- "ಉಪಗ್ರಹ ಕೇಂದ್ರದಲ್ಲಿದ್ದರು, ಶನಿಗ್ರಹ ಕಾಟ ತಪ್ಪಲಿಲ್ಲ"
- "ಕಳ್ಳ ಮಂತ್ರಿಗೆ ಸುಳ್ಳ ಅಧಿಕಾರಿ ಕಾರ್ಯದರ್ಶಿಯಂತೆ "
- "ಕೆಳಸೇತುವೆ ಕಟ್ಟಿಸಿ ಮೇಲ್ಸೇತುವೆ ಬಿಲ್ ತಿಂದ "
- "ಕೈಯಲ್ಲಿ ಉರಿಯೋ ಸಿಗರೇಟ್ ಹಿಡ್ಕೊಂಡು ಬೆಂಕಿಕಡ್ಡಿಗೆ ಊರೆಲ್ಲ ಅಲೆದಾಡಿದರಂತೆ"
- "ಕಂಟ್ರಿ ಕ್ಲಬ್ಬಿಗೆ ಹೋಗಿ ಕಂಟ್ರಿ ಸಾರಾಯಿ ಕೇಳಿದಂಗಾಯ್ತು"
- "ಖರ್ಗೆ ನಗೋಲ್ಲ ಧರ್ಮಸಿಂಗ್ ಅಳೋನಲ್ಲ"
- "ಗಂಡನಿಗೆ ನಿಕ್ಕರ್ ಇಲ್ಲದಿದ್ರು ಹೆಂಡತಿಗೆ ಕುಕ್ಕರ್ ಬೇಕು"
- "ಚನ್ನಮ್ಮನ ಕೆರೆ ಒಣಗಿಸಿ ಅಚ್ಚುಕಟ್ಟಾಗಿ ಮನೆ ಕಟ್ಟಿಸಿದಂಗಾಯ್ತು"
- "ಜೈಲು ಹೋಗು ಅಂತಿದೆ ರಾಜಕಾರಣ ಬಾ ಅಂತಿದೆ"
- "ದುಡ್ಕೊಂಡು ತಿನ್ನೋ ಅಂದ್ರೆ ರಾಜಕಾರಣ ಸೇರತಿನಿ ಅಂದನಂತೆ"
- "ನೆಟ್ ನಲ್ಲಿ ಸಿಗದಿದದ್ದು ಅಟ್ಟದಲ್ಲಿ ಸಿಗುತ್ತಾ?"
- "ನಂದಿನಿಯವರ ನೆಂಟಸ್ತನ, ಹಾಲಿಗೆ ಬಡತನ"
- "ಮೊಬೈಲ್ ಕಳ್ಳನನ್ನು ಮಹಾದೇವನು ಹಿಡಿಯಲಾರ"
- "ಲೋಕಾಯುಕ್ತ ದಾಳಿನೂ ಆಗಬೇಕು ಜೊತೆಗೆ ಬಡ್ತಿನೂ ಸಿಗಬೇಕು"
- "ಲಂಚದಲ್ಲಿ ಬಂದಿದ್ದು ಮಂಚದಲ್ಲಿ ಹೋಯಿತು"
- "ಶ್ರೀರಾಮಪುರದಲ್ಲಿ ಇರೋರೆಲ್ಲ ಏಕ ಪತ್ನಿವ್ರಸ್ತರಲ್ಲ"
- "ಸಮ್ಮಿಶ್ರ ಸರ್ಕಾರಕ್ಕೆ ವರ್ಷ ಎಲ್ಲರಿಗೂ ಕೊಳ್ಳೆ ಹೊಡೆದಿದ್ದೆ ಹರ್ಷ "
- "ಸಿಸೇರಿಯನ್ ಆದವಳಿಗೇನು ಗೊತ್ತು ಹೆತ್ತವಳ ಕಷ್ಟ"
- "ಹತ್ತೂರಲ್ಲಿ ವಾಸಿಯಾಗದ ಕಾಯಿಲೆ ಜಕ್ಕೂರಲ್ಲಿ ವಾಸಿಯಾಗುತ್ತಾ?"( ಬೆನ್ ಹಿನ್ ಎಂಬ ಮಾಂತ್ರಿಕನ ಬಗ್ಗೆ)
- "ಹೆಂಡ್ತಿ ಮೇಲೆ ಆಸೆ, ಪಕ್ಕದ ಮನೆಯವಳ ಮೇಲೆ ಪ್ರೀತಿ"
- "ಹೊಡೆದರೆ ಟೈಸನಗೆ ಹೊಡಿಬೇಕು ಮದುವೆಯಾದರೆ ಐಶ್ವರ್ಯ ರೈಯನ್ನೇ ಮದುವೆಯಾಗಬೇಕು"
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಸಿಟಿ ಗಾದೆಮಾತುಗಳು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.