ಅಂಕಿತ ನಾಮ:
ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನ
ಕಾಲ: 1160
ದೊರಕಿರುವ ವಚನಗಳು: 2 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ತುಮಕೂರು ಜಿಲ್ಲೆಯ ಗುಬ್ಬಿ
ಪರಿಚಯ: ಕಾಲ ಸು. 1160. ಇಂದಿನ ತುಮಕೂರು ಜಿಲ್ಲೆಯ ಗುಬ್ಬಿಯವನು ಇರಬಹುದು ಎಂಬ ಊಹೆ ಇದೆ. ಇವನ 2 ವಚನಗಳು ದೊರೆತಿವೆ. ದೇಹವನ್ನೇ ಪಟ್ಟಣವೆಂದು ಕಲ್ಪಿಸಿಕೊಂಡು ದೇಹ, ಮನಸ್ಸು, ಆತ್ಮಗಳ ರಕ್ಷಣೆಯ ಬಗ್ಗೆ ಹೇಳಿರುವುದು ಕುತೂಹಲಕರವಾಗಿದೆ.

ಹೃದಯಪ್ರಸನ್ನೆಯಾದೆನಯ್ಯಾ ಬಸವಯ್ಯಾ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.