ಬುಧವಾರ, ಏಪ್ರಿಲ್ 19, 2017

ಹಾಸ್ಯ A B C D ಕಥೆ

"A B C D" ಯಲ್ಲಿ
"B" ಗೆ ತುಂಬಾ ಚಳಿ ಯಾಕೆ ಗೊತ್ತಾ
ಅದು "AC" ಮಧ್ಯೆ ಇದೆ ಅದಕ್ಕೆ.
"C" ತುಂಬಾ ಕೆಮ್ಮುತ್ತೆ ಯಾಕೆ ಗೊತ್ತಾ
ಅದು "BD" ಮಧ್ಯೆ ಇದೆ ಅದಕ್ಕೆ.
"B" ಸಿಕ್ಕಾಪಟ್ಟೆ ಫಿಲ್ಮ್ ನೋಡುತ್ತೆ ಯಾಕಂದ್ರೆ
"CD" ಅದರ ಮುಂದಿರುತ್ತೆ.
"D" ಯಾವಾಗಲೂ HOT ಆಗಿರುತ್ತೆ ಯಾಕಂದರೆ
"BC" ಅದರ ಹಿಂದೆ ಇರುತ್ತೇ.....

ಕಾಮೆಂಟ್‌ಗಳಿಲ್ಲ: