡ
- ವಲವಿಕೆಗೆ ಮೂಲಭಾಷೆ ಕನ್ನಡ
- ಚನಾಮೃತಸಾರ ತಿಳಿಸೋ ಭಾಷೆ ಕನ್ನಡ
- ಯ್ಯೆಯಲ್ಲೂ ನೆನೆಯೋ ಭಾಷೆ ಕನ್ನಡ
- ಡ್ವರ್ಗಗಳ ಪಳಗಿಸೊ ಭಾಷೆ ಕನ್ನಡ
- ರಿಗಮಗಳ ಸೆಲೆಯ ಭಾಷೆ ಕನ್ನಡ
- ಳತು ಹೊಸತಿನ ಸಂಗಮ ಭಾಷೆ ಕನ್ನಡ
- ಳನಳಿಸೋ ದೀಪಭಾಷೆ ಕನ್ನಡ

ಕನ್ನಡವೇ ಸತ್ಯಕನ್ನಡವೇ ನಿತ್ಯ

ಸೋಮವಾರ, ಜೂನ್ 03, 2024

90 % ಖಚಿತ / 100% ಖಚಿತ

ಹುಡುಗಿ ಸ್ಮೈಲ್ ಕೊಟ್ಲು ಅಂತ ಪ್ರೊಪೋಸ್ ಮಾಡಿದ್ರೆ 
ಲವ್ ಸ್ಟಾರ್ಟ್ ಆಗೋದು ೯೦% ಖಚಿತ  || ವಾವ್ಹಾ ವಾವ್ಹಾ || 
ಹುಡುಗಿ ಸ್ಮೈಲ್ ಕೊಟ್ಲು ಅಂತ ಪ್ರೊಪೋಸ್ ಮಾಡಿದ್ರೆ 
ಲವ್ ಸ್ಟಾರ್ಟ್ ಆಗೋದು ೯೦% ಖಚಿತ  || ವಾವ್ಹಾ ವಾವ್ಹಾ || 

ಲವ್ ಸ್ಟಾರ್ಟ್ ಆಯ್ತು ಅಂತ ಮದುವೆ ಕನಸು ಕಂಡ್ರೆ 
ದೇವದಾಸ್ ಆಗೋದು ೧೦೦% ಖಚಿತ.

1.. ಜಾಹೀರಾತು

2.ಜಾಹೀರಾತು