fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಮೇ 22, 2024

ಈ ವಿಳಾಸ ನಂಗೆ ಗೊತ್ತಿಲ್ಲಾ.. @spn3187

ಹುಡುಗಿ 👧:- ಈ ವಿಳಾಸ ಎಲ್ಲಿ ಬರುತ್ತೆ ಅಂತಾ ಹೇಳ್ತೀರಾ ?

ಹುಡುಗ:- ಇಂಗೆ, ನೇರವಾಗಿ ಹೋಗಿ,
ಅಲ್ಲಿ 3 ರೋಡ್⛙ ಸಿಗುತ್ತೆ, 
3ನೇ ರೋಡಲ್ಲಿ ಹೋಗಿ
ಅಲ್ಲಿ 3 ಬಸ್🚌🚌🚌 ನಿಂತಿರುತ್ತೆ
3ನೇ ಬಸ್ ಹತ್ತಿ, 
3ನೇ ಸ್ಟಾಪಲ್ಲಿ ಇಳೀರಿ..
ಎದುರಿಗೆ 3 ಮನೆ🏠🏠🏠 ಕಾಣ್ಸುತ್ತೆ
3ನೇ ಮನೆಗೆ ಹೋಗಿ,
ಅಲ್ಲಿ 3 ಮಹಡಿ🏬ಇದೆ.
3ನೇ ಮಹಡಿಗೆ ಹೋಗಿ,
ಅಲ್ಲಿ 3 ರೂಮ್ ಸಿಗುತ್ತೆ..
3ನೇ ರೂಮ್ ಗೆ ಹೋಗಿ, ಅಲ್ಲಿ
3 ಟೇಬಲ್ ಮೇಲೆ 3 ಬುಕ್📓📓📓 ಇದೆ
3ನೇ ಬುಕ್ ನ 3ನೇ ಪೇಜಲ್ಲಿ📄📄📄
3 ಫೋಟೋ👤👤👤 ಇದೆ.
ಆ 3ನೇ ಫೋಟೋ ನನ್ನ ದೇವರದು..

ಆ ಫೋಟೋ ಮೇಲೆ ಪ್ರಮಾಣ
🖐 ಮಾಡಿ ಹೇಳ್ತೀನಿ...
' ಈ ವಿಳಾಸ ನಂಗೆ ಗೊತ್ತಿಲ್ಲಾ... '

@ಸುದರ್ಶನ್ (ಶಿರಾ)

ನಿಮಗೆ 
S % ಬೇಜಾರ್ ಆದ್ರೆ,
P % ಕೋಪ ಇದ್ರೆ,
N % ಕಷ್ಟ ಇದ್ರೆ
31 % ಸಂತೋಷ ಇದ್ರೆ,
87 % ಭಯಾ ಇದ್ರೆ.....

ಈ ಎಲ್ಲಾ ಅಕ್ಷರಗಳನ್ನು ಸೇರಿಸಿ..spn3187.. .Google.. ನಲ್ಲಿ ಹುಡುಕಾಟ ಮಾಡಿದರೆ...
ಉತ್ತಮ ಮಾಹಿತಿಗಳು ಹಾಗೂ ಕನ್ನಡದ ತಾಣಗಳು ಸಿಗ್ತಾವೆ..

ಶನಿವಾರ, ಮೇ 18, 2024

ಗೂಗಲ ಬಣ್ಣದ ಆಯ್ಕೆ ಪುಟದ (Google color picker Pages) 45


Google ನಲ್ಲಿ ಹೀಗೆ ಟೈಪ್ ಮಾಡಿ: "color picker" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ಬಣ್ಣದ ಪಟ್ಟಿ " ಕಾಣುತ್ತದೆ. ಆಗ ನೀವು ಆ ಬಣ್ಣದ ಸಾಲಿನಲ್ಲಿ ಮುಟ್ಟಿದಾಗ ಒಂದು ಬಣ್ಣ ನಿಮ್ಮ ಪರದೆಯ ಮೇಲೆ ಬರುತ್ತದೆ ಹಾಗೆಯೆ ಎಲ್ಲಿ ನೀವು ಕ್ಲಿಕ್‌ ಮಾಡುತ್ತಿರೋ ಅಲ್ಲೆಲ್ಲ ಬಣ್ಣದ ಗಾಢತೆ ಕಾಣುತ್ತದೆ ನಂತರ ನೀವು ಬಣ್ಣದ ಕೆಳಭಾಗದಲ್ಲಿ ಬಣ್ಣದ ವಿವರಗಳು ನಿಮಗೆ ಪರದೆಯ ಮೇಲೆ ಕಾಣುತ್ತದೆ. ಬಿಂದುವಿನ ಬದಲಾವಣೆ ಮಾಡುತ್ತಿರೋ ಆಗ ಆ ಬಣ್ಣವೆಲ್ಲವೂ ಬದಲಾವಣೆ ಆಗುವುದನ್ನು ಕಾಣಬಹುದು. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಬುಧವಾರ, ಮೇ 01, 2024

ಕನ್ನಡ ಇತಿಹಾಸ 9/11

ಕೃಪೆಕನ್ನಡದ ವಿಕಿಪೀಡಿಯ
ಕನ್ನಡದ ಗುಣಿತಾಕ್ಷರಗಳು
ಅಆಇಈಉಊಋಎಏಐಒಓಔಅಂಅಃ
ಕ ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕಃ ಕ್
ಖ ಖಾ ಖಿ ಖೀ ಖು ಖೂ ಖೃ ಖೆ ಖೇ ಖೈ ಖೊ ಖೋ ಖೌ ಖಂ ಖಃ ಖ್
ಗ ಗಾ ಗಿ ಗೀ ಗು ಗೂ ಗೃ ಗೆ ಗೇ ಗೈ ಗೊ ಗೋ ಗೌ ಗಂ ಗಃ ಗ್
ಘ ಘಾ ಘಿ ಘೀ ಘು ಘೂ ಘೃ ಘೆ ಘೇ ಘೈ ಘೊ ಘೋ ಘೌ ಘಂ ಘಃ ಘ್
ಙ ಙಾ ಙಿ ಙೀ ಙು ಙೂ ಙೃ ಙೆ ಙೇ ಙೈ ಙೊ ಙೋ ಙೌ ಙಂ ಙಃ ಙ್
ಚ ಚಾ ಚಿ ಚೀ ಚು ಚೂ ಚೃ ಚೆ ಚೇ ಚೈ ಚೊ ಚೋ ಚೌ ಚಂ ಚಃ ಚ್
ಛ ಛಾ ಛಿ ಛೀ ಛು ಛೂ ಛೃ ಛೆ ಛೇ ಛೈ ಛೊ ಛೋ ಛೌ ಛಂ ಛಃ ಛ್
ಜ ಜಾ ಜಿ ಜೀ ಜು ಜೂ ಜೃ ಜೆ ಜೇ ಜೈ ಜೊ ಜೋ ಜೌ ಜಂ ಜಃ ಜ್
ಝ ಝಾ ಝಿ ಝೀ ಝು ಝೂ ಝೃ ಝೆ ಝೇ ಝೈ ಝೊ ಝೋ ಝೌ ಝಂ ಝಃ ಝ್
ಞ ಞಾ ಞಿ ಞೀ ಞು ಞೂ ಞೃ ಞೆ ಞೇ ಞೈ ಞೊ ಞೋ ಞೌ ಞಂ ಞಃ ಞ್
ಟ ಟಾ ಟಿ ಟೀ ಟು ಟೂ ಟೃ ಟೆ ಟೇ ಟೈ ಟೊ ಟೋ ಟೌ ಟಂ ಟಃ ಟ್
ಠ ಠಾ ಠಿ ಠೀ ಠು ಠೂ ಠೃ ಠೆ ಠೇ ಠೈ ಠೊ ಠೋ ಠೌ ಠಂ ಠಃ ಠ್
ಡ ಡಾ ಡಿ ಡೀ ಡು ಡೂ ಡೃ ಡೆ ಡೇ ಡೈ ಡೊ ಡೋ ಡೌ ಡಂ ಡಃ ಡ್
ಢ ಢಾ ಢಿ ಢೀ ಢು ಢೂ ಢೃ ಢೆ ಢೇ ಢೈ ಢೊ ಢೋ ಢೌ ಢಂ ಢಃ ಢ್
ಣ ಣಾ ಣಿ ಣೀ ಣು ಣೂ ಣೃ ಣೆ ಣೇ ಣೈ ಣೊ ಣೋ ಣೌ ಣಂ ಣಃ ಣ್
ತ ತಾ ತಿ ತೀ ತು ತೂ ತೃ ತೆ ತೇ ತೈ ತೊ ತೋ ತೌ ತಂ ತಃ ತ್
ಥ ಥಾ ಥಿ ಥೀ ಥು ಥೂ ಥೃ ಥೆ ಥೇ ಥೈ ಥೊ ಥೋ ಥೌ ಥಂ ಥಃ ಥ್
ದ ದಾ ದಿ ದೀ ದು ದೂ ದೃ ದೆ ದೇ ದೈ ದೊ ದೋ ದೌ ದಂ ದಃ ದ್
ಧ ಧಾ ಧಿ ಧೀ ಧು ಧೂ ಧೃ ಧೆ ಧೇ ಧೈ ಧೊ ಧೋ ಧೌ ಧಂ ಧಃ ಧ್
ನ ನಾ ನಿ ನೀ ನು ನೂ ನೃ ನೆ ನೇ ನೈ ನೊ ನೋ ನೌ ನಂ ನಃ ನ್
ಪ ಪಾ ಪಿ ಪೀ ಪು ಪೂ ಪೃ ಪೆ ಪೇ ಪೈ ಪೊ ಪೋ ಪೌ ಪಂ ಪಃ ಪ್
ಫ ಫಾ ಫಿ ಫೀ ಫು ಫೂ ಫೃ ಫೆ ಫೇ ಫೈ ಫೊ ಫೋ ಫೌ ಫಂ ಫಃ ಫ್
ಬ ಬಾ ಬಿ ಬೀ ಬು ಬೂ ಬೃ ಬೆ ಬೇ ಬೈ ಬೊ ಬೋ ಬೌ ಬಂ ಬಃ ಬ್
ಭ ಭಾ ಭಿ ಭೀ ಭು ಭೂ ಭೃ ಭೆ ಭೇ ಭೈ ಭೊ ಭೋ ಭೌ ಭಂ ಭಃ ಭ್
ಮ ಮಾ ಮಿ ಮೀ ಮು ಮೂ ಮೃ ಮೆ ಮೇ ಮೈ ಮೊ ಮೋ ಮೌ ಮಂ ಮಃ ಮ್
ಯ ಯಾ ಯಿ ಯೀ ಯು ಯೂ ಯೃ ಯೆ ಯೇ ಯೈ ಯೊ ಯೋ ಯೌ ಯಂ ಯಃ ಯ್
ರ ರಾ ರಿ ರೀ ರು ರೂ ರೃ ರೆ ರೇ ರೈ ರೊ ರೋ ರೌ ರಂ ರಃ
ಲ ಲಾ ಲಿ ಲೀ ಲು ಲೂ ಲೃ ಲೆ ಲೇ ಲೈ ಲೊ ಲೋ ಲೌ ಲಂ ಲಃ ಲ್
ವ ವಾ ವಿ ವೀ ವು ವೂ ವೃ ವೆ ವೇ ವೈ ವೊ ವೋ ವೌ ವಂ ವಃ ವ್
ಶ ಶಾ ಶಿ ಶೀ ಶು ಶೂ ಶೃ ಶೆ ಶೇ ಶೈ ಶೊ ಶೋ ಶೌ ಶಂ ಶಃ ಶ್
ಷ ಷಾ ಷಿ ಷೀ ಷು ಷೂ ಷೃ ಷೆ ಷೇ ಷೈ ಷೊ ಷೋ ಷೌ ಷಂ ಷಃ ಷ್
ಸ ಸಾ ಸಿ ಸೀ ಸು ಸೂ ಸೃ ಸೆ ಸೇ ಸೈ ಸೊ ಸೋ ಸೌ ಸಂ ಸಃ ಸ್
ಹ ಹಾ ಹಿ ಹೀ ಹು ಹೂ ಹೃ ಹೆ ಹೇ ಹೈ ಹೊ ಹೋ ಹೌ ಹಂ ಹಃ
ಳ ಳಾ ಳಿ ಳೀ ಳು ಳೂ ಳೃ ಳೆ ಳೇ ಳೈ ಳೊ ಳೋ ಳೌ ಳಂ ಳಃ ಳ್



1.. ಜಾಹೀರಾತು

2.ಜಾಹೀರಾತು