
ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೆ..
ಇಲ್ಲಿದೆ ಕನ್ನಡ ಕಾದಂಬರಿ ಹಾಗು ಪುಸ್ತಕಗಳು,
ಓದಿ ಆನಂದಿಸಿ
ಕನ್ನಡ ಇ- ಪುಸ್ತಕಗಳ ಸಂಗ್ರಹ ಇಲ್ಲಿ ಪುಸ್ತಕಗಳ ಲಿಂಕ್ ಗಳನ್ನು ನೀಡಲಾಗಿದೆ. ನೆನಪಿರಲಿ, ಲಿಂಕ್ ಗಳನ್ನು ನೀಡಿದಾಗ ಅದು ಕಾಪಿ ರೈಟ್ ನ ಉಲ್ಲಂಘನೆಯಾಗುವುದಿಲ್ಲ, ಕನ್ನಡಿಗರು ಕನ್ನಡ ಪುಸ್ತಕಗಳನ್ನು ಓದಲಿ ಎಂಬ ಸದಾಶಯ ಮಾತ್ರ ನನ್ನದು.
"ದೇಶ ಸುತ್ತಿ ನೋಡು, ಇಲ್ಲ ಕೋಶ ಓದಿ ನೋಡು" ಎಂಬ ನುಡಿಗಟ್ಟು ನಾವು ಚಿಕ್ಕವರಿದ್ದಾಗಿನಿಂದಲೂ ಕೇಳುತ್ತಾ ಬಂದಿದ್ದೇವೆ, ಆದರೆ ನಾವು ಅದನ್ನು ಅಳವಡಿಸಿಕೊಳ್ಳುವುದರಲ್ಲಿ ವಿಫಲರಾಗಿದ್ದೇವೆ. ಪುಸ್ತಕದ ಮಹತ್ವ ನಮಗೂ ತಿಳಿದಿದೆ, ನಮ್ಮ ಹಿರಿಯರಿಗೂ ತಿಳಿದಿತ್ತು ಆದರೆ ಅವರು ಅರಿತು ನೆಡೆದರು, ನಾವು ತಿಳಿದೂ ತಿಳಿಯದಂತಾಗಿದ್ದೇವೆ.
ಸುದರ್ಶನ ದೇಸಾಯಿ ಅವರ ಕಾದಂಬರಿಗಳು
|
||||
1)ಐರಾವತ
|
||||
4 ) ಬೆಂಕಿಯ ಮಡಿಲಲ್ಲಿ
|
||||
ಕೊಡಗಿನ ಗೌರಮ್ಮ ಅವರ ಪುಸ್ತಕಗಳು
|
||||
ಕೊರಡ್ಕಲ್ ಶ್ರೀನಿವಾಸರಾವ್ ಅವರ ಪುಸ್ತಕಗಳು
|
||||
ಬಿಎಸ್ ಸೀತಾರತ್ನಬಾಯಿ ಕೈಲಾಸಂ ಅವರ ಪುಸ್ತಕಗಳ ಶ್ರೀಮದ್ಭಗವದ್ಗೀತಾ
|
||||
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅವರ ಪುಸ್ತಕಗಳು
|
||||
ತ್ಯಾಗರಾಜ ಪರಮಶಿವ ಕೈಲಾಸಂ ಅವರ ಪುಸ್ತಕಗಳು
|
||||
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅವರ ಪುಸ್ತಕಗಳು
|
||||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.