ತಾಯಿ : ನೋಡಪ್ಪ ಅವರ ಮನೆಗೆ ಹೋದಾಗ ಗಲಾಟೆ ಮಾಡಬೇಡ!
ನೀನು ಒಳ್ಳೆಯ ಹುಡುಗನಾಗಿದ್ದಲ್ಲಿ ನಿನಗೊಂದು ಹೊಸಾ
ಐವತ್ತು ರೂಪಾಯಿಯ ನೋಟು ಕೊಡುವೆ.
ಮಗ : ನನಗೆ ಆ ಹೊಸಾ ನೋಟು ಬೇಡ,
ಮಗ : ನನಗೆ ಆ ಹೊಸಾ ನೋಟು ಬೇಡ,
ಆದರೆ ನೂರು ಅಥವಾ ಐನೂರು ರೂಪಾಯಿಯ
ಹಳೇ ನೋಟು ಕೊಡು ಪರವಾಗಿಲ್ಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.