ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಬುಧವಾರ, ಫೆಬ್ರವರಿ 21, 2024

ಉಲ್ಟಾ - ಪಲ್ಟಾ ಚಿತ್ರದಲ್ಲಿ ಅಕ್ಷರ ಏನಿದೆ ❓

ಏನಿಲ್ಲ
ಓ ನಲ್ಲ.. ನೀ ನಲ್ಲ.. 
ಕರಿಮಣಿ ಮಾಲೀಕ ನೀ ನಲ್ಲ(ಗಂಡ) ವೈರಲ್  

ಏನಿಲ್ಲ ಏನಿಲ್ಲ
ನಿನ್ನ ನನ್ನ ನಡುವೆ ಏನಿಲ್ಲ ಏನೇನಿಲ್ಲ
..
ಏನಿಲ್ಲ ಏನಿಲ್ಲ
ನಿನ್ನ ನನ್ನ ನಡುವೆ ಏನಿಲ್ಲ
ನಿಜದಂತಿರುವ ಸುಳ್ಳಲ್ಲ
ಸುಳ್ಳುಗಳೆಲ್ಲ ನಿಜವಲ್ಲ
ಸುಳ್ಳಿನ ನಿಜವು ಸುಳ್ಳಲ್ಲ
ಏನಿಲ್ಲ ಏನಿಲ್ಲ ಏನೇನಿಲ್ಲ

ಕಳೆದ ದಿನಗಳಲಲೇನೂ ಇಲ್ಲ
ನೆನಪುಗಳಲಿ ಏನೇನಿಲ್ಲ
ಉತ್ತರ, ದಕ್ಷಿಣ
ಸೇರಿಸೋ ದಿಂಬಲಿ ನೀನಿಲ್ಲ
ಪ್ರಶ್ನೆಗೆ, ಉತ್ತರ, ಹುಡುಕಿದರೆ ಏನೇನಿಲ್ಲ
ಕೆದಕಿದರೆ ಏನೇನಿಲ್ಲ

ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ
ಏನಿಲ್ಲ, ಏನೇನಿಲ್ಲ

ಮನಸಿನೊಳಗೆ ಖಾಲಿ ಖಾಲಿ
ನೀ ಮನದೊಳಗೆ ಇದ್ದರೂ
ಮಲ್ಲಿಗೆ, ಸಂಪಿಗೆ
ತರದೆ ಹೋದರು ನೀ ನನಗೆ
ಓ ನಲ್ಲ, ನೀ ನಲ್ಲ
ಕರಿಮಣಿ ಮಾಲೀಕ ನೀ ನಲ್ಲ
ಕರಿಮಣಿ ಮಾಲೀಕ ನೀನಲ್ಲ

ಏನಿಲ್ಲ ಏನಿಲ್ಲ, 
ನಿನ್ನ ನನ್ನ ನಡುವೆ ಏನಿಲ್ಲ
ನಿಜದಂತಿರುವ ಸುಳ್ಳಲ್ಲ
ಸುಳ್ಳುಗಳೆಲ್ಲ ನಿಜವಲ್ಲ
ಏನಿಲ್ಲ ಏನಿಲ್ಲ
ನಿನ್ನ ನನ್ನ ನಡುವೆ ಏನಿಲ್ಲ, ಏನೇನಿಲ್ಲ

ಕನ್ನಡ ಚಿತ್ರ : ಉಪೇಂದ್ರ
ನಟ / ನಟಿ  ಉಪೇಂದ್ರ, ಪ್ರೇಮಾ
ಸಂಗೀತ     : ಗುರುಕಿರಣ
ಗಾಯಕಿ     : ಪ್ರತಿಮಾ ರಾವ್
ಸಾಹಿತ್ಯ     ಉಪೇಂದ್ರ
ವರ್ಷ         : 1999

https://www.youtube.com/watch?v=Z_0PUxuIXoY

ಭಾನುವಾರ, ಫೆಬ್ರವರಿ 18, 2024

ಗೂಗಲ ಡಿವಿಡಿ ಪರದೆ ಪುಟದ (Google dvd screensaver Pages) 42


Google ನಲ್ಲಿ ಹೀಗೆ ಟೈಪ್ ಮಾಡಿ: dvd screensaver " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ಗೂಗಲ್‌ " ಕಾಣುತ್ತದೆ. ಆಗ ನಿಮಗೆ ಗೂಗಲ್‌ ಅಕ್ಷರ ಓಡಾಡುವುದನ್ನು ಕಾಣಬಹುದು. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಶನಿವಾರ, ಫೆಬ್ರವರಿ 03, 2024

ರಮ್ / ವಿಸ್ಕಿ / ಬ್ರ್ಯಾಂಡಿ - ನಶೆ

ನಾನು ನೀರಿನಲ್ಲಿ ರಮ್ ಬೆರೆಸಿ ಕುಡಿದೆ,  ನಶೆ  ಏರಿತು  || ವಾವ್ಹಾ ವಾವ್ಹಾ ||
ನಾನು ನೀರಿನಲ್ಲಿ ವಿಸ್ಕಿ ಬೆರೆಸಿ ಕುಡಿದೆ, 
ನಶೆ  ಏರಿತು || ವಾವ್ಹಾ ವಾವ್ಹಾ ||

ಆದರೆ,

ನಾನು ನೀರಿನಲ್ಲಿ ಬ್ರ್ಯಾಂಡಿ ಬೆರೆಸಿ ಕುಡಿದೆ, ಆಗಲೂ ನಶೆ ಏರಿತು..

1.. ಜಾಹೀರಾತು

2.ಜಾಹೀರಾತು