fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಮಾರ್ಚ್ 18, 2023

ಪ್ರಸ್ತುತ ದಿನ, ತಿಂಗಳು ಮತ್ತು ತಾರಿಖಿನ ಗೂಗಲ ಪುಟ (Google Date Pages) 31

Google ನಲ್ಲಿ ಟೈಪ್ ಮಾಡಿ: "Date " ಎಂದು ಟೈಪ್ ಮಾಡಿ ಎಂಟರ್ ಒತ್ತಿರಿ.  ನಂತರ ಗೂಗಲ್ ಹುಡುಕಾಟ ಫಲಿತಾಂಶದಲ್ಲಿ ಪ್ರಸ್ತುತ ದಿನ, ತಿಂಗಳು ಮತ್ತು ತಾರಿಖು ಬಗ್ಗೆ ತಿಳಿಸುತ್ತದೆ. ಇದೇ ಗೂಗಲ್ ನ ಇನ್ನೊಂದು ವಿಶೇಷ ಪುಟ....

ಬುಧವಾರ, ಮಾರ್ಚ್ 08, 2023

ಝಾನ್ಸಿ ರಾಣಿ ಲಕ್ಷ್ಮೀ ಭಾಯಿ

ಹೆಣ್ಣು ತನ್ನ ತಂದೆಯ ಮನೆಯಲ್ಲಿ
ಇರುವಷ್ಟು ದಿನ "ರಾಣಿ" ಹಾಗೆ ಇರುತ್ತಾಳೆ

ಮದುವೆಯಾಗಿ ಗಂಡನ ಮನೆಗೆ ಬಂದಾಗ
"ಲಕ್ಷ್ಮೀ" ಅನಿಸಿಕೊಳ್ಳುತ್ತಾಳೆ

ಗಂಡನ ಮನೆಯಲ್ಲಿ ಕೆಲಸದವಳಾಗಿ ಕೆಲಸ
ಮಾಡ್ತಾ "ಭಾಯಿ" ಆಗಿ ಬಿಡುತ್ತಾಳೆ

ನಂತರ ಜೀವನ ಪೂರ್ತಿ ಗಂಡನ ಜೊತೆ
ಯುದ್ಧ ಮಾಡ್ತಾ ''ಝಾನ್ಸಿ ರಾಣಿ ಲಕ್ಷ್ಮೀ ಭಾಯಿ" ಆಗ್ತಾಳೆ...
(ಒಮ್ಮೆ ನಕ್ಬಿಡಿ)

ಬುಧವಾರ, ಮಾರ್ಚ್ 01, 2023

ಮಾರ್ಚ ತಿಂಗಳ ಮಹತ್ವದ ದಿನಗಳು

  • ಮಾರ್ಚ್ ೬: ಘಾನ ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ.
  • ಮಾರ್ಚ್ ೮: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ (ಚಿತ್ರಿತ)
  • ಮಾರ್ಚ್ ೧೭: ಐರ್ಲೆಂಡ್ನಲ್ಲಿ ಸೇಂಟ್ ಪ್ಯಾಟ್ರಿಕ್ ದಿನಾಚರಣೆ.
  • ಮಾರ್ಚ್ ೧೫: ವಿಶ್ವ ಗ್ರಾಹಕ ಹಕ್ಕುಗಳ ದಿನ
  • ಮಾರ್ಚ್ ೨೦: ವಿಶ್ವ ಅರಣ್ಯ ದಿನ, ಇರಾನ್ ದೇಶದಲ್ಲಿ ನೌರೋಜ್ ಹಬ್ಬ.
  • ಮಾರ್ಚ್ ೨೨: ವಿಶ್ವ ಜಲದಿನ 

  • ಮಾರ್ಚ್ ೨೩: ವಿಶ್ವ ಖಗೋಳಶಾಸ್ತ್ರ ಅಧ್ಯಯನ ದಿನ
  • ಮಾರ್ಚ್ ೨೪: ವಿಶ್ವ ಕ್ಷಯ ದಿನ.
  • ಮಾರ್ಚ್ ೨೬: ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ.
  • ಮಾರ್ಚ್ ೩೧: ವಾರ್ಷಿಕ ಬ್ಯಾಂಕ್ ಲೆಕ್ಕಪತ್ರ ಮುಕ್ತಾಯ ದಿನ
 
ಕೃಪೆ: ಕನ್ನಡದ ವಿಕಿಪೀಡಿಯ (ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ)

1.. ಜಾಹೀರಾತು

2.ಜಾಹೀರಾತು