fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಫೆಬ್ರವರಿ 24, 2016

ದೇವರು



·         ವರ ಕರುಣಿಸುವವನೇ ದೇವರು

·         ಅಸ್ತಿತ್ವ ಮತ್ತು ಅಭಾವದ ನಡುವೆ ಅವಿತಿರುವವ

·         ಇದ್ದಾನೆಂದೇ ಭಾವಿಸಿ. ಇದ್ದರಂತೂ ಆಯಿತು, ಇಲ್ಲದಿದ್ದರೆ ನಷ್ಟವಿಲ್ಲ.

·         ಇದ್ದಾನೆ ಎಂದು ಭಾವಿಸಿದರೆ ಇರುವ. ಇಲ್ಲವೆಂದು ಭಾವಿಸಿದವನಿಗೆ ಇಲ್ಲ

·         ನಂಬಿ ಕಾಲು ಹಿಡಿದವರ ಕೈ ಹಿಡಿಯುವವ

·         ದೇವರಿಲ್ಲ ಎಂದರೂ, ಇರುವನು ಎಂದರೂ ಈತನಿಗೇನೂ ನಷ್ಟವಿಲ್ಲ

·    ದೇವರಿಲ್ಲ ಎನ್ನುವವರ ಎದುರು ಸಾಕ್ಷಾತ್ ದೇವರೇ ಬಂದರೂ ನಂಬಲಾರರು

·     ನಾವಿದ್ದೇವೆ ಎಂದರೆ ಈತನಿದ್ದಾನೆಂದೇ ಅರ್ಥ

· ದೇವರ ಅಸ್ತಿತ್ವದ ಚರ್ಚೆ ಅನಗತ್ಯ. ನಮ್ಮ ಚರ್ಚೆಯಲ್ಲಾಗುವ ನಿರ್ಣಯವನ್ನವಲಂಬಿಸಿ ಆತನ ಅಸ್ತಿತ್ವವಿಲ್ಲ.

·  ಭೂಮಿ ದುಂಡಗಿದೆ ಎಂದರೂ ನಂಬುತ್ತೇವೆ. ನಾವು ನೋಡಿರದಿದ್ದರೂ... ದೇವರನ್ನು ಮಾತ್ರ ನಂಬಲ್ಲ. ಕಾರಣ ನಾವು ನೋಡಿಲ್ಲ.

· ಒಬ್ಬರೇ ದೇವರು ಮನುಷ್ಯನನ್ನು ಸೃಷ್ಟಿಸಿದ. ಆತ ಹಲವು ದೇವರನ್ನು ಸೃಷ್ಟಿಸಿದ

·   ಇದೊಂದು ಆದರ್ಶ ಕಲ್ಪನೆ; ಮಾನವ ಆಗಬೇಕಾದದ್ದು ಇದೇ...
-ವಿಶ್ವನಾಥ ಸುಂಕಸಾಳ
vishwasunkasal@yahoo.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು