fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಜೂನ್ 24, 2015

ಗಾಳಿ


  • ಸುಗಂಧವನ್ನೂ, ದುರ್ಗಂಧವನ್ನೂ ಒಯ್ಯುವ ವಾಹಕ
  • ಎಲ್ಲರಿಗೂ ಇದೆಂದರೆ ಪ್ರಾಣ
  • ಕೆಲವು ತರಕಾರಿಗಳು ಗಾಳಿಯನ್ನು ಹೆಚ್ಚು ಹೊರಸೂಸುತ್ತವೆ, ಹೊಟ್ಟೆ ಸೇರಿದ ಮೇಲೆ
  • ಪರ್ವತಾರೋಹಿಗಳಿಗೆ Airನದ್ದೇ ಸಮಸ್ಯೆ
  • ಹೊಗೆಯ ನಂತರದ ಸ್ಥಾನ ಇದರದ್ದು ವಾಯುಮಂಡಲದಲ್ಲಿ
  • ಶುದ್ದ ಗಾಳಿ ಸಿಗದಿದ್ದರೆ ಗೋಳಿಡುವುದೇ ಬಾಳು
  • ಚಿಪ್ಸ್ ಪ್ಯಾಕೆಟ್ನಲ್ಲಿ ಚಿಪ್ಸ್ಗಿಂತ ಹೆಚ್ಚಿರುವ ವಸ್ತು
  • ಫ್ಯಾನ್ ತಿರುಗಿದಾಗ ಬೀಸುವಂಥದ್ದು
  • ಕುಡುಕ ತೂರಾಡಲು ಜೋರಾಗಿ ಬೀಸುವ ಗಾಳಿಯೇ ಕಾರಣ
  • ಋತುವಿಗೆ ತಕ್ಕಂತೆ ಬದಲಾಗುವುದೇ ಮಾರುತ
  • ಆಯುವನ್ನು ನಿರ್ಧರಿಸುವ ವಾಯು
  • ಪಂಚ ವಿಧ ವಾಯುಗಳಲ್ಲಿ ಅಪಾನವಾಯು ತೂರಿಸಲೊಂದು ನೆಪ
  • ಗಾಲಿಯೊಳಗೆ ತುಂಬಿರುವಂಥದ್ದು
  • ಕೆಲವರು ಗಾಳಿಯನ್ನು ಒಳ ತೆಗೆದುಕೊಂಡು ಹೊಗೆಯನ್ನು ಹೊರಬಿಡುತ್ತಾರೆ
  • ವಾಯುಪುತ್ರನಿಗೆ ಸಮುದ್ರೋಲ್ಲಂಘನ ಮಾಡಲು ಜಾಂಬವಂತ ಹಾಕಿದ್ದು ಇದನ್ನೇ
  • ಗಾಳಿ ಹಾಕುವುದು ಮತ್ತು ಗಾಳಿ ತೆಗೆಯುವುದಕ್ಕೆ ವಿಶೇಷಾರ್ಥವಿದೆ.
  • ಕೊನೆಯ ಉಸಿರಿರುವ ತನಕ ಜೊತೆಗಿರುವಂಥದ್ದು

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು