ಮಗ ರಾಗವಾದರೆ, ಮಗಳು ಅನುರಾಗವಾಗುವಳು. ಇನ್ನೂ ಹೆಚ್ಚಿನ ಬಗ್ಗೆ ತಿಳಿಯುವದಾದರೆ ಅವುಗಳು ಈ ಕೆಳಗಿನಂತೆ ವಿವರಿಸಬಹುದು....
ಮಗ - ಮಗಳು ಮೇಲೆ ಪ್ರೀತಿ ಇರುವವರು ಓದಿ, ಶೇರ್ ಮಾಡುವ ಅಕ್ಷರಗಳು
ಕ್ರ.ಸಂ ಮಗ ಮಗಳು 1 ರಾಗ ಅನುರಾಗ 2 ಬುದ್ದಿ ಸಮೃದ್ಧಿ 3 ಸಾಹಿತ್ಯ ಸಂಗೀತ 4 ಗಣ್ಯ ಧನ್ಯ 5 ಚೇತನ ಸಾಂತ್ವನ 6 ಮನೆತನ ಮರ್ಯಾದೆ 7 ಧಣಿ ಧ್ವನಿ 8 ಪ್ರೀತಿ ವಾತ್ಯಲ್ಯ 9 ದೃಷ್ಟಿ ಸೃಷ್ಟಿ 10 ಸೊಬಗು ಸೌಂದರ್ಯ 11 ಇಂಪು ತಂಪು 12 ಝೇಂಕಾರ ಮಮಕಾರ 13 ಧೈರ್ಯ ಐಶ್ವರ್ಯ 14 ಸಿಹಿ ಮಧುರ 15 ಕಿಮ್ಮತ್ತು ಕಿಸ್ಮತ್ತು 16 ಹೃದಯ ಮಿಡಿತ 17 ಕಣ್ಣು ಬೆಳಕು 18 ಮೃದಂಗ ಅಂತರಂಗ 19 ಆತ್ಮ ಆತ್ಮಸಾಕ್ಷಿ 20 ಸ್ವರ್ಗ ಮೋಕ್ಷ 21 ಕೃಷ್ಣ ಯಶೋಧೆ 22 ವಾರಬ್ದಾರ ಹರ್ಷಧಾರ 23 ಸಂಸ್ಕಾರ ಸಂಸ್ಕೃತಿ 24 ಜೀವಜಲ ಜೀವನದಿ 25 ಮಗ ತಾಯಿ 26 ಮದುವೆಯವರೆಗೆ ಕೊನೆಯವರೆಗೆ